ಸೆರೆ
ವಾಡಿಕೆಯಂತೆ, ಮೇಲ್ಮೆಯಂತೆ ಹಿರಿಮೆಯಂತೆ. ಬಾಯ್ಗೆ ಬರ್‍ದಿಲ ಬಾನಹಾಲಂತೆ. ಹವ್ದೇ? ತೊಟ್ಟು ಬಿಟ್ಟುಕೊಂಡವಗೆ ತಿಳಿಯಿತು, ಅದು ಅಮರ್‍ದಲ್ಲ, ಬಾನಾಚೆ ಇರುವಂತೆ ಕಾಂಬರ, “ಅಮರ್‍ದುಂಡ”ರ ಎಂಜಲ ಎರಚಲು. ಅಂದು ಇಲ್ಲವೆಂದು ಎಂಜಲುಂಡೆ, ಆದರೆ ಇಂದು ಉಳ್ಳವನದೂ...
ವಾಡಿಕೆಯಂತೆ, ಮೇಲ್ಮೆಯಂತೆ ಹಿರಿಮೆಯಂತೆ. ಬಾಯ್ಗೆ ಬರ್‍ದಿಲ ಬಾನಹಾಲಂತೆ. ಹವ್ದೇ? ತೊಟ್ಟು ಬಿಟ್ಟುಕೊಂಡವಗೆ ತಿಳಿಯಿತು, ಅದು ಅಮರ್‍ದಲ್ಲ, ಬಾನಾಚೆ ಇರುವಂತೆ ಕಾಂಬರ, “ಅಮರ್‍ದುಂಡ”ರ ಎಂಜಲ ಎರಚಲು. ಅಂದು ಇಲ್ಲವೆಂದು ಎಂಜಲುಂಡೆ, ಆದರೆ ಇಂದು ಉಳ್ಳವನದೂ...
ಇಂದು ರಬೀಂದ್ರನಾತ ಟಾಕೂರರ ಹುಟ್ಟುಹಬ್ಬ. ಅವರ ‘Where the mind is without fear’ (ಬಾಂಗ್ಲಾ: Chitto Jetha Bhayshunyo) ಎಂಬ ಹೆಸರಿನ ಕವನದ ಎಲ್ಲರಕನ್ನಡದ ಒಂದು ಒಬ್ಬೆ ಇಲ್ಲಿದೆ. 1900ರಲ್ಲಿ ಬರೆಯಲಾದ ಈ ಕವನ 1901ರ...
– ಗಿರೀಶ್ ಕಾರ‍್ಗದ್ದೆ. ‘ಮಲೆಗಳಲ್ಲಿ ಮದುಮಗಳು‘ ರಾಶ್ಟ್ರಕವಿ ಕುವೆಂಪುರವರ ಕಾದಂಬರಿಗಳಲ್ಲೊಂದು. ಮಲೆನಾಡಿನ ದಟ್ಟ ಅನುಬವವನ್ನು ಕಣ್ಣಿಗೆ ಕಟ್ಟುವಂತೆ ಬಣ್ಣಿಸಿರುವ ಮೇರುಕ್ರುತಿಯದು. ಮಲೆನಾಡಿನ ಮೇಗರವಳ್ಳಿಯ ಸುತ್ತಮುತ್ತಲ ಪರಿಸರದ ಹಿನ್ನೆಲೆಯಲ್ಲಿ ನಡೆಯುವ ಕಡು ಸಂಕೀರ‍್ಣವಾದ ಇಂತಹ...
ಇಂಗ್ಲಿಶ್ ಮೂಲ: ಪರ‍್ಹಾನ್ ಅಕ್ತರ್ ಎಲ್ಲರಕನ್ನಡಕ್ಕೆ: ಶಶಿಕುಮಾರ್ ಯಾರ ಕಣ್ಣುಗಳು ದಿಟತನದಿಂದ ಹೊಳೆಯುವವೋ, ಯಾರ ನಡೆವಳಿಕೆ ಕುಂದನ್ನು ಹೊಂದಿಲ್ಲವೋ, ಯಾರ ನಡತೆ ಮೆಚ್ಚತಕ್ಕವಂತಿದೆಯೋ, ಯಾರ ಮಾತುಗಳು ದಿಟವಾದರೂ ನಯವಾಗಿವೆಯೋ, ಯಾರೆದೆಯಲ್ಲಿ ತಕ್ಕಮೆಯಿದ್ದು, ಮಾಡುವ...
– ಬರತ್ ಕುಮಾರ್. ನಿನ್ನ ಕನಸ ಹೆರಲು ನಾನ್ಯಾವ ಸೊಗಸ ಕೂಡಲಿ ನಿನ್ನ ನನಸಿನಲ್ಲೇ ನೆನೆದಿರುವಾಗ ಕನಸು ಕನಸಿನೊಂದಿಗೇ ಕನಲಿರುವಾಗ ಕಲೆತು ಮಾತಾಡಲು ನಿನ್ನ ನೆನಪಿನ ದನಿಗೂಡಿದಾಗ ನಿನ್ನ ಮೊಗವೇ ಕಣ್ಣಕುರ‍್ಚಿಯಲಿ ಕೂತಿರುವಾಗ ನಿನ್ನ...
ಹಗಲಿಳಿದು ಗೋದೂಳಿ ಹೊತ್ತಾಗಿರಲು ಉರಿದುರಿದ ರವಿ ತುಸು ತ೦ಪಾಗಿರಲು ಬಾನಲ್ಲಿ ಹೊನ್ನಿನ ಹೊಳೆ ಮೂಡಿ ಅಡಗಿದ್ದ ತ೦ಗಾಳಿ ಗಿಡದೆಲೆಗಳ ದೂಡಿ ಹರಡಿದ್ದ ಕರಿಮೋಡಗಳು ಸರಸರನೆ ಒಂದಾಗಿ ಪಟಪಟನೆ ಸುರಿಸಿದವು ಪ್ರೀತಿಯ ಮುತ್ತುಗಳ ಒಲವಿನ...
– ಬರತ್ ಕುಮಾರ್. ನಿನ್ನ ನೆನಪು ಕಾಡುವುದು ಕಡಲಾಗಿ ಮೂಡುವುದು ಒಡಲಲ್ಲಿ ಅಲೆಗಳಾಗಿ ನಿನ್ನ ನೆನಪು ತೋಡಿಕೊಳಲೆನ್ನ ಬೇನೆ ಆಡಿಕೊಳ್ವರು ಜನರು ಕೂಡುವುದಕೆ ನೀನಿಲ್ಲದೆ ಕಾಡುವುದು ನಿನ್ನ ನೆನಪು ಬೆರಳ ತುದಿಗಳೆನ್ನ ನಿನ್ನನೆ ನೆನೆಯುತಿಹವು...
ಅವನು ತನ್ನತನ, ಇವನು ತನ್ನ ಮನ, ಹೇರುತಿರಲು ಹತ್ತು.. ಕನ್ನಡಿಗನು ಅದರರಿವು ಇಲ್ಲದೆಯೇ ಹೊರುತಲಿರುವ ಎತ್ತು. ಎತ್ತಿಗೇನು ಒಂದಿಶ್ಟು ಹುಲ್ಲು ದಿನದಲ್ಲಿ ಸಿಕ್ಕರಾಯ್ತು, ದುಡಿಸುವವನು ಯಾರಾದರೇನು ಹಸಿರೆಲ್ಲ ಅವನದಾಯ್ತು. ಕತ್ತಿನಲ್ಲಿ ಬಲವಿಲ್ಲದಾಗ ನೆನಪಾಗುತಾನೆ...
ಇಂಗ್ಲಿಶ್ ಮೂಲ: ರಬೀಂದ್ರನಾತ ಟಾಕೂರ ಎಲ್ಲರಕನ್ನಡಕ್ಕೆ: ಶಶಿಕುಮಾರ್ “ನಾನು ಎಲ್ಲಿದ್ದೆನಮ್ಮ, ಎಲ್ಲಿಂದ ನನ್ನ ಕರೆತಂದೆ?” ಎಂದು ಮಗು ತನ್ನ ತಾಯ ಕೇಳಿತು. “ನೀನೆನ್ನ ಎದೆಯಲಿ ಬಯಕೆಯಾಗಿದ್ದೆ ಕಂದಾ” ಎಂದು ಅರೆ ಅಳುನಗುವಿನಲಿ ತಾಯಿ...
– ಆನಂದ್ ಜಿ. ಇಳಿಸಂಜೆ ಹೊತ್ತು ಮುತ್ತಿನಾ ಮತ್ತು ಬೆಚ್ಚನೆಯ ಅಪ್ಪುಗೆ ಬಿಸಿಯುಸಿರ ಮೆಚ್ಚುಗೆ ಕಣ್ಣಮಿಂಚಿನ ಸೆಳೆತ ನನ್ನ ಎದೆಯಾ ಬಡಿತ ನಾಕವಿರುವುದು ಇಲ್ಲೇ ನಿನ್ನ ಬಿಗಿ ತೆಕ್ಕೆಯಲ್ಲೇ ನಮ್ಮ ಈ ಒಲವಿಗೆ...
ಇತ್ತೀಚಿನ ಅನಿಸಿಕೆಗಳು