ಕವಲು: ನಾಡು

ಬ್ಯಾಟಿಂಗ್ ಮಾಡದ ಸಚಿನ್

– ಕೆ.ಟಿ.ರಗು (ಕೆ.ಟಿ.ಆರ್) ಸಚಿನ್ ತೆಂಡ್ಕೂಲರ್ ಬಾರತೀಯ ಕ್ರಿಕೆಟ್‍ನ ಜನಪ್ರಿಯ ದ್ರುವತಾರೆ. ಇವರು ಮಾಡಿರುವ ಅನೇಕ ವಿಶ್ವದಾಕಲೆಗಳನ್ನು ಗಮನಿಸಿ ಇವರಿಗೆ 2012ರಲ್ಲಿ ಸಂಸತ್ತಿನ ಮೇಲ್ಮನೆಯ ಸದಸ್ಯರಾಗಿ ಆಯ್ಕೆಮಾಡಲಾಯಿತು. ಅಂದು ಸಚಿನ್, ಇನ್ನು ಮುಂದೆ ಕ್ರೀಡೆಯ ಅಬಿವ್ರುದ್ದಿಗಾಗಿ...

ಯೋಜನಾ ಆಯೋಗ ರದ್ದಾಗಿದ್ದು ಒಳ್ಳೆಯದೆ

– ಚೇತನ್ ಜೀರಾಳ್. 15 ಆಗಸ್ಟ್ 2014 ರಂದು ಬಾರತದ ಪ್ರದಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರು ತಮ್ಮ ಬಾಶಣದಲ್ಲಿ ಪ್ಲಾನಿಂಗ್ ಕಮಿಶನ್ ಆಪ್ ಇಂಡಿಯಾವನ್ನು ಮುಚ್ಚುವುದಾಗಿ ಹೇಳಿದರು. ಇಲ್ಲಿಯವರೆಗೂ ಕೆಲಸ ಮಾಡುತ್ತಿದ್ದ ಬಾರತ ಸರಕಾರದ...

ಎದುರಾಗಬಹುದಾದ ಗಂಡಾಂತರವನ್ನು ಎದುರಿಸುವುದು ಹೇಗೆ?

– ಪ್ರಿಯಾಂಕ್ ಕತ್ತಲಗಿರಿ. ಕಳೆದ ಬಾರಿಯ ಔಟ್‍ಲುಕ್ ಮ್ಯಾಗಜೀನಿನಲ್ಲಿ, ಕಮ್ಯುನಿಸ್ಟ್ ಪಾರ‍್ಟಿಯ ಶ್ರೀ ಅಶೋಕ್ ಮಿತ್ರ ಅವರ ಮಾತುಗಳು ಮೂಡಿಬಂದಿದೆ. ಇಂಡಿಯಾದ ಹಣಕಾಸು ಸ್ತಿತಿಯ ಬಗ್ಗೆ ಮಾತನಾಡುತ್ತಾ ಅಶೋಕ್ ಮಿತ್ರ ಅವರು, ಮುಂದಿನ ದಿನಗಳಲ್ಲಿ...

ಚುಟುಗಳು: ನಾವರಿಯಬೇಕಿರುವ ಕನ್ನಡದ ಅರಸರು

– ಕಿರಣ್ ಮಲೆನಾಡು. ನಮಗೆ ತಿಳಿದಿರುವ ಕರ‍್ನಾಟಕದ ಹಳಮೆಯಲ್ಲಿ ಕನ್ನಡ ಹಾಗು ಕನ್ನಡಿಗರ ಕೇಂದ್ರಿತವಾಗಿ ಕಟ್ಟಲ್ಪಟ್ಟ ಮೊದಲ ಆಳ್ವಿಕೆ ಎಂದರೆ ಕದಂಬರ ಆಳ್ವಿಕೆ. ಆದರೆ ಕನ್ನಡಿಗರ ಪರವಾದ ಈ ದೊಡ್ಡ ಆಳ್ವಿಕೆ ಹುಟ್ಟಲು...

ಆರ‍್ಯರು, ಬ್ರಿಟಿಶರು ಮತ್ತು ಅವರ ದಾರಿಗಳು

– ಬರತ್ ಕುಮಾರ್. ಆರ‍್ಯರು ಎಲ್ಲರಿಗೂ ಗೊತ್ತಿರುವಂತೆ ಆರ‍್ಯರ ಮುಕ್ಯ ಗುರುತು ವೇದಗಳು ಇಲ್ಲವೆ ವಯ್ದಿಕ ದರ‍್ಮ. ತಾನಾಗಿಯೇ, ತಮ್ಮ ದರ‍್ಮದ ಬಗ್ಗೆ ಅರ‍್ಯರಿಗೆ ಇನ್ನಿಲ್ಲದ ಹೆಮ್ಮೆ ಮತ್ತು ಕಾಳಜಿ ಇತ್ತು. ವೇದಗಳು ಮತ್ತು...

ಕನ್ನಡ ಕಲಿಯಲು ಸಂಸ್ಕ್ರುತ ಬೇಕಿಲ್ಲ

– ಅನ್ನದಾನೇಶ ಶಿ. ಸಂಕದಾಳ. ಶ್ರೀ ಎಸ್ ಎಲ್ ಬಯ್ರಪ್ಪನವರು ಶ್ರೀ ಶ್ರೀನಿವಾಸ ತೋಪಕಾನೆ ಅವರ ಎರಡನೇ ಪುಣ್ಯಸ್ಮರಣೆಯ ಕಾರ್‍ಯಕ್ರಮದಲ್ಲಿ “ರಾಜ್ಯದಲ್ಲಿ ವಿದ್ಯಾರ್‍ತಿಗಳು ಸಂಸ್ಕ್ರುತವನ್ನು ಕೇವಲ ನಿರ್‍ಲಕ್ಶ ಮಾಡುತ್ತಿಲ್ಲ, ಅದನ್ನು ಸಂಪೂರ್‍ಣವಾಗಿ ತಿರಸ್ಕರಿಸಬೇಕು...

ಮೊದಲು ನೆಲೆ, ಆಮೇಲೆ ಎಡ-ಬಲ

– ಕಿರಣ್ ಬಾಟ್ನಿ. ಯಾವುದಾದರೂ ಒಂದು ನೆಲೆಯಲ್ಲಿ ನಿಂತಾಗ ಅಲ್ಲಿಂದ ಎಡ ಯಾವುದು, ಬಲ ಯಾವುದು, ಹಿಂದಾವುದು ಮುಂದಾವುದು ಎಂದೆಲ್ಲ ಹೇಳಲು ಬರುತ್ತದೆ. ಆದರೆ ಆ ನೆಲೆ ಯಾವುದೆಂದು ಸ್ಪಶ್ಟವಾಗಿ ಗೊತ್ತಿಲ್ಲದೆ ಹೋದರೆ?...

ನುಡಿ ಸಮಾನತೆ ಕಾಪಾಡುವಲ್ಲಿ ಎಡವಿದ ಪಾಕಿಸ್ತಾನ

– ಅನ್ನದಾನೇಶ ಶಿ. ಸಂಕದಾಳ.   ಬಲೂಚಿ, ಬ್ರಹೂಯಿ, ಬಾಲ್ಟಿ, ಪುಶ್ಟೋ, ಪಂಜಾಬಿ, ಶಿನಾ, ಸಿಂದಿ, ಸರಯ್ಕಿ ಮತ್ತು ಹಿಂದ್ಕೋ ನುಡಿಗಳನ್ನೂ ಪಾಕಿಸ್ತಾನದ ರಾಶ್ಟ್ರೀಯ ನುಡಿಗಳಾಗಿ ಮಾಡಬೇಕು ಎಂದು ಆ ದೇಶದ ಸಂಸತ್ತಿನಲ್ಲಿ...

ಕನ್ನಡವನ್ನು ಸರಿಯಾಗಿ ಕಲಿಯಲು ಸಂಸ್ಕ್ರುತ ಅಗತ್ಯವೇ?

– ಸಂದೀಪ್ ಕಂಬಿ. ಹುಬ್ಬಳ್ಳಿಯಲ್ಲಿ ಮೊನ್ನೆ ನಡೆದ ಸಬೆಯೊಂದರಲ್ಲಿ ಶ್ರೀ ಎಸ್. ಎಲ್. ಬಯ್ರಪ್ಪನವರು ‘ಸಂಸ್ಕ್ರುತವಿಲ್ಲದೆ ಕನ್ನಡವನ್ನು ಸರಿಯಾಗಿ ಕಲಿಯಲು ಸಾದ್ಯವಿಲ್ಲ’, ‘ಕನ್ನಡವು ಸಂಸ್ಕ್ರುತದಿಂದ ಸತ್ವಯುತವಾಗಿದೆ’ ಎಂಬಂತಹ ಕೆಲವು ಮಾತುಗಳನ್ನಾಡಿದ್ದಾರೆ ಎಂಬ ವರದಿ...

ಜಾಗತಿಕ ಜಾಣತನದಲ್ಲಿ ಜಾರಿದ ಇಂಡಿಯಾ

– ರತೀಶ ರತ್ನಾಕರ. ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ನಡೆದ ಈ ಬಾರಿಯ ಜಿ20 ಸಬೆಯಲ್ಲಿ 2014ರ ’ಜಾಗತಿಕ ಹೊಸಮಾರ‍್ಪಿನ ತೋರುಕ’(Global Innovation Index)ವನ್ನು ಪ್ರಕಟಿಸಲಾಯಿತು. ಈ ತೋರುಕವನ್ನು ಕಾರ್‍ನೆಲ್ ಕಲಿಕೆವೀಡು, ಇನ್‍ಸೀಡ್ (INSEAD) ಮತ್ತು ವರ್‍ಲ್ಡ್ ಇಂಟೆಲೆಕ್ಚುವಲ್...