ಕವಲು: ನಡೆ-ನುಡಿ

ಒಳಗೊಳಗೇ ಕಾಡುವ ‘ರಾಮಾ ರಾಮಾ ರೇ’!! ನೂರರ ಸಂಬ್ರಮ

– ವೆಂಕಟೇಶ್ ಯಗಟಿ. ಕನ್ನಡ ಚಿತ್ರರಂಗ ಸುದಾರಿಸಿದೆ ಅಂತ ಹೇಳುವುರ ಜೊತೆಗೆ ಕನ್ನಡಿಗರ ಚಿತ್ರ ರುಚಿಯೂ ಬದಲಾಗಿದೆ ಎಂದರಡ್ಡಿಯಿಲ್ಲ! ಹೊಡಿ-ಬಡಿ, ಮರಸುತ್ತುವ ಚಿತ್ರಗಳಿಗೆ ಜೈಕಾರ ಹಾಕುತ್ತಿದ್ದ ಪ್ರೇಕ್ಶಕ ಇಂದು ಸದಬಿರುಚಿಯ ಚಿತ್ರಕ್ಕೂ ಮಣೆ...

ಪಾಲಕ್ ಪನೀರ್ ಮಸಾಲೆಯನ್ನು ಮಾಡುವ ಬಗೆ

– ಪ್ರತಿಬಾ ಶ್ರೀನಿವಾಸ್. ಬೇಕಾಗುವ ಸಾಮಾಗ್ರಿಗಳು: ಪಾಲಕ್ ಸೊಪ್ಪು -2 ಕಟ್ಟು ಪನೀರ್ – 100 ಗ್ರಾಂ ಹಸಿಮೆಣಸು – 6-8 ಟೊಮೊಟೊ – 2 ( ಚಿಕ್ಕ ಗಾತ್ರದ್ದು) ಈರುಳ್ಳಿ – 2...

ಇದು ಬರಿ ಕಾಗದದಲ್ಲಿ ಕಟ್ಟಿದ ಮನೆ!

– ಕೆ.ವಿ.ಶಶಿದರ. ನ್ಯೂಸ್ ಪೇಪರ್ ಎಂದಾಕ್ಶಣ ಮೊದಲು ನೆನಪಿಗೆ ಬರುವುದು ಪೇಪರ್ ಬೋಟ್‍ಗಳು. ಚಿಕ್ಕಂದಿನಲ್ಲಿ ಪೇಪರ್ ಬೋಟ್‍ಗಳನ್ನು ಮಾಡಿ ಹರಿಯುವ ಮಳೆ ನೀರಿನಲ್ಲಿ ತೇಲಿ ಬಿಟ್ಟು ಅದರೊಟ್ಟಿಗೆ ಓಡುತ್ತಾ ಸಂತಸಪಡದ ಮಕ್ಕಳಿಲ್ಲ. ಆಶಾಡ ಬಂದಾಕ್ಶಣ...

ಮಲೆನಾಡಿನ ಹೆಸರುವಾಸಿ ಅಡುಗೆ ‘ಅಕ್ಕಿ ಕಡುಬು’

– ಸಿಂದು ನಾಗೇಶ್. ಮಲೆನಾಡಿನ ಮನೆಮಾತಾಗಿರುವ ಬೆಳಗಿನ ತಿಂಡಿ ಅಂದರೆ ಅಕ್ಕಿ ಕಡುಬು. ಚಟ್ನಿ, ಕೆಸುವಿನೆಲೆ ಸಾರು, ಏಡಿ ಸಾರು, ಇಲ್ಲವೇ ಯಾವುದೇ ಬಾಡೂಟದ ಜೊತೆಗೆ ಇದನ್ನು ತಿನ್ನಲು ಚೆನ್ನಾಗಿರುತ್ತದೆ. ಕೇವಲ ಅಕ್ಕಿ...

ಕಡಲಾಳದಲ್ಲಿದೆ ಕಾಲುಗಳಿರುವ ಮೀನು!

– ನಾಗರಾಜ್ ಬದ್ರಾ. ನೋಡಲು ಸುಂದರ ಗುಲಾಬಿ ಬಣ್ಣದ ಕಪ್ಪೆಯಂತೆ ಕಾಣುವ ಇದು ಕಪ್ಪೆಯಲ್ಲ, ನಡೆದಾಡುವ ಮೀನು! ಇಶ್ಟುದಿನಗಳವರೆಗೂ ಮೀನುಗಳು ನೀರಿನಲ್ಲಿ ಬರೀ ಈಜುತ್ತವೆ ಹಾಗೂ ಅದಕ್ಕೆ ತಕ್ಕಂತೆ ಈಜುರೆಕ್ಕೆಗಳು ರೂಪುಗೊಂಡಿರುತ್ತವೆ ಎಂದು ತಿಳಿದಿತ್ತು....

‘ದಿ ಎನ್‍ಚಾಂಟೆಡ್ ಹೈವೇ’ಯ ದೊಡ್ಡ ಆಕ್ರುತಿಗಳು

– ಕೆ.ವಿ.ಶಶಿದರ. ಅಮೇರಿಕಾದ ನಾರ‍್ತ್ ಡಕೋಟ ರಾಜ್ಯದಲ್ಲಿರುವ, ಪ್ರವಾಸಿಗರನ್ನು ಮಂತ್ರ ಮುಗ್ದಗೊಳಿಸುವ ‘ದಿ ಎನ್‍ಚಾಂಟೆಡ್ ಹೈವೇ’ ಹೆದ್ದಾರಿ 32 ಮೈಲಿಗಳಶ್ಟು ಉದ್ದಕ್ಕೆ ಚಾಚಿದೆ. ಗ್ಲ್ಯಾಡ್‍ಸ್ಟೋನ್ ಹತ್ತಿರದಿಂದ ಪ್ರಾರಂಬವಾಗಿ ರೀಜೆಂಟ್‍ನಲ್ಲಿ ಮುಗಿಯುವ ಈ ಹೆದ್ದಾರಿಯ ಉದ್ದಕ್ಕೂ...

ಬೆಳಗಿನ ತಿಂಡಿಗೆ ಮಾಡಿನೋಡಿ ‘ಬಿಸಿ ಬೇಳೆ ಬಾತ್’

– ಸಿಂದು ನಾಗೇಶ್. ಬಿಸಿ ಬೇಳೆ ಬಾತಿನ ಪುಡಿಯನ್ನು ಮನೆಯಲ್ಲೇ ಮಾಡಿಕೊಳ್ಳಬಹುದು. ಅದನ್ನು ಮಾಡಿಕೊಳ್ಳಲು ಬೇಕಾಗುವ ಸಾಮಾಗ್ರಿಗಳು: 1. ಲವಂಗ – 7-8 2. ಜಾಪತ್ರೆ – 1 3. ಚಕ್ಕೆ –...

ರಾಯಚೂರಿನ ಪೌರಾಣಿಕ ಹಿನ್ನಲೆಯ ಹೆಸರುವಾಸಿ ತಾಣಗಳು

– ನಾಗರಾಜ್ ಬದ್ರಾ. ಕ್ರಿ.ಪೂ 3ನೇ ಶತಮಾನದ ಹಿನ್ನಡವಳಿಯ ತಾಣಗಳನ್ನು ಹೊಂದಿರುವ ರಾಯಚೂರು ಜಿಲ್ಲೆಯು ಹಲವಾರು ಪೌರಾಣಿಕ ಹಿನ್ನಲೆಯ ತಾಣಗಳನ್ನು ಕೂಡ ಹೊಂದಿದೆ. ಪಂಚಮುಕಿ ಹನುಮಾನ ದೇವಾಲಯ: ಈ ದೇವಾಲಯವು ರಾಯಚೂರು ನಗರದಿಂದ ಮಂತ್ರಾಲಯ...

ಕರುಣ್ ನಾಯರ್ – ಹೊಸ ತಲೆಮಾರಿನ ಹೆಮ್ಮೆಯ ಆಟಗಾರ

– ರಾಮಚಂದ್ರ ಮಹಾರುದ್ರಪ್ಪ. ಟೆಸ್ಟ್ ಕ್ರಿಕೆಟ್‍ನಲ್ಲಿ ತ್ರಿಶತಕ ಗಳಿಸುವುದು ಸುಳುವಾದ ಕೆಲಸವಲ್ಲ ಎಂದು ಕ್ರಿಕೆಟ್ ಬಗ್ಗೆ ಕೊಂಚ ಅರಿವು ಇರುವವರಿಗೂ ತಿಳಿದಿದೆ. ತೆಂಡೂಲ್ಕರ್, ವಿಶ್ವನಾತ್, ದ್ರಾವಿಡ್, ಗಾವಸ್ಕರ್ ರಂತಹ ದಿಗ್ಗಜ ಆಟಗಾರರೇ ಟೆಸ್ಟ್...