ಕವಲು: ನಲ್ಬರಹ

ದೈರ‍್ಯವಿದ್ದರೆ ಎಲ್ಲವೂ ಸಾದ್ಯ

– ಸಂಜೀವ್ ಹೆಚ್. ಎಸ್. ಅಟ್ಲಾಂಟಿಕ್ ಮಹಾಸಾಗರದಲ್ಲಿ ಸುಮಾರು ವರ‍್ಶಗಳ ಹಿಂದೆ ಒಂದು ವಿಮಾನ ಪತನವಾಯಿತು. ಆ ವಿಮಾನ ನಾಪತ್ತೆ ಆದ ಸುದ್ದಿ ತಿಳಿದರೂ ಸಹ, ಅದು ಎಲ್ಲಿ ಪತನವಾಯಿತು ಎಂಬುದು ತಿಳಿಯದೆ ಹೋಯಿತು....

ಕವಿತೆ: ಸುಂಟರಗಾಳಿ

– ಶಂಕರಾನಂದ ಹೆಬ್ಬಾಳ. ಅಬ್ಬರಿಸಿ ಉಬ್ಬರಿಸಿದೆ ಏದುರುಸಿರು ಬಿಡುತ್ತಾ ಬುಸುಗುಟ್ಟುವ ಹಾವಿನಂತೆ ಬಿರುಬಿಸಿಲನ್ನು ಸೀಳಿ ಬರುತ್ತಿದೆ ನೋಡು ಸುಂಟರಗಾಳಿ ಸಣ್ಣ ಸಣ್ಣ ಸೂಡಿಗಳು ಆರಿಹೋಗಿವೆ ಮನೆಮಟಗಳು ಜಕಂಗೊಂಡು ಬಾಳು ನೆಲಕ್ಕಚ್ಚಿದೆ ಕಣ್ತೆಗೆದರೂ, ಮುಚ್ಚಿದರೂ ಅಕ್ಶಿಗೆ...

ಕವಿತೆ: ಮಳೆ ನಿಂತಂತಿದೆ…

– ವಿನು ರವಿ. ಮಳೆ ನಿಂತಂತಿದೆ… ಬಿಸಿಲಿಗೂ ಒಂದಿಶ್ಟು ಜಾಗ ಮಾಡಿಕೊಡಲು ಮೋಡಗಳು ಬಾನಂಗಳದಿಂದ ಸರಿದು ಹೋದಂತಿದೆ ಗಿಡಮರಗಳಿಂದ ತೊಟ್ಟಿಕ್ಕುವ ಹನಿಹನಿಯು ಬೆಚ್ಚಗಾಗಲು ತವಕಿಸಿದಂತಿದೆ ಸಮೀರನ ಶೀತಲತೆಗೆ ಸೊರಗಿ ಹೋಗಿದ್ದ ಸುಮ ಸುಂದರಿಯರು ಮುಗುಳು...

ಪಂಪ ಬಾರತ ಓದು – 4ನೆಯ ಕಂತು

– ಸಿ.ಪಿ.ನಾಗರಾಜ. (ಪಂಪನ ವಿಕ್ರಮಾರ‍್ಜುನ ವಿಜಯ ಕಾವ್ಯದ ಮೊದಲನೆಯ ಆಶ್ವಾಸದ 88 ನೆಯ ಪದ್ಯದಿಂದ 98 ನೆಯ ಪದ್ಯದ ವರೆಗಿನ ಪಟ್ಯವನ್ನು ನಾಟಕ ರೂಪಕ್ಕೆ ಅಳವಡಿಸಲಾಗಿದೆ.) ಪಾತ್ರಗಳು ಕುಂತಿ – ಶೂರಸೇನ ರಾಜನ ಮಗಳು....

ಕವಿತೆ: ಬೀದಿ ದೀಪದ ಕತೆ

–  ಕಿರಣ್ ಪಾಳಂಕರ.   ಬೀದಿ ದೀಪವೊಂದು ಹೇಳುತ್ತಿದೆ ಕತೆಯ ಸಮಯದೊಂದಿಗೆ ಬದಲಾದ ಈ ಜೀವನದ ವ್ಯತೆಯ ಅಜ್ಜ ಅಜ್ಜಿಯ ಮಡಿಲಲ್ಲಿ ಕುಳಿತು ಆಡುತ್ತಿದ್ದವು ಮಕ್ಕಳು ಅಂದು ಜಗಳವಾಗುತ್ತಿವೆ ಇಂದು ಅಜ್ಜ ಅಜ್ಜಿ ಮನೆಯಲ್ಲಿದ್ದರೆ,...

nature

ಕವಿತೆ: ಚೆಲುವಿನ ಉತ್ಸವ

– ವಿನು ರವಿ. ನೀಲ ಮುಗಿಲಲಿ ಚಂದಿರ ತಾರೆಗಳ ಬೆಳದಿಂಗಳ ಮೋಹದುತ್ಸವ ವನದ ಮಡಿಲಲಿ ಬಣ್ಣದೋಕುಳಿಯಲಿ ಮಿಂದು ಮೆರೆವ ಹೂಗಳ ಚೆಲುವಿನುತ್ಸವ ಕಡಲತಡಿಯಲಿ ಮೊರೆಮೊರೆದು ಕುಣಿವ ಅಲೆಗಳ ಒಲವಿನುತ್ಸವ ಹನಿಹನಿ ಬೆವರಲಿ ತೆನೆತೆನೆಯಾಗಿ ಬಳುಕುವ...

ಪಂಪ ಬಾರತ ಓದು – 3ನೆಯ ಕಂತು

– ಸಿ.ಪಿ.ನಾಗರಾಜ. (ಪಂಪನ ವಿಕ್ರಮಾರ‍್ಜುನ ವಿಜಯ ಕಾವ್ಯದ ಮೊದಲನೆ ಆಶ್ವಾಸದ 80 ರ ಗದ್ಯದಿಂದ 86 ನೆಯ ಪದ್ಯದವರೆಗಿನ ಪಟ್ಯವನ್ನು ಈ ಪ್ರಸಂಗದಲ್ಲಿ ನಾಟಕ ರೂಪಕ್ಕೆ ಅಳವಡಿಸಲಾಗಿದೆ.) ಪಾತ್ರಗಳು ಗಾಂಗೇಯ – ಶಂತನು...

ಎಲ್ಲರಿಗಾಗಿ ಪ್ರಾರ‍್ತಿಸೋಣ

– ಸಂಜೀವ್ ಹೆಚ್. ಎಸ್. ಕೊರೊನಾ ಪದವನ್ನು ನಾವು ಮೊದಲ ಬಾರಿಗೆ ಕೇಳಿದಾಗಿನಿಂದ ಹಿಡಿದು ಅದು ಇಡೀ ಜಗತ್ತನ್ನು ಹೇಗೆ ಬದಲಾಯಿಸಿತು ಎಂಬುದರವರೆಗೂ ನಾವು ಬಹಳ ದೂರ ಕ್ರಮಿಸಿದ್ದೇವೆ. ಮಾಸ್ಕ್ ದರಿಸುವುದು ಮತ್ತು ಸಾಮಾಜಿಕ...

ಮನಸು, Mind

ಕವಿತೆ: ನೆನಪುಗಳು

– ವಿನು ರವಿ. ಸುಮ್ಮನೆ ಸುರಿಯುತ್ತಿವೆ ಸೋನೆ ಮಳೆಯಂತೆ ಅಲ್ಲಲ್ಲಿ ಹೆಪ್ಪುಗಟ್ಟಿವೆ ನಿಂತ ನೀರಿನಂತೆ ಬಾವಗಳ ಆರ‍್ದ್ರಗೊಳಿಸಿವೆ ಹಸಿ ಮಣ್ಣಿನೊಳಗೆ ಬೆರೆತು ಮೊಳಕೆಯೊಡೆವ ಚಿಗುರಂತೆ ಕೊರೆಯುತ್ತವೆ ಮಂಜುಗಡ್ಡೆಯಂತೆ ಸುಡುತ್ತವೆ ನಡುನೆತ್ತಿಯ ಸೂರ‍್ಯನಂತೆ ಬಣ್ಣ ತುಂಬಿವೆ...

ಕವಿತೆ: ದರ‍್ಮದ ಸೋಲು

–  ಕಿರಣ್ ಪಾಳಂಕರ. ದರ‍್ಮ ಅದರ‍್ಮದ ಯುದ್ದದಲ್ಲಿ ಸುಳ್ಳು ಅದರ‍್ಮದ ಪರವಾಗಿ ನಿಂತು ದರ‍್ಮವ ಅದರ‍್ಮವೆಂದು, ಅದರ‍್ಮವ ದರ‍್ಮವೆಂದು ತೋರಿಸಿತು ಕಂಡ ಸುಳ್ಳನ್ನೇ ಸತ್ಯವೆಂದು ನಂಬಿ ಮುಗ್ದ ಜನರು ಅದರ‍್ಮವ ಗೆಲ್ಲಿಸಿ ದರ‍್ಮವ ಹೀನಾಯವಾಗಿ...