‘ಡ್ಯೂಡ್ ಪರ‍್ಪೆಕ್ಟ್’ – ಚಿಣ್ಣರ ಮೆಚ್ಚಿನ ವಿಡಿಯೋಲೋಕ

– ವಿಜಯಮಹಾಂತೇಶ ಮುಜಗೊಂಡ. ಚೂಟಿಯುಲಿ ಕಂಡರೆ ಇಂದಿನ ಸಣ್ಣ ಮಕ್ಕಳಿಗೆ ಪ್ರಾಣ. 2-3 ವರುಶ ವಯಸ್ಸಿನ ಮಕ್ಕಳು ತಾವೇ ಯೂಟ್ಯೂಬ್ ತೆರೆದು ತಮ್ಮ ಮೆಚ್ಚಿನ ವಿಡಿಯೋಗಳನ್ನು ನೋಡುವುದು ಇಂದಿನ ಮಟ್ಟಿಗೆ ಆಶ್ಚರ‍್ಯದ ವಿಶಯವಾಗಿ ಉಳಿದಿಲ್ಲ....

ಪ್ರಶ್ನೆ, Question

ತಪ್ಪು ಮಾಡದವ್ರು ಯಾರವ್ರೆ?

– ವೆಂಕಟೇಶ ಚಾಗಿ. ಬೂಮಿಯ ಮೇಲೆ ಜನಿಸಿದ ಪ್ರತಿಯೊಬ್ಬರೂ ಒಂದಲ್ಲಾ ಒಂದು ತಪ್ಪು ಮಾಡೇ ಮಾಡಿರ‍್ತಾರೆ ಅಲ್ಲವೇ? ನಾನು ತಪ್ಪೇ ಮಾಡಿಲ್ಲ ಎಂದು ಗಂಟಾಗೋಶವಾಗಿ ಹೇಳುವವರು ಯಾರಾದರೂ ಇದ್ದಾರೆಯೇ? ಇಲ್ಲ. ತಪ್ಪು ಮಾಡುವುದು ಮನುಶ್ಯನ ಸಹಜ...

ಕುಸುಬಿದ ಅಕ್ಕಿರೊಟ್ಟಿ Kusubida akki rotti

ಕುಸುಬಿದ ಅಕ್ಕಿರೊಟ್ಟಿ

– ಕಲ್ಪನಾ ಹೆಗಡೆ. ಏನೇನು ಬೇಕು? 2 ಲೋಟ ಅಕ್ಕಿಹಿಟ್ಟು 3 ಲೋಟ ನೀರು ರುಚಿಗೆ ತಕ್ಕಶ್ಟು ಉಪ್ಪು ಮಾಡೋದು ಹೇಗೆ? ಮೊದಲು ಒಂದು ಪಾತ್ರೆಯಲ್ಲಿ ನೀರನ್ನು ಹಾಕಿ ಚೆನ್ನಾಗಿ ಕುದಿಸಿಕೊಳ್ಳಿ. ಅದಕ್ಕೆ ರುಚಿಗೆ...

ಕಟ್ಟಿಕೊಂಡು ಬಂದ ಆ ಕನಸಿನ ಬುತ್ತಿ

– ಈಶ್ವರ ಹಡಪದ. ಪುಟ್ಟ ಪುಟ್ಟ ಆಸೆಗಳ ಬುತ್ತಿಕಟ್ಟಿಕೊಂಡು ಹೆಗಲ ಮೇಲೆ ಬ್ಯಾಗೊಂದನ್ನು ಹೊತ್ತುಕೊಂಡು ಪಟ್ಟಣವ ಸೇರಿದೆ ಅಬಿಯಂತರನಾಗಲು ಪದವಿಯೊಂದು ಪಡೆದುಕೊಂಡು ಕಂಪನಿಯೊಂದು ಸೇರಿ ದುಡಿದು ಅಪ್ಪ-ಅಮ್ಮ, ಅಣ್ಣ-ತಮ್ಮನನ್ನು ಚಂದದಿಂದ ನೋಡಿಕೊಳ್ಳಲು ಮಾಯಾನಗರಿ ಬೆಂಗಳೂರಿನ...

ಹೇ ಸಿರಿ, Hey Siri

‘ಹೇ ಸಿರಿ’ ನಾಟಕ ಲಾಯ್ಕ್ ಇತ್.. ಕಾಣಿ‌ ಮಾರ‍್ರೆ!

– ನರೇಶ್ ಬಟ್. ನಾ ಒಂದ್ ಸನ್ನಿವೇಶ ಹೇಳ್ತೆ, ಇಮ್ಯಾಜಿನ್ ಮಾಡ್ಕಣಿ ಅಕಾ? ನೀವ್ ಬೆಳಿಗ್ಗೆ ಎದ್ ಅಳವೆಡೆಗ್ ಹ್ವಾಪುಕೆ ತಯಾರಾಪು ಗಡಿಬಿಡಿಯಂಗೆ ಇರ‍್ತ್ರಿ. ತಯಾರಾಯ್ ಇನ್ನೇನ್ ಹೊರ‍್ಡುವ ಅಂದಲ್ ನಿಮ್ ಅಲೆಯುಲಿ (mobile)...

ಬೆಂಕಿ ಜಲಪಾತ horsetail fall

ಬಲು ಅಪರೂಪದ ಬೆಂಕಿ ಜಲಪಾತ!

– ಕೆ.ವಿ.ಶಶಿದರ. ಅಮೇರಿಕಾದ ಕ್ಯಾಲಿಪೋರ‍್ನಿಯಾದಲ್ಲಿರುವ ಹಾರ‍್ಸ್ ಟೈಲ್ (ಕುದುರೆ ಬಾಲದ) ಜಲಪಾತ ವಸಂತಕಾಲ ಮತ್ತು ಚಳಿಗಾಲದಲ್ಲಿನ ಜಲಪಾತ. ಉಳಿದಂತೆ ಇಲ್ಲಿಯ ಉಶ್ಣತೆ ಶೂನ್ಯಕ್ಕಿಂತಾ ಕಡಿಮೆ ಇರುವ ಕಾರಣ ನೀರು ಗಟ್ಟಿಯಾಗಿ ಜಲಪಾತ ತಾತ್ಕಾಲಿಕವಾಗಿ ಸ್ತಗಿತಗೊಳ್ಳುತ್ತದೆ....

ಹೇಗೆ ಮರೆಯಲಿ ಗೆಳೆಯಾ

– ಸಿಂದು ಬಾರ‍್ಗವ್. ಹೇಗೆ ಮರೆಯಲಿ ಗೆಳೆಯಾ ಮುಂಜಾನೆಯ ನೆನಪಿನಲಿ ಮುಸ್ಸಂಜೆಯ ನೆರಳಿನಲಿ ನೀನೇ ಸುಳಿಯುತಿರುವಾಗ ಹೇಗೆ ಮರೆಯಲಿ ಗೆಳೆಯಾ ಅರಳಿದ ಸುಮದಲ್ಲಿ ಹರಡಿದ ಗಮದಲ್ಲಿ ನೀನೇ ತುಂಬಿರುವಾಗ ಹೇಗೆ ಮರೆಯಲಿ ಗೆಳೆಯಾ ಹರಿಯುವ...

ಯಾರು ಯಾರು ಯಾರಿವನು

– ಚಂದ್ರಗೌಡ ಕುಲಕರ‍್ಣಿ. ( ಬರಹಗಾರರ ಮಾತು: ತನ್ನದೇ ಲೋಕದಲ್ಲಿ ಮುಳುಗಿರುವ, ಏನೂ ಅರಿಯದ ಪುಟ್ಟ ಕಂದನ ಕುರಿತು ಕೆಲ ಸಾಲುಗಳು ) ಯಾರು ಯಾರು ಯಾರಿವನು ಬೆರಗು ಬೆಡಗನು ತೋರುವನು ಆಡದ ಮಾತಿನ ಪದಗಳ...

ಬೇಸನ್ ಉಂಡೆ, Besan Unde,

ಬೇಸನ್ ಉಂಡೆ

– ಸವಿತಾ. ಏನೇನು ಬೇಕು? 2 ಲೋಟ – ಕಡಲೆ ಹಿಟ್ಟು 1 1/2 ಲೋಟ – ಸಕ್ಕರೆ ಪುಡಿ 1/2  ಲೋಟ – ತುಪ್ಪ 10 – ಗೋಡಂಬಿ 10 – ಒಣ...

ಒಲವು, love

ಈ ಬದುಕೇ ನಿನಗಲ್ಲವೇ?

– ವೆಂಕಟೇಶ ಚಾಗಿ. ಮೊದಲ ಹೆಜ್ಜೆ ಈ ಪ್ರೀತಿಗೆ ಆಸೆಗಳ ಸೆಲೆ ಮೊಳಕೆ ಈ ಮನಸಲೇ ನಿನ್ನದೇ ಕನವರಿಕೆ ಈ ಹ್ರುದಯಕೆ ಕಾಣದಾದೆ ಕಾರಣ, ಕನಸುಗಳದೇ ಹೂರಣ ಒಪ್ಪಿಕೋ ಈ ಪ್ರೀತಿಯ ನಿನ್ನದೇ ಈ...

Enable Notifications OK No thanks