ಕವಲು: ನಲ್ಬರಹ

ನಾ ಕಂಡ ದಿನಗಳವು..!

– ಅಜಯ್ ರಾಜ್. ನಾ ಕಂಡ ದಿನಗಳವು ಬೂರಮೆಯ ತಂಪು ಇಂಪಿನಲಿ ಶುಬ್ರ ಗಾಳಿಯ ಸುಮದುರ ಕಂಪಿನಲಿ ಬೆರೆತು, ರಮಿಸಿ, ಓಲಾಡಿದ ಮದುರ ನೆನಪುಗಳು ಆಕಾಶದ ಸ್ವಚ್ಚಂದ ಬಿಳುಪಿನಲಿ ಸಾಲು ಮರಗಳಡಿ ಬುಗುರಿಯಾಡಿಸಿ...

ದುಡಿಮೆಯ ಬೆಲೆ – ಮಗ ಕಲಿತ ಪಾಟ

– ಸಿ.ಪಿ.ನಾಗರಾಜ. ಒಂದೂರಿನಲ್ಲಿ ಒಬ್ಬ ಬೇಸಾಯಗಾರ ಇದ್ದ. ಅವನಿಗೆ ಹೊಲ-ಗದ್ದೆ-ತೋಟ ಎಲ್ಲಾ ಬೇಕಾದಂಗೆ ಇತ್ತು. ಅವನು ಊರಿಗೆ ದೊಡ್ಡ ಕುಳವಾಗಿದ್ದ. ಅವನ ಮನೇಲಿ ಚಿನ್ನ ಬೆಳ್ಳಿ ಹಣಕಾಸು ತುಂಬಿ ತುಳುಕಾಡುತ್ತಿತ್ತು. ಅವನಿಗೆ ಒಬ್ಬ ಮಗ...

ದುಂಡುಗಲ್ಲದ ಹುಡುಗ

– ಅಜಿತ್ ಕುಲಕರ‍್ಣಿ. (ಬರಹಗಾರರ ಮಾತು: ಬೆಂಗಳೂರಿಗೆ ದೂರದ ಹಳ್ಳಿಗಳಿಂದ ಬರುವ ಕೂಲಿ ಕೆಲಸಗಾರರ ಮಕ್ಕಳು ಬೀದಿಯಲ್ಲಿ ಆಟವಾಡುತ್ತಿರುತ್ತಾರೆ. ಅವರನ್ನು ಕುರಿತು ಬರೆದದ್ದು) ದುಂಡುಗಲ್ಲದ ಹುಡುಗ ಗುಂಡು ಮೊಗದ ಹುಡುಗ ಈ ಓಣಿಯಲಿ ಬಂದಿಹನು...

ವಿದ್ಯಾರ‍್ತಿನ ಕಲಿಕೆ ನುಂಗಿತ್ತ!

– ಚಂದ್ರಗೌಡ ಕುಲಕರ‍್ಣಿ. ವಿದ್ಯಾರ‍್ತಿನ ವಿಶಯ ನುಂಗಿತ್ತ ನೋಡವ್ವ ತಂಗಿ ವಿದ್ಯಾರ‍್ತಿನ ಕಲಿಕೆ ನುಂಗಿತ್ತ ಅಕ್ಶರಗಳು ಪದಗಳ ನುಂಗಿ ಪದಗಳನೆಲ್ಲ ವಾಕ್ಯ ನುಂಗಿ ನುಡಿಯನು ಅರಿತ ಜಾಣರನೆಲ್ಲ ಕನ್ನಡ ನುಂಗಿತ್ತ ತಂಗಿ ಅಂಕಿಗಳನು ಸಂಕ್ಯೆ...

ಕುರೂಪಿಯ ಒಲವೋಲೆ

– ಹರ‍್ಶಿತ್ ಮಂಜುನಾತ್. ಮುಂಜಾನೆ ಮುಸುಕು ಪುಳಕವಿತ್ತೊಡೆ ಮರುಳ ನಾನು ನಿನ್ನ ನೆನಪಿನಲಿ ? ಮುಸ್ಸಂಜೆ ನಸುಕು ಸೆಳೆತವಿತ್ತೊಡೆ ವಿರಹಿ ನಾನು ನಿನ್ನ ಸನಿಹವೆಲ್ಲಿ ? ಪರಿತಪಿಸುತ ಸದಾ ಪರನಾರಿಯೆಡೆ ಪರವಶವಾದೀತು ಮನ ನೀನೆಲ್ಲಿ...

ಹೀಗೊಂದು ವೀಕೆಂಡ್!

– ಸುನಿಲ್ ಮಲ್ಲೇನಹಳ್ಳಿ. ಪ್ರತೀ ವಾರದ ವೀಕೆಂಡ್ ಬರುತ್ತಿದ್ದಂತೆಯೇ, ಬಿಡುವಿನ ಆ 2 ದಿನಗಳಲ್ಲಿ ಮಾಡಿ ಮುಗಿಸಬೇಕೆಂದುಕೊಂಡ ಕೆಲಸಗಳ ದೊಡ್ಡಪಟ್ಟಿನೇ ಸಿದ್ದವಾಗುತ್ತೆ ತಲೆಯಲ್ಲಿ. ಆದರವು ಕಾರ‍್ಯರೂಪಕ್ಕೆ ಬಂದು, ನಾನು ಮಾಡಿ ಮುಗಿ‌ಸೋ ಕೆಲಸಗಳು...

ಪುಟಾಣಿಗಳ ಚಳುವಳಿ

– ಚಂದ್ರಗೌಡ ಕುಲಕರ‍್ಣಿ. ಬೆಂಗಳೂರಿನ ಮೆಜೆಸ್ಟಿಕನಲ್ಲಿ ಗದ್ದಲ ನಡೆದಿತ್ತು ಮಕ್ಕಳ ಬಳಗ ರಾಸ್ತಾ ರೋಕೋ ಚಳುವಳಿ ಹೂಡಿತ್ತು ಡೈಪರ ಚಡ್ಡಿ ಯಾತನೆ ಗೋಳನು ಸಾರಿಸಾರಿ ಹೇಳತಿತ್ತು ತೊಡೆಗಳ ಸಂದಿ ಪಡಿಪಾಟಲನ್ನು ಬಿಚ್ಚಿ ಬಿಚ್ಚಿ ಇಡುತಿತ್ತು...

ಹ್ರುದಯ, ಒಲವು, Heart, Love

ಮತ್ತೆ ಆಸೆಯೊಂದು ಚಿಗುರಿದೆ

– ನಾಗರಾಜ್ ಬದ್ರಾ. ಮತ್ತೆ ಆಸೆಯೊಂದು ಚಿಗುರಿದೆ ಮತ್ತೊಮ್ಮೆ ಮುಂಜಾವಿನ ಆಗಮನವಾಗಿದೆ ಹ್ರುದಯದಲ್ಲಿ ನೀ ಬರುವ ಸಂಚಲನವಾಗಿದೆ ಕತ್ತಲೊಂದಿಗೆ ಕೊನೆಯಾದ ದಿನವು ಹೊಸಬೆಳಕಿನೊಂದಿಗೆ ಶುರುವಾಗಿದೆ ಕಾರ‍್ಮೋಡವು ಆವರಿಸಿರುವ ಮನದಲ್ಲಿಂದು ನೀಲಿ ಆಗಸ ಕಾಣುವ ನಂಬಿಕೆಯೊಂದು...

ವ್ಯಾಪಾರದಲ್ಲಿ ನಿಜ ಮತ್ತು ಸುಳ್ಳುಗಳೆರಡು ಕ್ಶಣಿಕ

– ಶ್ರೀನಿವಾಸಮೂರ‍್ತಿ ಬಿ.ಜಿ. ನಿಜ ಮತ್ತು ಸುಳ್ಳುಗಳೆರಡು ಕ್ಶಣಿಕವಾಗಿರುವಂತದ್ದು. ಸುಳ್ಳು ಮಾತ್ರ ಎಂದೆಂದಿಗೂ ಇರುತ್ತದೆ ಅತವಾ ನಿಜ ಮಾತ್ರ ಎಂದೆಂದಿಗೂ ಇರುತ್ತದೆ ಎಂದೇನೂ ಅಲ್ಲ. “ಈ ನಿಲುವು ಎಲ್ಲರಿಗೂ ಗೊತ್ತಿರುವಂತದ್ದೆ” ಎಂದು ನೀವು ಅಂದುಕೊಳ್ಳುತ್ತಿರಬಹುದು...

ಬಸ್ಸಿನ ಗೋಳು

– ಚಂದ್ರಗೌಡ ಕುಲಕರ‍್ಣಿ. ಎಲ್ಲಿ ದಂಗೆ ಚಳುವಳಿ ನೆಡೆದರೂ ಕಲ್ಲು ಎತ್ತಿ ಬೀಸಿ ಮುಕಮೂತಿ ಒಂದು ನೋಡದೆ ಮಾಡುವರೆನ್ನನು ಗಾಸಿ ಕಿಟಕಿ ಒಡೆದು ಪುಡಿಪುಡಿ ಮಾಡುವರು ಹರಡಿ ಗಾಜಿನ ರಾಶಿ ಸುಕಾ ಸುಮ್ಮನೆ ಹಿಂಸೆ...