ಕವಲು: ನಡೆ-ನುಡಿ

ಮೆಂತೆ ಸೊಪ್ಪಿನ ಬಾತ್: ಮಾಡಲು ತುಂಬಾ ಸರಳ

– ಕಲ್ಪನಾ ಹೆಗಡೆ. ಬೆಳಗೆದ್ದ ತಕ್ಶಣ ಎದುರಾಗುವ ಪ್ರಶ್ನೆ: ತಿನ್ನೋಕೆ ಬಲು ಬೇಗನೆ ಮಾಡುವಂತದ್ದು ಇವತ್ತು ಏನು ಮಾಡೋದು?  ಮೆಂತೆ ಸೊಪ್ಪಿನ ಬಾತ್ ಈ ಪ್ರಶ್ನೆಗೆ ಉತ್ತರವಾಗಬಲ್ಲುದು 🙂 ಮೆಂತ್ಯ ಸೊಪ್ಪು ಆರೋಗ್ಯಕ್ಕೂ ಒಳ್ಳೇದು....

ಡೆವೆಲಿಸ್ ಕೇವ್ಸ್ – ಗ್ರೀಸ್‍ನಲ್ಲಿರುವ ನಿಗೂಡ ಗುಹೆಗಳು!

– ಕೆ.ವಿ.ಶಶಿದರ. ಮೂಡನಂಬಿಕೆಗಳಿಂದ ತುಂಬಿರುವ ಅತ್ಯಂತ ನಿಗೂಡ ಸ್ತಳಗಳಲ್ಲಿ ಗ್ರೀಸ್‍ನಲ್ಲಿರುವ ಡೆವೆಲಿಸ್ ಕೇವ್ ಮಂಚೂಣಿಯಲ್ಲಿದೆ. ಇದು ಅತೆನ್ಸ್ ಪಟ್ಟಣದಿಂದ ಹೆಚ್ಚು ದೂರದಲ್ಲೇನಿಲ್ಲ. ಕಳ್ಳರಿಗೆ, ಸನ್ಯಾಸಿಗಳಿಗೆ, ಜೋಗಿಗಳಿಗೆ ಅಡಗುತಾಣವಾದ್ದರಿಂದ ಇದು ಕೆಟ್ಟ ಕ್ಯಾತಿಯನ್ನು ಮುಡಿಗೇರಿಸಿಕೊಂಡಿದೆ. ಗ್ರೀಕ್‍ನ...

ಅಂಟಿನ ಉಂಡೆ

– ಸವಿತಾ. ಉತ್ತರ ಕರ‍್ನಾಟಕದ ಕಡೆ, ಬಾಣಂತಿಯರಿಗೆ ಮತ್ತು ಬೆಳೆಯುವ ಮಕ್ಕಳಿಗೆ ಶಕ್ತಿ ವರ‍್ದಕವಾಗಿ  ಅಂಟಿನುಂಡಿ(ಅಂಟಿನುಂಡೆ) ಮಾಡುವರು. ಏನೇನು ಬೇಕು? 1/2 ಕೆ ಜಿ – ಒಣ ಕೊಬ್ಬರಿ 1/4 ಕೆ ಜಿ –...

ಮಪ್ತಿ – ನಾಯಕರು ಇಬ್ಬರಲ್ಲ, ಐವರು!

– ಶಂಕರ್ ಲಿಂಗೇಶ್ ತೊಗಲೇರ್.   ಕರ‍್ತವ್ಯ ರೂಪದಲ್ಲಿರೋ ಒಬ್ಬ ರಾಕ್ಶಸ , ರಾಕ್ಶಸ ರೂಪದಲ್ಲಿರೋ ಒಂದು ಕರ‍್ತವ್ಯ. ಇದೊಂದು ಡಯಲಾಗ್ ಮಪ್ತಿ ಚಿತ್ರವನ್ನ ವಿವರಿಸುತ್ತದೆ. ಇಡೀ ಕತೆ ನಿಂತಿರುವುದೇ ಈ ಒಂದು...

ರಣಜಿ ಕ್ರಿಕೆಟ್: ಕರ‍್ನಾಟಕ-ಮುಂಬೈ ಮಹಾಕಾಳಗ

– ರಾಮಚಂದ್ರ ಮಹಾರುದ್ರಪ್ಪ. ಬಾರತ ಮತ್ತು ಅಂತರರಾಶ್ಟ್ರೀಯ ಕ್ರಿಕೆಟ್ ಗೆ ದಶಕಗಳಿಂದ ಹಲವಾರು ದಿಗ್ಗಜ ಆಟಗಾರರನ್ನು ಬಳುವಳಿಯಾಗಿ ನೀಡಿರೋ ಎರಡು ರಾಜ್ಯ ಕ್ರಿಕೆಟ್ ಸಂಸ್ತೆಗಳಾದ ಮಂಬೈ ಮತ್ತು ಕರ‍್ನಾಟಕದ ಕ್ರಿಕೆಟ್ ಇತಿಹಾಸ ಸರಿ...

ರುಚಿಯಾದ ಸಿಹಿತಿಂಡಿ ‘ಅತ್ರಾಸ’ (ಕಜ್ಜಾಯ)

– ಕಲ್ಪನಾ ಹೆಗಡೆ. ಇದು ಬೇರೆ ತಿಂಡಿತರ ಅಲ್ಲಾ. ಪಾಕ ಮಾಡಿಕೊಳ್ಳುವಾಗ ಸರಿಯಾಗಿ ಮಾಡಿಕೊಳ್ಳಬೇಕು. ಸರಿಯಾಗಿ ಬಂದಿಲ್ಲವಾದರೆ ಬಿಸಿ ಎಣ್ಣೆಯಲ್ಲಿ ಅತ್ರಾಸದ ಹಿಟ್ಟು ಪುಡಿ ಪುಡಿಯಾಗಿ ಎಣ್ಣೆಯಲ್ಲಿ ತೇಲ್ತಾ ಇರತ್ತೆ. ಅದಕ್ಕೆ ಮಾಡುವಾಗ ಸರಿಯಾದ...

‘ನಾವೆಲ್ಲರೂ ಒಂದೇ’ ಎಂದು ಸಾರುತ್ತಿರುವ ಜರ‍್ಮನಿಯ ‘ಬ್ರಿಡ್ಜ್ ಮಂಗ’

– ಕೆ.ವಿ.ಶಶಿದರ. ಜರ‍್ಮನಿ ನಾಡಿನ ಹೈಡೆಲ್‍ಬರ‍್ಗ್ ಸೇತುವೆಯ ಪಶ್ಚಿಮ ತುದಿಯಲ್ಲಿ ಬ್ರಿಡ್ಜ್ ಮಂಗದ ಕಂಚಿನ ವಿಗ್ರಹವಿದೆ. ಇದರ ರೂವಾರಿ ಪ್ರೊಪೆಸರ್ ಗೆರ‍್ನೊಟ್ ರಂಪ್ಸ್. 1979ರಲ್ಲಿ ಇದನ್ನು ಇಲ್ಲಿ ಸ್ತಾಪಿಸಲಾಯಿತು. ಈ ಮಂಗ ನೋಡುಗರ ಕಣ್ಣಿಗೆ...

ಅರೂಬಾದಲ್ಲೊಂದು ಕತ್ತೆಗಳ ಆಶ್ರಯ ತಾಣ!

– ಕೆ.ವಿ.ಶಶಿದರ. ಹುಲಿ, ಸಿಂಹ, ಆನೆಯಂತಹ ಪ್ರಾಣಿಗಳ ಸಂತತಿ ಇಳಿಯುತ್ತಿರುವುದನ್ನು ತಡೆಗಟ್ಟಲು ವಿಶ್ವದ ಉದ್ದಗಲಕ್ಕೂ ಅಬಯಾರಣ್ಯ ಹಾಗೂ ಪಕ್ಶಿ ಸಂಕುಲಗಳನ್ನು ಕಾಪಾಡಲು ಪಕ್ಶಿದಾಮ ಹಬ್ಬಿರುವ ಬಗ್ಗೆ ಕೇಳಿದ್ದೇವೆ. ಹಸು, ಎಮ್ಮೆ, ಕತ್ತೆ, ಕುದುರೆ, ನಾಯಿ,...

ರುಚಿ ರುಚಿಯಾದ ಸೀಗಡಿ ಹುರುಕಲು

– ಪ್ರತಿಬಾ ಶ್ರೀನಿವಾಸ್. ಬೇಕಾಗುವ ಸಾಮಾಗ್ರಿಗಳು: ಸೀಗಡಿ – 1/4 ಕೆಜಿ ಈರುಳ್ಳಿ – 2 ತುಪ್ಪ – 3 ರಿಂದ 4 ಚಮಚ ಹಸಿಮಣಸು – 3 (ಉದ್ದಕ್ಕೆ ಹೆಚ್ಚಿದ್ದು) ಕರಿಬೇವು –...