ಕವಲು: ನಡೆ-ನುಡಿ

ನಮ್ಮ ನಡುವೆ ಇರುವ ‘ಸೂಪರ್ ಹೀರೋಗಳು’

– ನಾಗರಾಜ್ ಬದ್ರಾ. ಸೂಪರ್ ಮ್ಯಾನ್, ಸ್ಪೈಡರ್ ಮ್ಯಾನ್, ಹಾಲೊಮ್ಯಾನ್, ಎಕ್ಸ್ ಮ್ಯಾನ್ ಹೀಗೆ ಬಗೆ ಬಗೆಯ ಸೂಪರ್ ಹೀರೋಗಳನ್ನು ಸಿನಿಮಾ ಹಾಗೂ ದಾರವಾಹಿಗಳಲ್ಲಿ ನೋಡಿದ್ದೇವೆ. ಹಾಗೆಯೇ ಕೆಲವು ಸೂಪರ್ ಹೀರೋ ಪರಿಕಲ್ಪನೆಗಳನ್ನು ಕಾಮಿಕ್ಸ್...

ಕ್ರಿಕೆಟ್ ಜಗತ್ತಿನ ದಿಗ್ಗಜ ‘ಜಾವಗಲ್ ಶ್ರೀನಾತ್’

– ರಾಮಚಂದ್ರ ಮಹಾರುದ್ರಪ್ಪ. ಒಬ್ಬ ವಿಶ್ವಶ್ರೇಶ್ಟ ವೇಗದ ಬೌಲರ್ 90ರ ದಶಕದಾದ್ಯಂತ ತನ್ನ ಬೌನ್ಸರ್, ರಿವರ‍್ಸ್ ಸ್ವಿಂಗ್, ಇನ್‍ಸ್ವಿಂಗ್‍ಗಳಿಂದ ಬಾಟ್ಸ್ಮೆನ್‍ಗಳಿಗೆ ನಡುಕ ಹುಟ್ಟಿಸಿ ಬಾರತಕ್ಕೆ ಸಾಕಶ್ಟು ಪಂದ್ಯಗಳನ್ನು ಗೆಲ್ಲಿಸಿಕೊಟ್ಟದ್ದುಂಟು. ಆ ವೇಗದ ಬೌಲರ್...

‘ಶುದ್ದಿ’ – ಕನ್ನಡದಲ್ಲೊಂದು ಹಾಲಿವುಡ್‍ ಬಗೆಯ ಚಿತ್ರ

– ವಿಜಯಮಹಾಂತೇಶ ಮುಜಗೊಂಡ. ಕನ್ನಡ ಚಿತ್ರಗಳಲ್ಲಿ ಇತ್ತೀಚಿಗೆ ಕತೆ ಹೆಣೆಯುವ ಬಗೆ ಬದಲಾಗುತ್ತಿದೆ. ಕೊನೆಯವರೆಗೂ ಗುಟ್ಟುಬಿಡದೆ ಸಾಗುವ ಕತೆಗಳು, ಕತೆ ಹೇಳುವ ಬಗೆ – ನೋಡುಗನು ತನ್ನ ಊಹೆಗೆ ತಕ್ಕಂತೆ ಕತೆಯೊಂದನ್ನು ಹೆಣೆಯುವ...

ಒಂದು ಹೊಸಬಗೆಯ ಸಿನೆಮಾ ‘ಉರ‍್ವಿ’

– ರತೀಶ ರತ್ನಾಕರ. ನೀಲಿಬೆಳಕಿನಲ್ಲಿ ಕಡಲ ಅಲೆಗಳ ಮೊರೆತ. ದಡ ಸೇರಲು ಹವಣಿಸುತ್ತಿರುವ ತಂದೆ, ಅವನೆದೆಗೆ ಒದ್ದು ಕೇಕೆ ಹಾಕಿ ನಗುವ ದುರುಳ ಕೂಟ, ಆ ದುರುಳ ಕೂಟದ ಒಡೆಯ ಕತ್ತಲಲ್ಲೂ ತಂಪು ಕನ್ನಡಕ...

ಬೆಳಗಿನ ತಿಂಡಿಗೆ ಮಾಡಿನೋಡಿ ಮಂಡಕ್ಕಿ ಚಿತ್ರಾನ್ನ

– ಪ್ರತಿಬಾ ಶ್ರೀನಿವಾಸ್. ಬೇಕಾಗುವ ಸಾಮಾಗ್ರಿಗಳು: ಮಂಡಕ್ಕಿ – 2 ದೊಡ್ಡ ಲೋಟ (2 ಪಾವಿನಶ್ಟು) ಈರುಳ್ಳಿ – 2 ಟೊಮೊಟೊ – 1 (ದೊಡ್ಡ ಗಾತ್ರದ್ದು) ಹಸಿಮೆಣಸು – 4-5 ಜೀರಿಗೆ –...

ಪೆರುವಿನ ಮರಳುಗಾಡಿನಲ್ಲೊಂದು ಕಣ್ಸೆಳೆಯುವ ಓಯಸಿಸ್

– ಕೆ.ವಿ.ಶಶಿದರ. ಹುವಕಚಿನ ಎಂಬ ಒಂದು ಪುಟ್ಟ ಹಳ್ಳಿ ಪೆರು ದೇಶದ ನೈರುತ್ಯ ದಿಕ್ಕಿನಲ್ಲಿದೆ. ಪೆರು ಮಂದಿಯ ಪ್ರಾಚೀನ ಪವಿತ್ರ ವಸ್ತುವನ್ನು ಸ್ತಳೀಯ ಬಾಶೆಯಲ್ಲಿ ಹುವಕಚಿನ ಎನ್ನುತ್ತಾರೆ. ಪೆರುವಿನ ಐಕಾ ಪ್ರಾಂತದ ಐಕಾ ಜಿಲ್ಲೆಯ...

ಟೈಚುಂಗ್‍ನಲ್ಲೊಂದು ರಂಗುರಂಗಿನ ರೈನಬೋ ಬಡಾವಣೆ!

– ಕೆ.ವಿ.ಶಶಿದರ. ಆತನ ಹೆಸರು ಹುವಾನ್ ಯುಂಗ್-ಪು. ಹುಟ್ಟಿದ್ದು 1924ರಲ್ಲಿ. ವಯಸ್ಸು 92. ಇಳಿ ವಯಸ್ಸಿನ ಕಲಾಕಾರ. ತಾನು ಬಾಳಿ ಬದುಕಿದ ಸ್ತಳದಲ್ಲೇ ಉಳಿಯುವ ತವಕದ ಜೊತೆಗೆ ಸಮಯವನ್ನು ಕಳೆಯಲು ಕಂಡುಕೊಂಡ ಮಾರ‍್ಗ ಬಣ್ಣ...

ಬಾಳಕ – ಮೊಸರನ್ನದ ಜೊತೆಗೆ ಸವಿಯುವ ಮಜ್ಜಿಗೆ ಮೆಣಸು!

– ಕಲ್ಪನಾ ಹೆಗಡೆ. ಬಾಳಕ ಮೊಸರನ್ನದೊಂದಿಗೆ ನಂಜಿಕೊಳ್ಳಲು ತುಂಬಾ ಚೆನ್ನಾಗಿರತ್ತೆ. ಬಾಳಕ ತಯಾರಿಸೋದು ಹೇಗೆ ಅಂತ ತಿಳಿದುಕೊಳ್ಳಬೇಕಾ? ಹಾಗಿದ್ದಲ್ಲಿ ಇಲ್ಲಿದೆ ಅದರ ವಿವರ. ಬೇಕಾಗುವ ಸಾಮಗ್ರಿಗಳು: 1. 1/2 ಕೆ.ಜಿ. ಹಸಿಮೆಣಸಿನಕಾಯಿ 2....

ಕಿಕ್ಕಿರಿದ ಹವಳದ ದ್ವೀಪ ‘ಸಾಂತಾ ಕ್ರೂಜ್ ಡೆಲ್ ಐಸ್ಲೊಟೆ’

– ಕೆ.ವಿ.ಶಶಿದರ. ಸಾಂತಾ ಕ್ರೂಜ್ ಡೆಲ್ ಐಸ್ಲೋಟೆ ಒಂದು ಸಣ್ಣ ಹವಳದ ದ್ವೀಪ. ಇದು ಕೊಲಂಬಿಯಾ ದೇಶದ ಕರಾವಳಿಯಲ್ಲಿನ ಸ್ಯಾನ್ ಬೆರ‍್ನಾರ‍್ಡೋ ದ್ವೀಪ ಸಮೂಹದಲ್ಲಿಯೇ ಅತ್ಯಂತ ಪುಟ್ಟದು. ಇದರ ಒಟ್ಟು ವಿಸ್ತೀರ‍್ಣ 2.4 ಎಕರೆ....