ಕವಲು: ನಲ್ಬರಹ

ಮತ್ತ ಬಂತು ಶ್ರಾವಣಾ

– ಬಸವರಾಜ್ ಕಂಟಿ ಮತ್ತ ಬಂತು ಶ್ರಾವಣಾ ಹುರುಪಾತು ಮನಿ-ಮನಾ ಮುಗಲಾಗ ಮಾಡ ಮೆರೆಯಾಕತ್ತು ಚಿಗುರಿದ ಹಸುರು ನಗಲಾಕತ್ತು ಮನಸಿನ ಬ್ಯಾಸರಕಿ ಕಳದ್ಹೋತು ವಲ್ಲದ ಆಶಾಡ ಮುಗದ್ಹೋತು ತಡದಿದ್ದ ಕೆಲಸ ಸುರುಆದುವು ಮಂಗಳ...

ನೀಲ ನೇರಳೆ ಚಿತ್ತಾರ

– ಶ್ರೀಕಿಶನ್ ಬಿ. ಎಂ. ನೀಲನೇರಳೆ ಚಿತ್ತಾರ ಅದಾವ ಸೊಗಡನು ನಲವಿನಿಂದರಸುತ ಹೊರಟೆ ಎಲೆ ಹಾರುಕವೇ ? ಅದಾವ ಬಳ್ಳಿಯುಸಿರಿನ ಪಾಲು ಪಡೆಯ ಹೊರಟೆ? |1| ಮುಂಚಾಚಿಹವು ನಸುಗಾಳಿಯಲಿ ಕಡುನೇರಳೆಯ ಎಳೆಕಯ್ಗಳು ಮಾಗಿದಲರುಗಳ ಮದುವೆಯ...

ಆಸೆ

– ವಿಬಾ ರಮೇಶ್ ಬಾನಂಗಳದಿ ಗರ್‍ಜಿಸುವ ಮೋಡಗಳು, ಕರಗಿ ಸುರಿವ ಮಳೆಯ – ಹನಿ ಮುತ್ತಾಗುವಾಸೆ ಮಣ್ಣ ಒಡಲ ಹೊಕ್ಕಿ ಬೀಜಕ್ಕೆ ಚಯ್ತನ್ಯವಾಗಿ ಚಿಗುರೊಡೆದು, ಬೇರೂರಿ ಹೆಮ್ಮರವಾಗುವಾಸೆ ಮರದ ನೆರಳಲಿ ಕುಳಿತ ಗೊಲ್ಲನ ಕೊಳಲ...

ಹಕ್ಕಿ ಮತ್ತು ಹೂವು

–ಅನಂತ್ ಮಹಾಜನ್ ಗಿಡದಿಂದ ಗಿಡಕ್ಕೆ ಹಾರುವ ಹಕ್ಕಿ ನಾನು, ಪ್ರತಿ ಗಿಡದಲು ಹೊಸ ತಾಣ ಪಡೆದೆ ನಾನು, ನೇರಳೆಯ ಹೊಳಪಿನ ಹೂವನು ಕಂಡೆ ನಾನು, ಬಳಿಗೆ ಬಾ ಎಂದು ಕಯ್ ಬೀಸಿ ಕರದೆ...

’ಕನ್ನಡ ಲಿಪಿಯಲಿ ಏನಿದು ಸಂಸ್ಕ್ರುತ ಪದಗಳ ಮೆರವಣಿಗೆ?!’ – ಕೆ.ಎಸ್.ನ.

– ಬರತ್ ಕುಮಾರ್. ಕನ್ನಡದಲ್ಲಿ ಬರಹ ಹುಟ್ಟಿದಾಗಿನಿಂದಲೂ ಬರಹದಲ್ಲಿ ಕನ್ನಡದ್ದೇ ಆದ ಪದಗಳಿಗೆ ಹೆಚ್ಚುಗಾರಿಕೆ ಸಿಕ್ಕಿದ್ದು ಕಡಿಮೆಯೇ. ಇದಕ್ಕೆ ಆಗಿನ ಮತ್ತು ಈಗಿನ ಬರಹಗಾರರಲ್ಲಿ ಇರುವ ಒಂದು ಕೀಳರಿಮೆಯೇ ದೂಸರು ಎಂದು ಹೇಳಬಹುದು, ಅಲ್ಲದೆ...

ಪಲ್ಲಟ – ಸಣ್ಣ ಕತೆ

–ಚಿದಂಬರ ಬಯ್ಕಂಪಾಡಿ  1 ತೆಂಗಿನಕಾಯಿ ಕೀಳುವ ಕರಿಯನಿಗೂ ಈಗ ಗಾಂಚಲಿ. ಯಾವಾಗ ಪೋನ್ ಮಾಡಿದರೂ ಮೊಬಯ್ಲ್ ನಾಟ್ ರೀಚೆಬಲ್. ಅಂಗಡಿ ಬೀದಿಯಲ್ಲಿ ಉಂಡಾಯಿಯಂತೆ ಅಲೆದುಕೊಂಡಿರುತ್ತಾನೆ. ಒಂದು ಮರಕ್ಕೆ ಹತ್ತಿ ಒಂದು ಕಾಯಿ ಕಿತ್ತರೂ...

ಮಲ್ಲಿಗೆ-ಹಂಬಿನ ಹಂದರ – 2

ಅಸ್ಸಾಮಿ ಮೂಲ: ಸವ್ರಬ್ ಕುಮಾರ್ ಚಾಲಿಹ ಎಲ್ಲರಕನ್ನಡಕ್ಕೆ: ಪಿ.ಪಿ.ಗಿರಿದರ {ಇಲ್ಲಿಯವರೆಗೆ: ಸಯ್ಕಲ್ಲಿನಲ್ಲಿ ಹೋದರೆ, ಈ ಮನೆ ನನ್ನ ಆಪಿಸಿಗೆ ಬಹಳ ದೂರವಾಗಲಾರದು. ಇದು ಹೆಚ್ಚುವರಿ ಲಾಬ. ಯಾಂತ್ರಿಕವಾಗಿರುವ, ಮನೆಯೆಂದು ಎನಿಸದ, ಮತ್ತು ಏನೂ...

ಮಲ್ಲಿಗೆ-ಹಂಬಿನ ಹಂದರ – 1

ಅಸ್ಸಾಮಿ ಮೂಲ: ಸವ್ರಬ್ ಕುಮಾರ್ ಚಾಲಿಹ ಎಲ್ಲರಕನ್ನಡಕ್ಕೆ: ಪಿ.ಪಿ.ಗಿರಿದರ ಅದು ನಿಜವಾಗಲೂ ಎಲ್ಲವಂತೆ ಕಾಣುತ್ತಿರಲಿಲ್ಲ: ಬಾನಿಗೆ ಮುತ್ತಿಕ್ಕುವ ಕಾಂಕ್ರೀಟ್ ಕಟ್ಟಡಗಳ ದಟ್ಟ ಗೊಂಚಲಿನ ನಡುವೆ ಸಿಲುಕಿಕೊಂಡಂತೆ ಇದ್ದ ಆ ಮುರುಟಿ ಹೋದಂತಿದ್ದ ಹಳೆಯ...

ಜಾರಲಿಲ್ಲ ನಾನು…

– ಬರತ್ ಕುಮಾರ್. ಆಟವ ಆಡಿ ನೆಟ್ಟರು ನನ್ನ, ಬಿಟ್ಟರು ಇಲ್ಲೆ, ಕೊಟ್ಟರು ಕಯ್! ಬೆಟ್ಟವ ಕೊಟ್ಟರೂ ಕೂಟಕಿಲ್ಲಿ ಯಾರಿಹರು? ಮಂಜು ಮುತ್ತಿತು ಸಂಚಿನ ಮಳೆ-ಗಾಳಿಗೆ ಅಂಜದೆ ಬಿಸಿಲೆದುರಿಸಿದೆ ಕೊಂಚವು ಅಲುಗದೆ ನಿಂತಿರುವೆ ಜರ್ರನೆ...

ಕೆನಡಿಗನ ಹಾಡು…

– ಬರತ್ ಕುಮಾರ್. {ಬ್ರಯಾನ್ ಅಡಮ್ಸ್ ಎಂಬ ಕೆನಡಿಗ ಪಾಪ್ ಹಾಡುಗಾರನ ಹಾಡನ್ನು ಕನ್ನಡದಲ್ಲಿ ಮರುಹುಟ್ಟಿಸಲಾಗಿದೆ…ಓದಿ, ಹಾಡಿ ನಲಿಯಿರಿ!} ನಾ ಬಂದೆ ನಾನು ನಾನೇ ಬೇರೆಲ್ಲೂ ನಾ ಇರಲಾರೆ ಬರೀ ನಾನು ಮತ್ತು ನೀನು...