ಕವಲು: ನಡೆ-ನುಡಿ

ದಿಡೀರ್ ಹೆಸರುಬೇಳೆ ಮಸಾಲೆ ದೋಸೆ

– ಕಲ್ಪನಾ ಹೆಗಡೆ. ಬೇಕಾಗುವ ಸಾಮಾನುಗಳು ಸಕ್ಕರೆ – ಅರ‍್ದ ಚಮಚ ಹೆಸರುಬೇಳೆ – 1 ಪಾವು ಉಪ್ಪು – ರುಚಿಗೆ ತಕ್ಕಶ್ಟು ಅಕ್ಕಿ ಹಿಟ್ಟು – ಅರ‍್ದ ಕಪ್ಪು ಎಣ್ಣೆ/ತುಪ್ಪ – ಕಾಲು...

ಕರ್‍ನಾಟಕದ ಹೆಮ್ಮೆಯ ಬೌಲರ್ – ವೆಂಕಟೇಶ ಪ್ರಸಾದ್

– ರಾಮಚಂದ್ರ ಮಹಾರುದ್ರಪ್ಪ. 1990 ರ ಇಂಗ್ಲೆಂಡ್ ಪ್ರವಾಸಕ್ಕೆ ತೆರಳುವ ಮುನ್ನ ಅಬ್ಯಾಸಕ್ಕೆಂದು ಬಾರತ ಕ್ರಿಕೆಟ್ ತಂಡ ಬೆಂಗಳೂರಿನಲ್ಲಿ ಬೀಡುಬಿಟ್ಟುರುತ್ತದೆ. ಆ ವೇಳೆ ಬಾರತ ತಂಡದ ಬ್ಯಾಟ್ಸ್ಮನ್ ಗಳಿಗೆ ನೆಟ್ಸ್ ನಲ್ಲಿ ಬೌಲಿಂಗ್ ಮಾಡುವುದಕ್ಕಾಗಿ...

ಜೀಬ್ರಾ

ಜೀಬ್ರಾ – ಬೆರಗುಗೊಳಿಸುವ ಬಣ್ಣಗಳ ಪ್ರಾಣಿ

– ಕೆ.ವಿ.ಶಶಿದರ. ಜೀಬ್ರಾ ಇದು ಕತ್ತೆ, ಕುದುರೆಯಂತೆ ಈಕ್ವಸ್ ಕುಲಕ್ಕೆ ಸೇರಿದ ಪ್ರಾಣಿಯಾಗಿದೆ. ಇದರ ಮೈ ಮೇಲಿನ ಪಟ್ಟೆಗಳೇ ಇದರ ವಿಶೇಶತೆಯಾಗಿದ್ದು, ಒಂದರ ನಂತರ ಮತ್ತೊಂದು ಜೋಡಿಸಿದಂತೆ ಕಾಣುತ್ತದೆ. ದ್ರುಶ್ಟಿಸಿ ನೋಡಿದರೆ, ಬಿಳಿಯ ಬಣ್ಣದ...

ಕಾಶಿ ಹಲ್ವಾ

– ಸವಿತಾ. ಬೇಕಾಗುವ ಸಾಮಾನುಗಳು ಬೂದುಗುಂಬಳಕಾಯಿ ತುರಿ – 4 ಲೋಟ ಸಕ್ಕರೆ ಅತವಾ ಬೆಲ್ಲದ ಪುಡಿ – 2 ಲೋಟ ಗೋಡಂಬಿ, ಬಾದಾಮಿ, ಒಣ ದ್ರಾಕ್ಶಿ – ತಲಾ 10 ಏಲಕ್ಕಿ –...

ಲಾಮೂ

ಲಾಮೂ ಸಾಂಸ್ಕ್ರುತಿಕ ಉತ್ಸವ

– ಕೆ.ವಿ.ಶಶಿದರ. ಯಾವುದೇ ಉತ್ಸವದಲ್ಲಿ ನಿಜವಾದ ವಿಶಿಶ್ಟತೆ ಇರುವುದು ಸ್ತಳೀಯ ವಿಶೇಶ ಕಲೆಗಳಿಗೆ ಮತ್ತು ಕ್ರೀಡೆಗಳಿಗೆ. ಇಂತಹ ಉತ್ಸವಗಳು ನಶಿಸಿಹೋಗುತ್ತಿರುವ ಸ್ತಳೀಯ ಕಲೆಗಳ ಮತ್ತು ಕ್ರೀಡೆಗಳ ಪುನರುತ್ತಾನಕ್ಕೆ ವೇದಿಕೆ ನೀಡುತ್ತವೆ. ಕೀನ್ಯಾದ ದ್ವೀಪ ಸಮೂಹಗಳಲ್ಲಿ...

ದೇಹದ ಆರೋಗ್ಯಕ್ಕೆ ನುಗ್ಗೆ

– ಶ್ಯಾಮಲಶ್ರೀ.ಕೆ.ಎಸ್. ಉತ್ತಮವಾದ ಜೀವನ ನಡೆಸಬೇಕೆಂದರೆ ಮಾನವನಿಗೆ ಆರೋಗ್ಯ ಬಹು ಮುಕ್ಯ . ಆರೋಗ್ಯಕರವಾಗಿರಲು ಶಕ್ತಿಯುತವಾದ ಆಹಾರ ಸೇವನೆ ಅಶ್ಟೇ ಮುಕ್ಯ. ನಮ್ಮ ದಿನನಿತ್ಯದ ಆಹಾರದಲ್ಲಿ ಹೇರಳವಾದ ಪೋಶಕಾಂಶ, ಜೀವಸತ್ವಗಳು ಇರುವಂತಹ ಸೊಪ್ಪು ಹಾಗೂ...

ತವಾ ಪಲಾವ್

– ಸವಿತಾ. ಬೇಕಾಗುವ ಸಾಮಾನುಗಳು ಅಕ್ಕಿ – 3 ಬಟ್ಟಲು ಈರುಳ್ಳಿ – 2 ಆಲೂಗಡ್ಡೆ – 2 ದಪ್ಪ ಮೆಣಸಿನಕಾಯಿ – 2 ಟೊಮೋಟೊ – 4 ಬಟಾಣಿ ಕಾಳು – 1/2...

ಹೊನೊಕೊಹೌ ಜಲಪಾತ

– ಕೆ.ವಿ.ಶಶಿದರ. ಹೊನೊಕೊಹೌ ಜಲಪಾತವು ಹವಾಯಿ ದ್ವೀಪ ಸಮೂಹದಲ್ಲಿನ ಮಾಯಿ ದ್ವೀಪದಲ್ಲಿದೆ. ಮಾಯಿ ದ್ವೀಪದಲ್ಲಿನ ಜಲಪಾತಗಳಲ್ಲಿ ಇದು ಅತಿ ಎತ್ತರದ ಜಲಪಾತವಾಗಿದೆ. ಎರಡು ಹಂತದ ಈ ಜಲಪಾತವನ್ನು ನೈಸರ‍್ಗಿಕ ಸೌಂದರ‍್ಯವೆಂದು ವರ‍್ಗೀಕರಿಸಲಾಗಿದೆ. ಇದರ ಎತ್ತರ...