ಕವಲು: ನಲ್ಬರಹ

“ನನಗೆ ಹಾಗೆ ಕಾಣಿಸುತ್ತಿಲ್ಲ”

– ಪ್ರಕಾಶ ಪರ‍್ವತೀಕರ. ಒಮ್ಮೆ ಪರಗ್ರಹದಿಂದ ಓರ‍್ವ ವ್ಯಕ್ತಿ ಬೂಮಿಗೆ ಬಂದಿಳಿದ. ಆತನಿಗೆ ಆಲದ ಮರದ ಕೆಳಗೆ ದ್ಯಾನದಲ್ಲಿ ಮಗ್ನನಾದ ತತ್ವಜ್ನಾನಿಯೋರ‍್ವನ ಬೇಟಿಯಾಯಿತು. ಬೇರೆ ಲೋಕದಿಂದ ಬಂದ ಈ ವ್ಯಕ್ತಿಗೆ ಬೂಲೋಕದಲ್ಲಿರುವ ವಸ್ತುಗಳನ್ನು ಹಾಗೂ ವಾಸಿಸುತ್ತಿರುವ...

ಮಿದುಳಿಗೆ ಕಸರತ್ತು ನೀಡುವ ಒಗಟುಗಳು

– ಸಿ.ಪಿ.ನಾಗರಾಜ. ಇಬ್ಬರು ಇಲ್ಲವೇ ಅನೇಕರು ಎದುರುಬದರಾಗಿ ಕುಳಿತು ಇಲ್ಲವೇ ನಿಂತುಕೊಂಡು ನುಡಿ ಸಾಮಗ್ರಿಗಳಾದ ಅಕ್ಕರ-ಪದ-ವಾಕ್ಯ-ತಿರುಳುಗಳನ್ನು ದಾಳಗಳನ್ನಾಗಿ ಮಾಡಿಕೊಂಡು , ಆಡುವ ಮಾತಿನ ಆಟವನ್ನು ಒಗಟು ಎಂದು ಕರೆಯುತ್ತಾರೆ . ಇದನ್ನು ಒಂಟು/ಒಡಪು ಎಂಬ...

ವಿದಿಯ ಬಲೆಯಲ್ಲಿ ಮಮತೆ

– ವಿನಾಯಕ ಕವಾಸಿ. ಮಾತು ಬರದೆ ನೋವಿನಿಂದ ಮನಸು ಮಿಡಿದಿದೆ ತಾಯಿತನದಿ ಮಮತೆ ಮೆರೆಯೆ, ಅನುರಾಗ ಹರಿದಿದೆ ಕೂಳ ಸುಳಿಯಲ್ಲೂ ಒಲವಿನ ಸೆಲೆಯು ತುಂಬಿದೆ ಅದನ ಕಂಡ ಕಣ್ಣು ಕೂಡ ಕಂಬನಿಯ ಹನಿದಿದೆ ದನಿಯು...

ಕಲಿಸುಗನ ಸೋಲು….

– ಬಸವರಾಜ್ ಕಂಟಿ. ಕಂತು-1 ಕಂತು 2  ತಡರಾತ್ರಿ ದಾರವಾಡ ಮುಟ್ಟಿದನು. ತನ್ನ ಮನೆಗೆ ಹೋಗಿ, ಚೀಲವಿಟ್ಟು ನೇರ ಆಸ್ಪತ್ರೆಗೆ ಹೊರಟ. ಪಾಟೀಲರು ತುಸು ಸುದಾರಿಸಿಕೊಂಡಿದ್ದರು. ಎಂಬತ್ತರ ವಯ್ಯಸ್ಸು, ಬಾಡಿದ ಮುಕ. ಇಮ್ರಾನನನ್ನು ಕಂಡು ನಗುಮೊಗ ಮಾಡಿ...

ಕಲಿಸುಗನ ಸೋಲು..

– ಬಸವರಾಜ್ ಕಂಟಿ. ( ಈ ಕತೆಯು ಎರಡು ಕಂತುಗಳಲ್ಲಿ ಮೂಡಿಬರುತ್ತದೆ ) ಕಂತು – 1 ಎಶ್ಟು ಹೊರಳಾಡಿದರೂ ನಿದ್ದೆ ಸುಳಿಯಲಿಲ್ಲ. ಹಾಸಿಗೆಯಿಂದೆದ್ದು ಕಿಟಕಿಯ ಬಳಿ ಬಂದು ನಿಂತನು ಇಮ್ರಾನ್. ಮುಂಬಯಿಯ ಬೀದಿಯೊಂದರ ಎರಡನೇ...

ಬಾವಿಯ ಹತ್ತಿರ ಒಬ್ಬನೇ ಮನುಶ್ಯನಿದ್ದಾನೆ…

– ಪ್ರಕಾಶ ಪರ‍್ವತೀಕರ.  ಈಸೋಪನ ಒಡೆಯನಾದ ಜಾಂತಸನಿಗೆ ಸ್ನಾನ ಮಾಡಬೇಕಾಗಿತ್ತು. ಆತ ಈಸೋಪನನ್ನು  ಕರೆದು ಸಾರ‍್ವಜನಿಕ ಬಾವಿಯ ಹತ್ತಿರ ಮನುಶ್ಯರ ದಟ್ಟಣೆ ಎಶ್ಟಿದೆ ಎಂದು ನೋಡಿ ಬರಲು ಹೇಳಿದ. ಈಸೋಪ ಜಾಂತಸನ ಗುಲಾಮ. ನೋಡಲು...

ಪ್ರಯತ್ನ ಹಾಗು ಪಲ

– ಪ್ರಕಾಶ ಪರ‍್ವತೀಕರ.  ಇದು ಡೆನ್ಮಾರ‍್ಕಿನ ರಾಜನ ಕತೆ. ಈ ರಾಜ ಯುದ್ದವೊಂದರಲ್ಲಿ ದಯನೀಯವಾಗಿ ಸೋಲನ್ನು ಕಂಡು ಪಲಾಯನ ಮಾಡಿ  ಒಂದು ಹಾಳು ಬಿದ್ದ ಮನೆಯಲ್ಲಿ ಆತ ಅಡಗಿದ್ದ. ನಿರಾಶೆಯಿಂದ ಜಗತ್ತೇ ಶೂನ್ಯವಾದಂತೆ...

ಸರ‍್ವಜ್ನನ ವಚನಗಳ ಹುರುಳು – 9ನೆಯ ಕಂತು

– ಸಿ.ಪಿ.ನಾಗರಾಜ.   81)   ಮೂರ್ಖಂಗೆ ಬುದ್ಧಿಯನು ನೂರ್ಕಾಲ ಹೇಳಿದರೆ ಗೋರ್ಕಲ್ಲ ಮೇಲೆ ಮಳೆಗರೆದರಾ-ಕಲ್ಲು ನೀರ್ಕೊಳ್ಳಬಹುದೆ ಸರ್ವಜ್ಞ ಅರಿವನ್ನು ಹೊಂದಲು ಮನಸ್ಸಿಲ್ಲದ/ಪ್ರಯತ್ನಿಸದ ವ್ಯಕ್ತಿಗೆ ತಿಳುವಳಿಕೆಯನ್ನು ಹೇಳುವುದರಿಂದ ಯಾವ ಪ್ರಯೋಜನವೂ ಇಲ್ಲವೆಂಬುದನ್ನು ಹೇಳಲಾಗಿದೆ. (ಮೂರ್ಖ=ತಿಳಿಗೇಡಿ/ಸರಿ-ತಪ್ಪುಗಳ...

ಸಣ್ಣಕತೆಗಳ ಕಿರುಹೊತ್ತಗೆ

– ಬಸವರಾಜ್ ಕಂಟಿ. ಹೊನಲಿಗೆ ಬರೆಯಲು ಮೊದಲುಮಾಡಿದಾಗ ಇಶ್ಟೆಲ್ಲ ಬರೆಯುತ್ತೇನೆ ಎಂದುಕೊಂಡಿರಲಿಲ್ಲ. ಒಂದೆರಡು ಕವಿತೆ ಬರೆದು ಸುಮ್ಮನಿದ್ದ ನನಗೆ ಮತ್ತೆ ಮತ್ತೆ ಬರೆಯಲು ಹುರುಪು ತುಂಬಿದ್ದು ಹೊನಲು ತಂಡ. ಇಂಗ್ಲೀಶ್ ಮಾದ್ಯಮದಲ್ಲಿ ಓದಿರುವ ನನಗೆ ಕನ್ನಡ...

ಸರ‍್ವಜ್ನನ ವಚನಗಳ ಹುರುಳು – 8ನೆಯ ಕಂತು

– ಸಿ.ಪಿ.ನಾಗರಾಜ.   71)   ಕಡೆದ ಕಲ್ಲದು ನುಣ್ಪು ಒಡೆದರೆ ದೈವವೇ ಜಡರ ಮಾತುಗಳು ಹುಸಿ ನೋಡು-ದಯಚಿತ್ತ ದೆಡೆಯಲ್ಲಿ ದೈವ ಸರ್ವಜ್ಞ ಸಹಮಾನವರಿಗೆ ಮತ್ತು ಸಮಾಜಕ್ಕೆ ಒಳಿತನ್ನುಂಟುಮಾಡುವ ಒಲವು, ಕರುಣೆ ಮತ್ತು ಕಾಳಜಿಯಿಂದ...