ಕವಲು: ನಲ್ಬರಹ

ರಕ್ತ ಯಾರದಮ್ಮ?

–ಸಿ.ಪಿ.ನಾಗರಾಜ ಇಂದಿಗೆ ಸುಮಾರು ಇಪ್ಪತ್ತು ವರುಶಗಳ ಹಿಂದೆ ಹಳ್ಳಿಯೊಂದರಲ್ಲಿ ನಡೆದ ಪ್ರಸಂಗವಿದು. ನಗರದಲ್ಲಿದ್ದ ಕಾಲೇಜಿಗೆ ಪ್ರತಿನಿತ್ಯ ಹಳ್ಳಿಯೊಂದರಿಂದ ಜತೆಯಾಗಿ ಹೋಗಿ ಬರುತ್ತಿದ್ದ ನಾಲ್ಕು ಮಂದಿ ಹುಡುಗರಲ್ಲಿ… ಮೂರು ಮಂದಿ ಒಕ್ಕಲಿಗ ಹುಡುಗರು, ತಮ್ಮ...

ಗಜಲ್

–ಸಿದ್ದರಾಮ ಹಿರೇಮಟ ಕೂಡ್ಲಿಗಿ ಒಲವಿನ ಬಾಣದ ಮೊನೆಯು ಇನ್ನೂ ಚುಚ್ಚುತಿದೆ ಹೇಗೆ ಹೇಳಲಿ ನಿನಗೆ ತಣ್ಣಗೆ ಉರಿವ ದೀಪವೂ ಬಿಕ್ಕುತ ಕೇಳುತಿದೆ ಹೇಗೆ ಹೇಳಲಿ ನಿನಗೆ ಕತ್ತಲು ಮುತ್ತುವ ಮುನ್ನ ಪ್ರೀತಿಯ ಬೆಳಕನ್ನಾದರೂ...

ಪಯಣ

–ಗೀತಾಮಣಿ ಬಂದದ್ದು ನೆನಪಿಲ್ಲ! ಹೋಗುವುದು ಗೊತ್ತಿಲ್ಲ! ಬಂದು ಹೋಗುವ ನಡುವೆ ನಡೆಯುವುದು ಶಾಶ್ವತವಿಲ್ಲ. ಕಾಣದ ಕಯ್, ನಡೆಸುವ ದಾರಿ ಕಲ್ಲು ಮುಳ್ಳು, ಕೆಲವೊಮ್ಮೆ ಹೂ ಹಾಸಿಗೆ. ಬಿಸಿಲು, ಬಿರುಗಾಳಿಗೆ, ತಣಿಸುವ ತಂಬೆಲರಿಗೆ, ಮಯ್ಮನಗಳ...

ಕಾಲ..!

–ಮೇಗನಾ ಕೆ.ವಿ. ಉರುಳುತಿಹುದು ಅವದಿ , ಎಲ್ಲಿದೆ ಕಾಲನಿಗೆ ಪರಿದಿ? ಗೋಜಲಾಗಿಸಿ ಮುಂದೋಡುತಿದೆ ಪ್ರಶ್ನೆ ನೂರುಂಟು ಮನದಿ !!! ಆಶಿಸುವ ಮುನ್ನ ಪಾಶಗಳು ಹಲವು! ಕಾಲನ ಯೋಜನೆಯದಲ್ಲಿ ನಾ ಅಡಿಯಾಳು!! ಹತ್ತಿ ಉರಿವ...

ಮೊದಲೊಲವ ಬೆಳಕು

– ರತೀಶ ರತ್ನಾಕರ. ಅಂದೇಕೋ ‘ಗಮನ್’ ಗೆ ಮಯ್ ತುಂಬಾ ಜ್ವರ! ದಿನಾ ಸಂಜೆ ಕಚೇರಿಯ ಓಟದ ಬಯಲಿಗೆ ಹೋಗಿ ಕಸರತ್ತು ಮಾಡುತ್ತಿದ್ದವನಿಗೆ ಅಂದು ಸಂಜೆ ಮಾತ್ರ ರಜ. ಆದರೂ ಅಬ್ಯಾಸ ಬಲ,  ಸುಮ್ಮನಾದರು...

ಚುಟುಕಗಳು

ಚುಟುಕಗಳು

–ಅಮರ್ ಮೋಹನ್ 1. ಅವರಿವರ ನೋಡಿ ಅರಿವಾಗದೇ. ಅರಿವಾದರೂ ಅರ‍್ತಯಿಸದೇ ಹೋಯಿತೇ… ನೋಡಿದರೂ ನೋವು ತಿಳಿಯದೇ! ತಿಳಿಯದೇ… ತಿಳಿಯಾಯಿತೇ… ನರ ನಾಡಿಗಳು ನರಳಿವೇ.. ಅದು ಚಳಿಗಾಗೀಯೋ… ಚಡಪಡಿಕೆಗಾಗೀಯೋ….. ತಿಳಿಯದಾಗಿದೆ!! 2. ಕಾಣುವ ಕಾತರ...

ಇದುವೇ ನಮ್ಮಯ ಹೊನಲು

– ಯಶವನ್ತ ಬಾಣಸವಾಡಿ. ಹರಿಯಲಿ ಅರಿಮೆಯ ಹೊನಲು ತಿಳಿವಿನ ತಿಳಿಯಲಿ ತಣಿಸಲು ಏರಲಿ ಚಳಕವು ಮುಗಿಲು ನಮ್ಮಯ ನಾಳೆಗಳ ಕಟ್ಟಲು ಉಕ್ಕಲಿ ನಲ್ಬರಹಗಳ ಹೊನಲು ಜೇನ್ಗನ್ನಡದ ರುಚಿಯನು ಬಡಿಸಲು ಮೂಡಲಿ ಕಟ್ಟೊರೆಗಳ ಸಾಲು...

ಹ್ರುದಯ ನೋವಿನಲಿ ಬೇಯುತಿದೆ…

–ಶ್ರೀನಿವಾಸ್.ಎಮ್.ಎಸ್. ಇಂದು ನನ್ನವಳು ಮದುವಣಗಿತ್ತಿ ಕಳಚಿ ಬಿದ್ದಿದೆ ಕನಸುಗಳ ಬುತ್ತಿ ಕರೆದಿದ್ದಾಳೆ ಮದುವೆಗೆ ಅವಳು ನನ್ನ ಪ್ರೀತಿಯ ಕೊಂದವಳು ನನ್ನೊಲವಿಗೆ ವಿಶ ಹಾಕಿದವಳ ನೆನಪುಗಳು ಕಾಡುತಲಿವೆ ಹ್ರುದಯ ನೋವಿನಲಿ ಬೇಯುತಿದೆ ನೋವಿನ ಸುಕವು...

ಬೆಳಗಾಗೋ ಮೊದಲೆದ್ದು ಯಾರ‍್ಯಾರ ಮನೆಯ…!?

–ಗೀತಾಮಣಿ “ತೂಕ ಕಡಿಮೆ ಮಾಡಿ,ಮಾರ್‍ನಿಂಗ್ ವಾಕ್ ಮಾಡಿ” ಕಾಲು ನೋವಿಗೆ, ಬರೆದ ಔಶದಿಯ ಜೊತೆಗೆ ವಯ್ದ್ಯರು ಹೇಳಿದ ಪರಿಹಾರ!…..ಚೆ!……. ಈ ಚಳಿಯಲ್ಲಿ ಪಾತ್ರೆ ತೊಳೆಯೋದೇ ಕಶ್ಟ, ಅಂತದ್ರಲ್ಲಿ ಇದು ಬೇರೇನಾ?!……ಅಳತೆ ಮಾಡಿ ತಿಂದರೂ...

ಜೇನ್ಗನಸ ತಂದವನು

– ಶ್ವೇತ ಪಿ.ಟಿ. ಆಲೋಚನೆಯ ಹೊಳೆಯಲ್ಲಿ ಎಳೆ ಎಳೆಯ ಬಿಡಿಸುತ್ತಾ ತುಸು ಬೆಳಕ ಮವ್ನದಲಿ ನಿಮಿಶಗಳ ಎಣಿಸುತ್ತಾ… ಏಳು ಹೆಜ್ಜೆಯನೊಮ್ಮೆ ಪುನರಾವರ‍್ತಿಸಿದೆ ಎದೆ ಗಂಟೆ ಬಾರಿಸಿತು ಬಾಗಿಲ ಹೊಸ್ತಿಲಲಿ ನಿನ ನೆರಳ ಕಂಡು ಸಡಗರದಿ...