ಕವಲು: ನಲ್ಬರಹ

ಬೇಸಿಗೆ

– ಪ್ರಬು ರಾಜ. ( ಹೊನಲು 5 ವರುಶ ಪೂರೈಸಿದ ಹೊತ್ತಿನಲ್ಲಿ ಏರ‍್ಪಡಿಸಿದ್ದ ಕತೆ-ಕವಿತೆ ಸ್ಪರ‍್ದೆಯಲ್ಲಿ ಬಹುಮಾನ ಪಡೆದ ಕವಿತೆ ) ಚೆಂಗದಿರನು ಕೆಂಡವಾಗಿ ಕುಳಿರ‍್ಗಾಳಿ ಬೆಚ್ಚಗಾಗಿ ಮೆಲ್ನಡೆಯಲಿ ಬಂದಿತು ಬೇಸಿಗೆಯು ಎಲೆಕಾಯಿಗಳುದುರೋಗಿ ಹಣ್ಣರಸನು...

ಬಾರೆ ನೀ ಓ ತಂಗಾಳಿ

– ಸುರಬಿ ಲತಾ. ತಂಪಾಗಿ ಬೀಸುವ ಓ ಗಾಳಿ ಹೋಗೆ ಒಂದು ಮಾತು ಕೇಳೆ ನನ್ನೆದೆಯ ಒಂದು ಮಾತನು ಕೇಳದಾದ ದೂರದ ಇನಿಯನು ತೇಲಿ ಹೋಗಿ ತಲುಪಿಸು ನನ್ನ ಈ ಪ್ರೇಮ ಸಂದೇಶವನು ದೇವಾಲಯ...

ಪ್ರೀತಿಸು ಮನವೇ ಪ್ರೀತಿಸು

– ವಿನು ರವಿ. ಪ್ರೀತಿಸು ಮನವೇ ಪ್ರೀತಿಸು ಚೆಲುವೇ ಎಲ್ಲವೂ ಪ್ರೀತಿಸು ಮನವೇ ಪ್ರೀತಿಸು ತಂಪಾಗಿ ಬೀಸುವ ಗಾಳಿಯಾ ಇಂಪಾಗಿ ಉಲಿಯುವ ಕೋಗಿಲೆಯ ಸೊಂಪಾಗಿ ಅರಳಿದಾ ಸಂಪಿಗೆಯಾ ಪ್ರೀತಿಸು ಮನವೇ ಪ್ರೀತಿಸು ಬಾಲ್ಯದ ತುಂಟ...

ವಚನಗಳು, Vachanas

ಸಕಲೇಶ ಮಾದರಸನ ವಚನಗಳ ಓದು

– ಸಿ.ಪಿ.ನಾಗರಾಜ. ಹೆಸರು: ಸಕಲೇಶ ಮಾದರಸ ಕಾಲ: ಕ್ರಿ.ಶ.1150 ದೊರೆತಿರುವ ವಚನಗಳು: 134 ವಚನಗಳ ಅಂಕಿತನಾಮ: ಸಕಲೇಶ್ವರದೇವ/ಸಕಳೇಶ್ವರದೇವ ================================================= ಕಂಡುದ ನುಡಿದಡೆ ಕಡುಪಾಪಿಯೆಂಬರು ಸುಮ್ಮನಿದ್ದಡೆ ಮುಸುಕುರ್ಮಿಯೆಂಬರು ಎನಲುಬಾರದು ಎನದಿರಲುಬಾರದು ಸಟೆ ಕುಹಕ ಪ್ರಪಂಚಿಗಲ್ಲದೆ ಭಜಿಸರು...

ನಮ್ಮಿಬ್ಬರದು ಒಳ್ಳೆಯ ಜೋಡಿ

– ಸುರಬಿ ಲತಾ. ಪದೇ ಪದೇ ಕಣ್ಣ ಮುಂದೆ ಬಂದೆ ನಿನ್ನ ನೋಡಿ ಮಂಜಿನಂತೆ ಕರಗಿ ಹೋದೆ ಮರೆಯಾದರೂ ಒಂದು ಕ್ಶಣ ನೊಂದು ಬಿಡುವೆ ಜಾಣ ಅಲೆದೆ ಹಗಲಿರುಳು ನಾನು ಪ್ರೀತಿ ಏನೆಂದು ತಿಳಿಸಿದೆ...

ಬದುಕ ಬೆಳಗಿದ ದೇವರು ನೀವು

– ಶರಣು ಗೊಲ್ಲರ. ಗುರುಗಳೇ ಇನ್ನು ಹೊರಟೆವು ನಾವು ಉನ್ನತ ಶಿಕ್ಶಣಕ ಉನ್ನತ ಶಿಕ್ಶಣ ಪಡೆದು ಒಂದು ಸಾದನೆ ಮಾಡುದಕ ತಮ್ಮ ಕರುಣದಿಂದ ಮನುಜರಾದೆವು ವಿದ್ಯೆ ನೀಡಿ ಬದುಕ ಬೆಳಗಿದ ದೇವರು ನೀವು ತಂದೆ-ತಾಯಿ...

ತಾಯ್ತನದ ಅವ್ಯಾಜ ಪ್ರೀತಿ

– ವಿನು ರವಿ. ಅಂದು ಗೆಳತಿಯ ಮನೆಗೆ ಕಾಲಿಟ್ಟಾಗ ಇಳಿಸಂಜೆ ಹಗಲ ಜೀವದ ತ್ರಾಣ ಕಳೆದು ಬೆಳಕ ಬ್ರಮೆ ಮರೆಯಾಗಿತ್ತು ಇರುಳ ಚಾಯೆ ಆವರಿಸಿತ್ತು ಗೆಳತಿಯ ಆತ್ಮೀಯತೆಯಲ್ಲಿ ಒಳಮನೆಯೊಳಗೆ ಎದುರುಗೊಂಡದ್ದು ಆ ಹಿರಿಜೀವ ವಾರ...

ಕಸ

ಆಚರಣೆಗಳು ಅನುಸರಣೆಯಾಗುವುದು ಯಾವಾಗ?

– ಮದುಶೇಕರ್. ಸಿ. ‘ಬೆಳಗೆದ್ದು ಯಾರ ಮುಕವ ನಾನು ನೋಡಿದೆ, ವಾಟ್ಸಪ್ ಪೇಸ್ಬುಕ್ ಸ್ಟೇಟಸ್ ನ ದರ‍್ಶನ ಮಾಡಿದೆ’ ಇದು ಇಂದಿನ ನಮ್ಮ ನಿಮ್ಮೆಲ್ಲರ, ಹೆಚ್ಚಿನವರ ಬೆಳಗಿನ ಕರ‍್ತವ್ಯ. ನಮ್ಮ ಇಶ್ಟದ-ಕಶ್ಟದ ಗೆಳೆಯರ/ಸಂಬಂದಿಕರ ಪೋಸ್ಟ್...

ಬಲು ವಿಚಿತ್ರ ಈ ಪ್ರೇಮ ಪತ್ರ

– ಸುರಬಿ ಲತಾ. ಇನಿಯ ಬರೆದನೊಂದು ಪ್ರೇಮ ಪತ್ರ ಅದು ನೋಡಲು ಮಾತ್ರ ಬಲು ವಿಚಿತ್ರ ಬರೆದದ್ದು ಅರ‍್ತವಾಗದು ಆದರೂ ಪ್ರೇಮ ವ್ಯರ‍್ತವಾಗದು ತಪ್ಪುಗಳೇ ಅದರಲ್ಲಿ ಬಹಳ ಅವ ಕನ್ನಡ ಬರೆವುದೇ ವಿರಳ ಕರೆದೆ...

ಯಾವಾಗ? ಎಲ್ಲಿಂದ?

– ಚಂದ್ರಗೌಡ ಕುಲಕರ‍್ಣಿ. ಮುಗಿಲು ಮೋಡ ಮಳೆ ಮುತ್ತ ಹನಿಗಳು ಸುರಿಯುವದ್ಯಾವಾಗ? ಹಳ್ಳಕೊಳ್ಳ ನದಿಯಲಿ ನೀರು ಹರಿಯುವದ್ಯಾವಾಗ? ನೆಲದಲಿ ಬಿದ್ದ ಬೀಜ ಮೊಳೆತು ಚಿಗಿಯುವುದ್ಯಾವಾಗ? ಬೂಮಿ ಉದ್ದಕು ಹಚ್ಚ ಹಸಿರನು ಚಲ್ಲುವುದ್ಯಾವಾಗ? ಸುಡು ಸುಡು...