ಕವಲು: ನಡೆ-ನುಡಿ

ವಿಶ್ವದ ಮಿನಿಯೇಚರ್ ಸ್ಮಾರಕಗಳು

– ಕೆ.ವಿ.ಶಶಿದರ. ಸ್ಮಾರಕಗಳ ನಿರ‍್ಮಾಣದಲ್ಲಿ ಅನೇಕಾನೇಕ ವೈವಿದ್ಯತೆಗಳನ್ನು ಕಾಣಬಹುದು. ಒಂದು ಅತಿ ಎತ್ತರದ ಸ್ಮಾರಕವಾದಲ್ಲಿ ಮತ್ತೊಂದು ಅತಿ ಎತ್ತರದ ದುರ‍್ಗಮ ಪ್ರದೇಶದಲ್ಲಿ ಸ್ತಾಪಿಸಿದ್ದಿರಬಹುದು. ಒಂದಕ್ಕಿಂತ ಒಂದು ವಿಬಿನ್ನವಾಗಿ, ಆಕರ‍್ಶಕವಾಗಿ, ಜನಮನ ಸೂರೆಗೊಳ್ಳುವಂತಹ ಸ್ಮಾರಕಗಳು ವಿಶ್ವದಾದ್ಯಂತ...

ಕಾಳಿಯ ಮಂದಿರದೊಳಗೊಂದು ಪ್ರಯೋಗಶಾಲೆ

– ಹರೀಶ್ ಸೀತಾರಾಮ್. ಬಂಗಾಳದ ದಕ್ಶಿಣೇಶ್ವರದ ಗಂಗೆಯ ತಟದಲ್ಲೊಂದು ಕಾಳಿಯ ಮಂದಿರ. ಆ ಮಂದಿರದಲ್ಲಿ ಜಗನ್ಮಾತೆಯ ಸೇವೆಗಾಗಿ ಅರ‍್ಚಕರೊಬ್ಬರು ನಿಯೋಜನೆಗೊಂಡರು. ಅದೇ ಮಂದಿರದ ಪ್ರಾಕಾರದ ಮೂಲೆಯ ಕೋಣೆಯಲ್ಲೇ ಅವರ ವಾಸ. ಅವರ ಅರ‍್ಚಕತ್ವವೇ...

ಗಣಪ : ಶ್ರಮ ಸಂಸ್ಕ್ರುತಿಯ ನೇತಾರ

– ಚಂದ್ರಗೌಡ ಕುಲಕರ‍್ಣಿ. ಪ್ರತಿಮಾ ಶಾಸ್ತ್ರಜ್ನರಿಂದ ಹಿಡಿದು ಶಿಲ್ಪಿಗಳನ್ನು, ಚಿತ್ರಕಲಾವಿದರನ್ನು, ಸಾಹಿತಿ – ಸಮಾಜ ಚಿಂತಕರನ್ನು ತನ್ನತ್ತ ಸೆಳೆದ ಆಯಸ್ಕಾಂತದಂತಹ ವ್ಯಕ್ತಿತ್ವ ನಮ್ಮ ಗಣಪತಿಯದು. ಆದಿಮ ಕಾಲದ ಜೀವನದಲ್ಲಿ ಮಣ್ಣಿನ ಮಗನಾಗಿ (ಗೌರಿ, ಗಿರಿಜೆ...

ಮೂಡೆ – ಕರಾವಳಿಗರ ನೆಚ್ಚಿನ ತಿನಿಸು

– ಹರ‍್ಶಿತ್ ಮಂಜುನಾತ್. ಮೂಡೆ ಇದು ತುಳು ಪದವಾಗಿದ್ದು ಕನ್ನಡದಲ್ಲಿ ಇದನ್ನು ಕೊಟ್ಟೆ ಎನ್ನುವರು. ಅಲ್ಲದೇ ಹಳೆಗನ್ನಡದಲ್ಲಿ ಕಡುಂಬುಂದು ಎನ್ನುತ್ತಿದ್ದರು. ಮುಂಡೇವಿನ ಎಲೆಗಳಿಂದ ಮಾಡುವ ತಿನಿಸಾದ್ದರಿಂದ ಇದಕ್ಕೆ ಮೂಡೆ ಎನ್ನುವ ಹೆಸರು ಬಂತೆಂದು ಹೇಳಲಾಗುತ್ತದೆ....

‘ಗೋಲ್ಡನ್ ರಾಕ್’ ಪಗೋಡ

– ಕೆ.ವಿ.ಶಶಿದರ. ಬೌದ್ದ ದರ‍್ಮದವರಿಗೆ ಬರ‍್ಮಾ ದೇಶದಲ್ಲಿ ಅತಿ ಪವಿತ್ರವಾದ ಸ್ತಳ ಕೈಕ್ತೀಯೋ (Kyaiktiyo) ಗೋಲ್ಡನ್ ರಾಕ್ ಪಗೋಡ. ಬಗವಾನ್ ಬುದ್ದನ ಕೂದಲನ್ನು ಹೊಂದಿರುವ ಈ ಪಗೋಡ ದೊಡ್ಡ ಕಲ್ಲುಬಂಡೆಯೊಂದರ ಮೇಲಿದೆ. ಈ ಕಲ್ಲು...

ಮಾಡಿ ನೋಡಿ ಹಾಗಲಕಾಯಿ ಒಗ್ಗರಣೆ

– ರೂಪಾ ಪಾಟೀಲ್. ‘ಹಾಗಲಕಾಯಿ ನಾಲಗೆಗೆ ಕಹಿಯಾದರೂ ಆರೋಗ್ಯಕ್ಕೆ ಸಿಹಿ’ ಎನ್ನುವ ಮಾತಿದೆ. ಹಲವು ರೋಗಗಳಿಗೆ ಮನೆಮದ್ದು ಆಗಿರುವ ಹಾಗಲಕಾಯಿಯನ್ನು ಇವತ್ತಿನ ದಿನದಲ್ಲಿ ನಾವು ಬಳಕೆ ಮಾಡುವುದು ಅವಶ್ಯಕತೆ ಅಲ್ಲದೆ ಅನಿವಾರ‍್ಯವೂ ಆಗಿದೆ. ಬೇಕಾಗುವ...

‘ಬ್ಲಡ್ ವುಡ್ ಟ್ರಿ’ – ಇದು ರಕ್ತ ಸುರಿಸುವ ಮರ!

– ಕೆ.ವಿ.ಶಶಿದರ. ಸಸ್ಯಗಳಿಗೂ ಜೀವವಿದೆ ಎಂದು ಸಂಶೋದಿಸಿ ಜಗಕ್ಕೆ ತಿಳಿಸಿದ ವಿಜ್ನಾನಿ ಜಗದೀಶ ಚಂದ್ರಬೋಸ್. ಆದರೆ ಆಪ್ರಿಕಾದ ದಕ್ಶಿಣ ಪ್ರದೇಶದಲ್ಲಿನ ಪೆಟೋಕಾರ‍್ಪಸ್ ಅಂಗೋಲೆನ್ಸಿಸ್ ಎಂದು ಸಸ್ಯಶಾಸ್ತ್ರದಲ್ಲಿ ಗುರುತಿಸಲ್ಪಡುವ ಮರ, ಇನ್ನೂ ಒಂದು ಹೆಜ್ಜೆ ಮುಂದೆ...

ಮಾಡಿ ಸವಿಯಿರಿ ಜುಣಕದ ವಡೆ

– ರೂಪಾ ಪಾಟೀಲ್. ಬೇಕಾಗುವ ಸಾಮಗ್ರಿಗಳು ಕಡಲೆ ಹಿಟ್ಟು – 1/2 ಬಟ್ಟಲು ನೀರು – 1 ಬಟ್ಟಲು ಹಸಿ ಮೆಣಸಿನಕಾಯಿ ಪೇಸ್ಟ್ – ಸ್ವಲ್ಪ ನಿಂಬೆಹಣ್ಣು – 1/2 ಉಪ್ಪು – ರುಚಿಗೆ...

ಎಂತವರನ್ನೂ ಹೆದರಿಸುವ ‘ಮಾಟಗಾತಿಯರ ಬೆಟ್ಟ!’

– ಕೆ.ವಿ.ಶಶಿದರ. ಲಿತುವೇನಿಯಾದ ಜುಡೊಕ್ರಾಂಟೆಯಲ್ಲಿದೆ ಈ ಮಾಟಗಾತಿಯರ ಬೆಟ್ಟ ಅರ‍್ತಾತ್ ಜೋನಾಸ್ ಮತ್ತು ಐವಾಸ್ ಬೆಟ್ಟ. ಒಂದಾನೊಂದು ಕಾಲದಲ್ಲಿ ದೊಡ್ಡ ಮರಳಿನ ದಿಬ್ಬವಾಗಿದ್ದ ಈ ಮಾಟಗಾತಿಯರ ಬೆಟ್ಟ ಇಂದು ವಿಶ್ವವಿಕ್ಯಾತ. ಬೆಟ್ಟದ ಮೇಲೆ ನಿಂತು...

‘ರಕ್ಶಾ ಬಂದನ’ – ಅಣ್ಣ ತಂಗಿಯರ ಬಾಂದವ್ಯಕ್ಕೊಂದು ಸಂಬ್ರಮ

– ಪ್ರಜ್ವಲಾ.ಆರ್.ಮುಜಗೊಂಡ. ಹಾಲು-ಜೇನಿನ ಸಂಬಂದಕ್ಕೊಂದು ಸಂಬ್ರಮ, ಚಂದ್ರ ನೈದಿಲೆಯ ಸಂಬಂದಕ್ಕೊಂದು ಸಂಬ್ರಮ, ಪ್ರಕ್ರುತಿಯ ಮಡಿಲಿನ ಪ್ರತಿ ಅಣು ಅಣುವಿಗೆ ತನ್ನ ಸಂಬಂದದ ಸಂಬ್ರಮ, ಹಾಗೆಯೇ ಅಣ್ಣ-ತಂಗಿಯ ಸಂಬಂದಕ್ಕೊಂದು ಸಂಬ್ರಮ. ಹೀಗೆ ಸಂಬ್ರಮದ ಸಂಬಂದಕ್ಕೊಂದು...