ಚಳ್ಳೆ ಹಣ್ಣು ಮತ್ತು ಇದರ ಹಲವು ಬಳಕೆಗಳು

– ಕೆ.ವಿ.ಶಶಿದರ. “ಪೋಲೀಸರಿಗೆ ಚಳ್ಳೇ ಹಣ್ಣು ತಿನ್ನಿಸಿ ಪರಾರಿಯಾದ” ಈ ಮಾತನ್ನು ಕೇಳದವರೇ ಇಲ್ಲ. ಮುದ್ರಣ ಮಾದ್ಯಮದಲ್ಲಿ, ದ್ರುಶ್ಯ ಮಾದ್ಯಮದಲ್ಲಿ ಇದು ಸಾಕಶ್ಟು ಪ್ರಚಲಿತ. ಪೋಲೀಸರ ಕೈಗೆ ಸಿಕ್ಕಿಬಿದ್ದ ಕಳ್ಳರು, ಉಪಾಯದಿಂದ ತಪ್ಪಿಸಿಕೊಂಡಾಗ ಮೇಲಿನ...

ಕಿರುಗವಿತೆಗಳು

– ಗೀತಾ ಜಿ ಹೆಗಡೆ. ನಿನ್ನ ಒಂದು ನಗುವಿನಲ್ಲಿ ನನ್ನದೊಂದು ಕುಶಿಯಿದೆ ನಿನ್ನೊಂದಿಗೆ ಬದುಕಿಬಿಡಲು ಮನಸು ಶರಾ ಬರೆದಿದೆ. ********** ಸೋತು ಹೋದ ಬದುಕಿಂದು ಮತ್ತೆ ಚಿಗುರೊಡೆದಿದೆ ನಿನ್ನ ಪಾದದ ಗುರುತೇ ಇದಕೆ...

ಕವಿತೆ: ಬೇವಿನ ಮರಕ್ಕೆ ಬೆಲ್ಲದ ನೀರೆರದರೆ

– ಶಿವಮೂರ‍್ತಿ. ಹೆಚ್. ದಾವಣಗೆರೆ. ಕ್ಶೀರವ ಕುಡಿವ ಉರಗವು ವಿಶ ಕಾರುವುದ ಬಿಡುವುದೇ ಗೆಳೆಯ ಮರವ ಕಡಿವ ಕೊಡಲಿಯ ಕಾವಿಗೆ ನಂಟು ಕಾಡುವುದೇ ಗೆಳೆಯ ಮಂಜಿನ ಹನಿಗಳು ಬಾಳೆಲೆಯ ಮೇಲೆ ಶಾಶ್ವತವಿರುವುದೇ ಗೆಳೆಯ ನಂಜಿನ...

ನಿರ‍್ಮಲಾ ಉತ್ತಯ್ಯ ಪೊನ್ನಪ್ಪ – ಸ್ಪ್ರಿಂಟ್ ಕ್ವೀನ್ ಆಪ್ ಇಂಡಿಯಾ

– ರಾಮಚಂದ್ರ ಮಹಾರುದ್ರಪ್ಪ. 1969 ರಲ್ಲಿ 100 ಮೀಟರ್ ಗಳ ನ್ಯಾಶನಲ್ ಓಟದ ಪೋಟಿಯನ್ನು ಗೆದ್ದು, ತಮ್ಮ ಹದಿನಾರನೆ ವಯಸ್ಸಿಗೇ ಬಾರತದ ಅತ್ಯಂತ ವೇಗದ ಓಟಗಾರ‍್ತಿ ಎಂಬ ಹೆಗ್ಗಳಿಕೆಯೊಂದಿಗೆ ‘ಸ್ಪ್ರಿಂಟ್ ಕ್ವೀನ್ ಆಪ್ ಇಂಡಿಯಾ’...

ಬಾಳೆ ಎಲೆಯ ಬಳಕೆಯ ಸುತ್ತ

 –ಶ್ಯಾಮಲಶ್ರೀ.ಕೆ.ಎಸ್. ನಿತ್ಯವೂ ನಾವು ಸೇವಿಸುವ ಆಹಾರದಲ್ಲಿ ರುಚಿ-ಶುಚಿ ಎರಡೂ ಇದ್ದರೆ ಮನಸ್ಸು ತ್ರುಪ್ತಿದಾಯಕವಾಗಿರುತ್ತದೆ ಮತ್ತು ಮಾಡುವ ಕೆಲಸದಲ್ಲೂ ಆಸಕ್ತಿ ಇರುತ್ತದೆ. ಇಂತಹ ರುಚಿ ಶುಚಿಬರಿತ ಬೋಜನವನ್ನು ಹಸಿರಸಿರಾದ ತಾಜಾ ಬಾಳೆಲೆಯ ಮೇಲೆ ಬಡಿಸಿಕೊಂಡು...

ನಾವೇಕೆ ಬಯ್ಯುತ್ತೇವೆ ? – 13ನೆಯ ಕಂತು

– ಸಿ.ಪಿ.ನಾಗರಾಜ. (ನಾವೇಕೆ ಬಯ್ಯುತ್ತೇವೆ? ಹಿಂದಿನ ಕಂತುಗಳು) ಬಯ್ಗುಳದ ಬಗೆಗಿನ ಸಾಮಾಜಿಕ ನಿಲುವು ಬಯ್ಗುಳದ ನುಡಿಗಳನ್ನು ಕೇಳಲು ಎಲ್ಲಾ ಜಾತಿ, ಮತ ಮತ್ತು ವರ‍್ಗದ ಜನರು ಸಾಮಾನ್ಯವಾಗಿ ಹಿಂಜರಿಯುತ್ತಾರೆ. ‘ ಬಯ್ಗುಳ ’ ಎಂದ...

ಬಕೆಟ್‍ಗಾಗಿ ನಡೆದ ಯುದ್ದ

– ಕೆ.ವಿ.ಶಶಿದರ. ಇದುವರೆಗೂ ಪ್ರಪಂಚದಲ್ಲಿ ನಡೆದಿರುವ ಅನೇಕಾನೇಕ ಯುದ್ದಗಳನ್ನು ವಿಶ್ಲೇಶಣೆ ಮಾಡಿದಲ್ಲಿ ಅವುಗಳಲ್ಲಿ ಅನೇಕ ಯುದ್ದಗಳನ್ನು ತಪ್ಪಿಸಬಹುದಾದ ಸಾದ್ಯತೆ ಬಹಳವಿತ್ತು. ಇನ್ನೂ ಒಂದು ಹೆಜ್ಜೆ ಮುಂದೆ ಹೋದರೆ, ಇವುಗಳಲ್ಲಿ ಕೆಲವೊಂದು ಮೂರ‍್ಕತನದ ಪರಮಾವದಿಯಿಂದ ಆದವುಗಳು....

ಕವಿತೆ : ಹೂ ಮಾತು

– ದ್ವಾರನಕುಂಟೆ ಪಿ. ಚಿತ್ತನಾಯಕ. ಗಾಳಿಯೊಳಗೆ ತೂಗುವಾಸೆ ನನ್ನ ಮೈ ಮನ ಎಲೆಯ ನಡುವೆ ಹೂವಿನಂತೆ ನನ್ನ ಈ ಮನ ದುಂಬಿ ಸೋಕದಂತೆ ಇರದು ನನ್ನ ಬಾಳು ಹೊಸತು ನಗೆಯ ಪ್ರೀತಿಯಲ್ಲಿ ಈ...

ಕವಿತೆ: ನೆನಪುಗಳು

– ಶ್ಯಾಮಲಶ್ರೀ.ಕೆ.ಎಸ್. ಮನದ ಜೋಕಾಲಿಯಲ್ಲಿ ನೆನಪುಗಳು ಜೀಕುತಿರೆ ಬಾವವು ಬೆನ್ನೇರಿ ಮೌನಕೂ ಮಾತು ಕಲಿಸಿದಂತಿದೆ ನೆನಪಿನ ಹೂಬಳ್ಳಿಯಲ್ಲಿ ಹಾಸ್ಯದ ಹನಿ ಜಿನುಗುತಿರೆ ನಗುವಿನ ಮೊಗ್ಗರಳಿ ಮನಸ್ಸು ಹಗುರವಾದಂತಿದೆ ನೆನಪಿನ ಬಂಡಿಯಲ್ಲಿ ಬೇಸರದ ಸರಕು ಸಾಗುತಿರೆ...