ಕವಲು: ನಾಡು

ಪತ್ರಿಕಾ ಸ್ವಾತಂತ್ರ್ಯ

– ಅಜಯ್ ರಾಜ್. ಅಮೇರಿಕದ ಸಂಸ್ತಾಪಕ ಪಿತಾಮಹರುಗಳಲ್ಲೊಬ್ಬರಾದ ತಾಮಸ್ ಜೆಪರ‍್ಸನ್ “ಸರ‍್ಕಾರವಿಲ್ಲದ ಪತ್ರಿಕೋದ್ಯಮ ಮತ್ತು ಪತ್ರಿಕೋದ್ಯಮವಿಲ್ಲದ ಸರ‍್ಕಾರ ಎಂಬ ಎರಡು ಆಯ್ಕೆಗಳಿದ್ದರೆ ನಾನು ಮೊದಲನೆಯದನ್ನು ಆಯ್ಕೆ ಮಾಡಿಕೊಳ್ಳುತ್ತೇನೆ” ಎನ್ನುತ್ತಾರೆ. ಪತ್ರಿಕಾ ಸ್ವಾತಂತ್ರ್ಯವೆನ್ನುವುದು ದಶಕಗಳಿಂದಲೂ ಚರ‍್ಚೆಗೆ...

ಯಶಸ್ವಿಯಾಗಿ ನಡೆದ ಹೊನಲು ಬಳಕ ಬಿಡುಗಡೆ ಕಾರ‍್ಯಕ್ರಮ

– ಹೊನಲು ತಂಡ. ಹೊಸತನವನ್ನು ಮೈಗೂಡಿಸಿಕೊಂಡು ಹರಿಯುತ್ತಿರುವ ಹೊನಲು 4 ವರುಶಗಳನ್ನು ಪೂರೈಸಿ 5ನೇ ವರುಶಕ್ಕೆ ಕಾಲಿಟ್ಟಿದೆ. ಈ ಸಂತಸದ ಹೊತ್ತಿನಲ್ಲಿ ನಮ್ಮ ತಾಣದ ಆಂಡ್ರಾಯ್ಡ್ ಬಳಕವನ್ನು(app) ನಿನ್ನೆ ಬೆಂಗಳೂರಿನ ಬಸವನಗುಡಿಯ ಮುನ್ನೋಟ ಹೊತ್ತಗೆ...

ಹೊನಲುವಿಗೆ 4 ವರುಶ ತುಂಬಿದ ನಲಿವು

– ಹೊನಲು ತಂಡ. ದಿನೇ ದಿನೇ ಹೆಚ್ಚು ಮಂದಿ ಮೆಚ್ಚುಗೆಗಳಿಸುತ್ತಾ ಮುನ್ನಡೆಯುತ್ತಿರುವ ಹೊನಲು ತಾಣಕ್ಕೆ ಇಂದು ‘4’ ವರುಶ. ಹತ್ತಾರು ಕವಲುಗಳಲ್ಲಿ ದಿನವೂ ಹೊಸ ಹೊಸ ಬರಹಗಾರರ ಮೂಲಕ ಕನ್ನಡದಲ್ಲಿ ಹೊಸ ಬಗೆಯ ಬರಹಗಳನ್ನು...

ಉತ್ತರ ಕೊರಿಯಾದಲ್ಲಿರುವ ವಿಚಿತ್ರ ಕಟ್ಟಲೆಗಳು

– ವಿಜಯಮಹಾಂತೇಶ ಮುಜಗೊಂಡ. ಕೆಲವು ನಾಡುಗಳಲ್ಲಿ ವಿಚಿತ್ರವಾದ ಕಟ್ಟಲೆಗಳಿರುತ್ತವೆ. ಗಲ್ಪ್ ನಾಡುಗಳಲ್ಲಿ ಬಿಕ್ಶೆ ಬೇಡುವುದು ಅಲ್ಲಿನ ಕಾನೂನಿಗೆ ವಿರುದ್ದವಾದುದು. ಬೂತಾನ್‍ನಲ್ಲಿ ಜಾರುಹಲಗೆಗಳ(skateboards) ಬಳಕೆಯ ಮೇಲೆ ತಡೆ ಇದೆ. ಯಾವಾಗಲೂ ಮುಕದ ಮೇಲೆ ನಗು...

ನಾಗಾವಿ – ಹಿನ್ನಡವಳಿಯ ಹಿರಿಮೆ ಸಾರುವ ಊರು

– ನಾಗರಾಜ್ ಬದ್ರಾ. ನಾಗಾವಿ ಊರು ಕಲಬುರಗಿ ಜಿಲ್ಲೆಯ ಚಿತ್ತಾಪೂರ ತಾಲ್ಲೂಕು ಕೇಂದ್ರದಿಂದ ತೆಂಕಣದ ಕಡೆಗೆ ಸುಮಾರು 3 ಕಿಲೋಮೀಟರ್ ದೂರದಲ್ಲಿದೆ. 10 ನೆ ಶತಮಾನದಲ್ಲಿ ಒಂದು ಸುಂದರ ಊರಾಗಿದ್ದ ನಾಗಾವಿಯಲ್ಲಿ ಒಂದು ಹಳೇಕಾಲದ...

ಮನುಕುಲದ ಅಳಿವಿಗೆ ಕೇವಲ 2 ನಿಮಿಶ 30 ಸೆಕೆಂಡುಗಳು ಬಾಕಿ?

– ಅನ್ನದಾನೇಶ ಶಿ. ಸಂಕದಾಳ. ಮನುಕುಲದ ಅಳಿವಿನ ಬಗ್ಗೆ ಎಚ್ಚರಿಸುವಂತ ಗಡಿಯಾರವೊಂದು (Doomsday Clock) ಶಿಕಾಗೋದಲ್ಲಿದ್ದು, 26 ಜನವರಿ 2017 ರಂದು ಅರಿಗರು(Scientists), ಆ ಗಡಿಯಾರದ ಮುಳ್ಳನ್ನು 30 ಸೆಕೆಂಡುಗಳ ಹೊತ್ತಿನಶ್ಟು ಮುಂದೆ ತಳ್ಳಿದರು....

‘ಬೂತಾನ್’ – ಕೆಲ ಕುತೂಹಲಕಾರಿ ಸಂಗತಿಗಳು

– ವಿಜಯಮಹಾಂತೇಶ ಮುಜಗೊಂಡ. ಇಂಡಿಯಾದ ಮಗ್ಗುಲಲ್ಲಿರುವ ಪುಟ್ಟ ನಾಡು ಬೂತಾನ್. ಸುಮಾರು 75 ಸಾವಿರ ಮಂದಿಯೆಣಿಕೆ ಹೊಂದಿರುವ ಈ ನಾಡಿಗೆ ಪ್ರಮುಕ ಆದಾಯವು, ಬೇಸಾಯ ಮತ್ತು ಕೈಗಾರಿಕೆಗಳಿಂದ ಬರುತ್ತದೆ. ಬೂತಾನ್ ಪದದ ಹುರುಳು...

ಯಾದಗಿರಿ ನಗರದ ಕಿರುಪರಿಚಯ

– ನಾಗರಾಜ್ ಬದ್ರಾ. ಯಾದಗಿರಿ ನಗರವು ಕಲ್ಯಾಣ ಕರ‍್ನಾಟಕ ಬಾಗದ ಹಾಗೂ ನಾಡಿನ ಗಡಿಬಾಗದ ದೊಡ್ಡ ನಗರಗಳಲ್ಲಿ ಒಂದಾಗಿದೆ. ನಗರವು ಸಮುದ್ರ ಮಟ್ಟಕ್ಕಿಂತ 389 ಮೀಟರ್ ಮೇಲ್ಬಾಗದಲ್ಲಿದ್ದು, ಸುಮಾರು 5.6 ಚದರ ಕಿಲೋಮೀಟರ್ ವಿಸ್ತೀರ‍್ಣವನ್ನು...

ವಿಶ್ವದ ಅತಿ ದೊಡ್ಡ ಪಿರಂಗಿ ತೋಪು ಇರುವುದು ನಮ್ಮ ಕಲಬುರಗಿಯಲ್ಲಿ!

– ನಾಗರಾಜ್ ಬದ್ರಾ. ಕಲಬುರಗಿ ನಗರವು ಹಲವಾರು ಹಿನ್ನಡವಳಿಯ ತಾಣಗಳು ಹಾಗೂ ವಸ್ತುಗಳಿಗೆ ಪ್ರಸಿದ್ದವಾಗಿದೆ. ಇಂದು ಈ ನಗರದ ಹೆಮ್ಮೆಗೆ ಮತ್ತೊಂದು ಗರಿ ಸೇರಿಕೊಂಡಿದೆ. ಕಲಬುರಗಿಯ ಕೋಟೆಯಲ್ಲಿರುವ 29 ಅಡಿ ಉದ್ದದ ಪಿರಂಗಿ ತೋಪನ್ನು...

‘ಇಟಲಿ’ – ಕೆಲ ಅಚ್ಚರಿಯ ಸಂಗತಿಗಳು

– ವಿಜಯಮಹಾಂತೇಶ ಮುಜಗೊಂಡ. ಇಟಲಿ ಎಂದರೆ ತಟ್ಟನೆ ಹೊಳೆಯುವುದು ಅಲ್ಲಿನ ಹಳೆಯ ಕಟ್ಟಡಗಳು ಮತ್ತು ಇಟಾಲಿಯನ್ ಪಿಜ್ಜಾ. ರೋಮ್‍ನ ಕಲೋಸ್ಸಿಯಂ, ಪೀಸಾದ ವಾಲುಗೋಪುರಗಳ ಬಗ್ಗೆ ಈ ಹಿಂದೆ ಕೇಳಿರುತ್ತೀರಿ. ಇಟಲಿಯ ಕುರಿತು ಕೇಳಿರದ...