ಒಗ್ಗರಣೆ ಮಜ್ಜಿಗೆ

ಒಗ್ಗರಣೆ ಮಜ್ಜಿಗೆ

– ಸವಿತಾ. ಏನೇನು ಬೇಕು? 2 ಲೋಟ ಮಜ್ಜಿಗೆ 2 ಚಮಚ ಎಣ್ಣೆ 1/2 ಚಮಚ ಸಾಸಿವೆ 1/2 ಚಮಚ ಜೀರಿಗೆ 5-6  ಕರಿಬೇವು ಎಸಳು 1/4 ಚಮಚ ಇಂಗು ಸ್ವಲ್ಪ ಅರಿಶಿಣ...

ಮಕ್ಕಳ ಕತೆ: ಕಾಡಿನ ರಾಜ

– ವೆಂಕಟೇಶ ಚಾಗಿ. ಅದೊಂದು ಸುಂದರವಾದ ಕಾಡು. ಆ ಕಾಡಿನಲ್ಲಿ ಹಲವಾರು ಬಗೆಯ ಪ್ರಾಣಿ-ಪಕ್ಶಿಗಳು ನಲಿವಿನಿಂದ ತಮ್ಮ ಜೀವನವನ್ನು ನಡೆಸುತ್ತಿದ್ದವು. ಬಗೆ ಬಗೆಯ ಗಿಡ-ಮರಗಳು, ಬೆಟ್ಟ-ಗುಡ್ಡಗಳು ಮತ್ತು ಜಲಪಾತಗಳಿಂದ ಆ ಕಾಡು ಆಕರ‍್ಶಣೀಯವಾಗಿತ್ತು. ಪ್ರಶಾಂತ...

ಸಿನೆಮಾ ವಿಮರ‍್ಶೆ: ಚಂಬಲ್

– ಆದರ‍್ಶ್ ಯು. ಎಂ. ಅಜ್ಜಿ ಮೊಮ್ಮಗನಿಗೆ ಬಲಿ ಚಕ್ರವರ‍್ತಿಯ ಕತೆ ಹೇಳುತ್ತಾಳೆ. ಬಲಿ ಚಕ್ರವರ‍್ತಿ ಅಶ್ಟು ಒಳ್ಳೆಯವನಾದರೆ ಅವನನ್ನು ಯಾಕೆ ಸಾಯಿಸಿದರು ಎಂದು ಮೊಮ್ಮಗ ಕೇಳ್ತಾನೆ, ಅಜ್ಜಿಯ ಬಳಿ ಉತ್ತರವಿಲ್ಲ. ಸಿನಿಮಾದ ಮೊದಲು...

ಡೆವಿಲ್ಸ್ ಈಜುಕೊಳ, Devils Pool

ವಿಕ್ಟೋರಿಯಾ ಜಲಪಾತದ ‘ಡೆವಿಲ್ಸ್ ಈಜುಕೊಳ’

– ಕೆ.ವಿ.ಶಶಿದರ. ಡೆವಿಲ್ಸ್ ಈಜುಕೊಳ ಜಾಂಬಿಯಾದ ವಿಕ್ಟೋರಿಯಾ ಜಲಪಾತದ ತುದಿಯಲ್ಲಿ ಬಂಡೆಗಳಿಂದ ರೂಪುಗೊಂಡ ಒಂದು ನೈಸರ‍್ಗಿಕ ಕೊಳ. ಸಾವಿರಾರು ವರುಶಗಳ ಕಾಲ ನೀರಿನ ಹೊಡೆತದಿಂದಾಗಿ ಬಂಡೆಗಳು ಸವೆದು ತಡೆಗೋಡೆಯಾಗಿ ರೂಪುಗೊಂಡಿದ್ದರಿಂದ ಈ ಈಜುಕೊಳ...

ಅಂತರಾತ್ಮ, Inner self

ಕವಿತೆ: ಅಂತರಾತ್ಮದೊಡನೆ

– ಸ್ಪೂರ‍್ತಿ. ಎಂ. ಯಾರಿದ್ದಾರೆ ನನಗೆ ನಿನ್ನ ಹೊರತು ಮಾತನಾಡಲೆ ನಿನ್ನ ಬಳಿ ಸ್ವಲ್ಪ ಹೊತ್ತು ಸಹನೆಯಿಂದಾಲಿಸುವೆಯಾ ನನ್ನ ಮಾತು ಹೇಳುವೆನು ನಿನಗೆ ಎಲ್ಲದರ ಕುರಿತು ತಪ್ಪಿದೆ ಒಪ್ಪಿದೆ ನನ್ನಲ್ಲಿ ಒಂದಿನಿತು ಬಿಚ್ಚಿಡುವೆ ನಿನ್ನೆದುರಿಗೆಲ್ಲವನು...

ನೀನೇಕೆ ಇಶ್ಟು ಸುಂದರವಾಗಿದ್ದೀ?

– ಮಾರಿಸನ್ ಮನೋಹರ್. ಈ ಹ್ರುದಯಕೆ ನೀನು ಬೇಕು ನೀನಿಲ್ಲದಿರುವಾಗ ತಳಮಳ ಕಂಡ ಹೊತ್ತಿಗೆ ಅರೆಗಳಿಗೆ ಸುಸ್ತು ನೀನೇಕೆ ಇಶ್ಟು ಸುಂದರವಾಗಿದ್ದೀ? ನೀನು ಚುಕ್ಕಿಯ ಹಾಗೆ ಇರುವೆ ದೂರ ಹೋದಶ್ಟು ಚೆನ್ನಾಗಿ ಕಂಡೆ ಹತ್ತಿರ...

ಬಸವಣ್ಣ,, Basavanna

ಬಸವಣ್ಣನ ವಚನಗಳ ಓದು

– ಸಿ.ಪಿ.ನಾಗರಾಜ. —————————————————— ಹೆಸರು: ಬಸವಣ್ಣ ಕಾಲ: ಕ್ರಿ.ಶ.1131 ಹುಟ್ಟಿದ ಊರು: ಬಾಗೇವಾಡಿ, ಬಿಜಾಪುರ ಜಿಲ್ಲೆ. ತಂದೆ: ಮಾದರಸ ತಾಯಿ: ಮಾದಲಾಂಬಿಕೆ ಹೆಂಡತಿಯರು:  ಗಂಗಾಂಬಿಕೆ, ನೀಲಾಂಬಿಕೆ ಗುರು: ಜಾತವೇದ ಮುನಿ ವಿದ್ಯೆ: ಕೂಡಲ ಸಂಗಮ,...

ಮೊಳಕೆ ಬರಿಸಿದ(ಕಟ್ಟಿದ) ಹುರುಳಿ ಕಾಳು ಪಲ್ಯ

ಮೊಳಕೆ ಬರಿಸಿದ(ಕಟ್ಟಿದ) ಹುರುಳಿ ಕಾಳು ಪಲ್ಯ

– ಸವಿತಾ. ಏನೇನು ಬೇಕು? 1 ಬಟ್ಟಲು ಹುರುಳಿ ಕಾಳು 2 ಹಸಿ ಮೆಣಸಿನ ಕಾಯಿ 3-4 ಚಮಚ ಎಣ್ಣೆ 5-6 ಕರಿಬೇವು ಎಲೆ 1 ಈರುಳ್ಳಿ 1/2 ಚಮಚ ಸಾಸಿವೆ, ಜೀರಿಗೆ 1/2 ನಿಂಬೆ...

ಸ್ಯಾಮ್‍ಸಂಗ್ M20

ಮಾರುಕಟ್ಟೆಗೆ ಮತ್ತೆ ಹೊಸದಾಗಿ ಬಂದ ಸ್ಯಾಮ್‍ಸಂಗ್

– ಆದರ‍್ಶ್ ಯು. ಎಂ. ಅದೊಂದು ಕಾಲವಿತ್ತು ಯಾರ ಕೈಯಲ್ಲಿ ನೋಡಿದರೂ ಸ್ಯಾಮ್‍ಸಂಗ್ ಮೊಬೈಲುಗಳೇ, ಆದರೆ ಬಳಿಕ ಸ್ಯಾಮ್‍ಸಂಗ್ ದುಬಾರಿ ಬೆಲೆಗೆ ಕಡಿಮೆ ಸೌಕರ‍್ಯಗಳನ್ನು ಕೊಡಲು ಶುರುಮಾಡಿದ ನಂತರ ಜನ ಸ್ಯಾಮ್‍ಸಂಗ್ ಮೊಬೈಲುಗಳಿಂದ ದೂರ...