ಕವಲು: ನಲ್ಬರಹ

ಕಲೆ, ರಸ ಮತ್ತು ಬಾವನೆ

– ಬಸವರಾಜ್ ಕಂಟಿ. ‘ಕಲೆ ಎಂದರೇನು?’ ಎಂದು ಹಿಂದಿನ ಬರಹದಲ್ಲಿ ನನ್ನ ಅನಿಸಿಕೆ ತಿಳಿಸಿದ್ದೆ.  “ರಸವೇ ಜನನ, ವಿರಸವೇ ಮರಣ, ಸಮರಸವೇ ಜೀವನ”, ಎಂದು ಬೇಂದ್ರೆಯವರು ಬಾಳಗುಟ್ಟನ್ನು ಎಶ್ಟು ಸರಳವಾಗಿ ಹಿಡಿದಿಟ್ಟಿದ್ದಾರೆ! “ಕತೆಯಲ್ಲಿ ರಸ ಇರಬೇಕು” ಎಂದು...

ಪುಸಿಯನಿಸಿಕೆಗಳ ಗುಡಾಣವಲ್ತದು ಪಾಲ್ದೊರೆಯ ಪರಿಯಕ್ಕುಮೇ…

– ಅಮರ್.ಬಿ.ಕಾರಂತ್. ಬಯ್ಗ ಕೆಂಗದಿರಿಳಿದು ನೆಲವ ತಾಂಕುತಿರೆ ಪಡುವ ತಂಬೆಲರೆರೆದು ಮರವ ಅಮಂಕುತಿರೆ ಬಿಡದೆ ಆ ಪೊಳ್ತಿಗೆ ಮಡಿಲೆಣಿಯೊಳ್ ಪೊಕ್ಕುವವಳಿವಳ ನಗೆಮುಗುಳುಮಿಂದೇಕೋ ಮಾಂದಿತ್ತು ಪಳೆನೆನಿಕೆಗಳಿಂದೇಕೋ ಪೊಯ್ದಿತ್ತು ಪೂವೆಸಳುಗಳನ್ ಕಳರ‍್ಚಿ ಗಾಡಿಗೆಟ್ಟಗಿಡವೋಲ್. ಇದೆಂತಕ್ಕುಂ ಈ ಪರಿಯ...

ಕನ್ನಡವೇ ನಮ್ಮ ಉಸಿರು, ಕರ‍್ನಾಟಕವೇ ನಮ್ಮ ತವರು

  – ದೀಕ್ಶಿತ್ ಜೆ. ನಾಯಕ್. “ದುಡಿ, ಮೈ ಮುರಿದು ದುಡಿ. ಹೆಚ್ಚು ಹೆಚ್ಚಾಗಿ ದುಡಿ. ಆ ನಿನ್ನ ದುಡಿಮೆಯಲ್ಲಿ ಶ್ರಮವಿರಲಿ, ನಿಯಮವಿರಲಿ, ಗುರಿ ಇರಲಿ, ವಿವೇಚನೆ ಇರಲಿ, ದಕ್ಶತೆ ಇರಲಿ. – ಇದು...

ಪತ್ತೇದಾರಿ ಕತೆ: ಮಾಯವಾದ ಹೆಣ(ಕಂತು-2)

– ಬಸವರಾಜ್ ಕಂಟಿ. ಕಂತು-1 ಕಂತು-2 ಮಾರನೇಯ ದಿನ ಪುಲಕೇಶಿ, ವಿಜಯನಗರ ಸ್ಟೇಶನ್ನಿನಲ್ಲಿ ತನ್ನ ಗೆಳೆಯ ಎಸ್. ಆಯ್ ರವಿಕುಮಾರ್ ಜೊತೆ ಕೇಸಿನ ಕಡತ ಹಿಡಿದು, ಹಾಳೆಗಳನ್ನು ತಿರುವಿಹಾಕುತ್ತಾ ಕುಳಿತಿದ್ದ. ಅದರಲ್ಲಿ ನಿನ್ನೆ ಅವನ ಅಂಗಡಿಗೆ ಬಂದ...

ಪತ್ತೇದಾರಿ ಕತೆ: ಮಾಯವಾದ ಹೆಣ

– ಬಸವರಾಜ್ ಕಂಟಿ. ಕಂತು – 1 ನಿವ್ರುತ್ತ ಪೊಲೀಸ್ ಕಮೀಶನರ್, ಶಂಕರ್ ಪಾಟೀಲ್ ಅವರ ಬಂಗಲೆಯಲ್ಲಿ ಇಳಿಸಂಜೆಯ ಸಣ್ಣ ಪಾರ‍್ಟಿ ನಡೆದಿತ್ತು. ದಕ್ಶ ಅದಿಕಾರಿ ಎನಿಸಿಕೊಂಡಿದ್ದ ಶಂಕರ್ ಅವರ ಹತ್ತಿರದ ಗೆಳೆಯರಾಗಿದ್ದ ನಾಲ್ಕು ಮಂದಿ...

ಆಣೆಪ್ರಮಾಣದ ಬಗೆಗಳು ಹಾಗು ಬಳಕೆಯ ಸನ್ನಿವೇಶಗಳು

– ಸಿ.ಪಿ.ನಾಗರಾಜ. (ಆಣೆಪ್ರಮಾಣ – ಮೂರನೆಯ ಕಂತು) (ಕಂತು 1, ಕಂತು 2) ಪ್ರಮಾಣದ ಬಗೆಗಳು: ಇಬ್ಬರ ನಡುವಣ ನಂಟಿನಲ್ಲಿ ಬಿರುಕು ಇಲ್ಲವೇ ವ್ಯವಹಾರದಲ್ಲಿ ತೊಡಕು ಉಂಟಾಗಿ ಮಾತಿನ ಜಟಾಪಟಿ ನಡೆದು, ತೊಡಕು ಬಗೆಹರಿಯದಿದ್ದಾಗ,...

ಟಾಗೋರರ “ಗೀತಾಂಜಲಿ”ಯ ಮುತ್ತುಗಳು

– ಅಮರ್.ಬಿ.ಕಾರಂತ್.   ರವೀಂದ್ರನಾತ ಟಾಗೋರ್ ಅವರ “ಗೀತಾಂಜಲಿ” – 02 ” ನೀಯೆನ್ನ ಹಾಡಲು ಸೆಲವಿಕ್ಕಿದಂತೆ ಎನ್ನೆದೆಯು ಹೆಮ್ಮೆಯಿಂದೊಡೆದು ನಾ ನಿನ್ನ ಮೊಗವ ನೋಡಲು ಕಣ್ತುಂಬಿ ಬರುವುದು. ಆಗ ಎನ್ಬಾಳ ಎಲ್ಲಾ ಪಪ್ಪರಿಕೆಗಳು,...

ಇಶ್ಟಕ್ಕೂ ಕಲೆ ಎಂದರೇನು?

– ಬಸವರಾಜ್ ಕಂಟಿ. ಯಾವುದು ಕಲೆ? ಎಂದ ತಕ್ಶಣ ನಮಗೆ ನೆನಪಾಗುವದು ಚಿತ್ರಕಲೆ, ಸಂಗೀತ, ಶಾಸ್ತ್ರೀಯ ನ್ರುತ್ಯ, ಅಬಿನಯ. ತುಸು ಒತ್ತು ಕೊಟ್ಟು ನೆನಪಿಸಿಕೊಂಡರೆ, ಜಾನಪದ ಕುಣಿತಗಳು, ಯಕ್ಶಗಾನ. ಸಾಹಿತ್ಯವನ್ನೂ ಕಲೆಗಳ ಪಟ್ಟಿಗೆ ಸೇರಿಸಬಹುದು. ಆಮೇಲೆ?...

ನಿನಗಾಗಿ ಕಾದಿರುವೆ ಓ ಒಲವೇ

– ನಾಗರಾಜ್ ಬದ್ರಾ. ಪ್ರೀತಿಯೆಂಬ ಬೆಳೆಯು ಮೊಳಕೆಯಲ್ಲೇ ಬಾಡುತ್ತಿರಲು ಮಳೆಯಾಗಿ ಆವರಿಸು ನೀನು ಉಕ್ಕಿ ಹರಿಯುತ್ತಿರುವ ಕಣ್ಣೀರಿನ ನದಿಯು ಬತ್ತುವ ಮುನ್ನವೇ ಕಡಲಾಗಿ ಸೇರು ನನ್ನನು ನೀನು ಬಾಳಿನ ಗಾಳಿಪಟದ ಸೂತ್ರವು ಕಡಿಯುವ ಮುನ್ನವೇ...