ಕೋಕೋ ಬರ‍್ಪಿ

– ಸವಿತಾ. ಬೇಕಾಗುವ ಸಾಮಾನುಗಳು ಹಾಲು – 1.5 ಲೀಟರ್ ಕರ‍್ಜೂರ – 6 ಒಣ ದ್ರಾಕ್ಶಿ – 20 ಬಾದಾಮಿ – 6 ಗೋಡಂಬಿ – 6 ಏಲಕ್ಕಿ – 4 ಲವಂಗ...

ಪಾಲಕ್ ಸೊಪ್ಪಿನ ಪಲಾವ್

– ಕಲ್ಪನಾ ಹೆಗಡೆ. ಬೇಕಾಗುವ ಸಾಮಾನುಗಳು ಬಾಸುಮತಿ ಅಕ್ಕಿ –  ಒಂದೂವರೆ ಪಾವು ಪಾಲಕ್ ಸೊಪ್ಪು – 1 ಕಟ್ಟು ಹೆಚ್ಚಿದ ಹುರುಳಿಕಾಯಿ – 2 ಕಪ್ಪು ದಪ್ಪ ಮೆಣಸಿನಕಾಯಿ – 1 ಕಪ್ಪು...

ಕವಿತೆ: ಚೈತನ್ಯ

– ಕಾಂತರಾಜು ಕನಕಪುರ. ಮಳೆಯಲಿ ತೋಯ್ದು ಹಸಿರುಟ್ಟು ನಿಂತ ಬೆಟ್ಟದ ಸಾಲುಗಳ ಒಡಲಲ್ಲಿ ಬವ್ಯ ರೂಪಿ ಹಸಿರೆಲೆಯ ತೆರೆಗಳ ನಡುವೆ ತಲೆ ಎತ್ತಿನಿಂತ ಬಣ್ಣದ ಹೂವಿನ ಪಕಳೆಯಲ್ಲಿ ರಮ್ಯ ರೂಪಿ ಎದೆ ಹಾಲುಂಡು ತಾಯ...

ರೋಜರ್ ಬಿನ್ನಿ – ಕರ‍್ನಾಟಕ ಕಂಡ ಮೇರು ಆಲ್‌ ರೌಂಡರ್

– ರಾಮಚಂದ್ರ ಮಹಾರುದ್ರಪ್ಪ. ಕ್ರಿಕೆಟ್ ಪಂಡಿತರ ಅನಿಸಿಕೆ, ಅಬಿಪ್ರಾಯಗಳನ್ನು ತಲೆಕೆಳಗೆ ಮಾಡಿ ಬಾರತ ತಂಡ ಕಪಿಲ್ ದೇವ್ ರ ಮುಂದಾಳ್ತನದಲ್ಲಿ ಕ್ರಿಕೆಟ್ ಜಗತ್ತೇ ಬೆಕ್ಕಸ ಬೆರಗಾಗುವಂತೆ ಇಂಗ್ಲೆಂಡ್ ನಲ್ಲಿ ನಡೆದ 1983 ರ ವಿಶ್ವಕಪ್...

ರಾಜಮುಡಿ

ರಾಜಮುಡಿಯ ರಾಜವೈಬವ

– ಸಂಜೀವ್ ಹೆಚ್. ಎಸ್.   ಅನ್ನದೇವರ ಮುಂದೆ ಇನ್ನು ದೇವರುಂಟೆ ? ಅನ್ನವಿರುವ ತನಕ ಪ್ರಾಣವು ಜಗದೊಳ ಅನ್ನವೇ ದೈವ ಸರ್ವಜ್ಞ ಅನ್ನ ಹಸಿವು ನೀಗಿಸುವ ಅತವಾ ನಾಲಿಗೆಯ ರುಚಿ ತೀರಿಸುವ ಸಾದನವಲ್ಲ....

ಆರೋಗ್ಯಕ್ಕೆ ನೀರು

– ಶ್ಯಾಮಲಶ್ರೀ.ಕೆ.ಎಸ್. ಇತ್ತೀಚೆಗೆ ಸ್ನೇಹಿತರೊಬ್ಬರಿಗೆ ಕೈ ಕಾಲು ಮುಕ ಊದಿಕೊಳ್ಳುತ್ತಿತ್ತು. ವೈದ್ಯರ ಬಳಿ ಹೋಗಿ ತಪಾಸಣೆ ನಡೆಸಿದಾಗ ಮೂತ್ರಪಿಂಡಗಳಲ್ಲಿ ಕಲ್ಲುಗಳು(ಹರಳು) ಶೇಕರಣೆಯಾಗಿ ಸೋಂಕು ಉಂಟಾಗಿದೆಯೆಂದು ತಿಳಿಯಿತು. ನೀರನ್ನು ಸರಿಯಾದ ಪ್ರಮಾಣದಲ್ಲಿ ಕುಡಿಯದಿರುವುದೂ ಒಂದು ಕಾರಣವಾಗಿತ್ತು....

ದಿ ಡೆವಿಲ್ಸ್ ಕೆಟಲ್ – ದೆವ್ವದ ಕುಳಿ!?

– ಕೆ.ವಿ.ಶಶಿದರ. ಪರ‍್ವತದ ಮೇಲಿಂದ ಒಂದು ನದಿ ಹರಿಯುತ್ತಿರುತ್ತದೆ. ನದಿಯ ಹರಿವಿನ ಮದ್ಯದಲ್ಲಿ ಜ್ವಾಲಾಮುಕಿಯಿಂದ ಸ್ರುಶ್ಟಿಯಾದ ಒಂದು ದೊಡ್ಡ ಶಿಲೆ ಅದರ ಹಾದಿಗೆ ಅಡ್ಡಲಾಗಿ ಬರುವುದರಿಂದ, ನದಿಯ ನೀರು ಎರಡು ಬಾಗವಾಗಿ, ಆ ದೊಡ್ಡ...

ಮನಸು, Mind

ಕವಿತೆ: ದಕ್ಕದ ಜಾಡು

– ಕಾಂತರಾಜು ಕನಕಪುರ. ಕಂಡದ್ದು ಕಣ್ಮರೆಯಾದದ್ದು ಕನಸಿನಲಿ ಸುಮ್ಮನೆ ನಕ್ಕು ನಲಿದಂತೆ… ನುಡಿದದ್ದು, ನುಡಿಯಲಾಗದ್ದು ನೀರಿನೊಳಗೆ ನಲಿವ ಮೀನು ಉಲಿದಂತೆ… ಬರೆದದ್ದು, ಬರೆಯಲಾಗದ್ದು ಎದೆಗೆ ಎಂದೋ ಬಿದ್ದ ಅಕ್ಕರದ ಬೀಜ ಮೊಳೆವಂತೆ… ಕರೆದದ್ದು, ಕರೆಯೋಲೆ...

ಕವಿತೆ : ಬಾಳಿನ ಬಂಡಿ

– ಶಿವಮೂರ‍್ತಿ. ಹೆಚ್. ದಾವಣಗೆರೆ. ಆಡುವ ಬಾಯಿಗಳಿಗೆ ಅಂಜದೇ ಕೆಡಿಸುವ ಕೈಗಳಿಗೆ ಸೋಲದೇ ನೋಡುವ ಕಂಗಳಿಗೆ ಹೆದರದೇ ದೂಡಬೇಕು ಬಾಳಿನ ಬಂಡಿ ಒಡಲ ಹಸಿವನು ನೀಗಿಸಲು ಉಡಲು ಬಟ್ಟೆ ಸಂಪಾದಿಸಲು ಕಡು ಕಶ್ಟಗಳಿಂದ ಪಾರಾಗಲು...

ಪಂಪ ಬಾರತ ಓದು – 8ನೆಯ ಕಂತು

– ಸಿ.ಪಿ.ನಾಗರಾಜ. ಪಾತ್ರಗಳು ಗಾಂಧಾರಿ – ಹಸ್ತಿನಾವತಿಯ ರಾಜನಾದ ದ್ರುತರಾಶ್ಟ್ರನ ಹೆಂಡತಿ. ಪಟ್ಟದ ರಾಣಿ ಧೃತರಾಷ್ಟ್ರ – ಹಸ್ತಿನಾವತಿಯ ರಾಜ. ವ್ಯಾಸ – ಒಬ್ಬ ಮುನಿ. ಪರಾಶರ ಮುನಿ ಮತ್ತು ಯೋಜನಗಂದಿಯ ಮಗ. ವಿದುರ – ಅಂಬಿಕೆಯ...