ಬರ‍್ತಾ Bartha

ಸಂಕ್ರಾಂತಿ ಹಬ್ಬದ ವಿಶೇಶ ಅಡುಗೆ ‘ಬರ‍್ತಾ’

– ಸವಿತಾ. ಬೇಕಾಗುವ ಸಾಮಗ್ರಿಗಳು: 1 ಬದನೆಕಾಯಿ 3 ಹಸಿ ಮೆಣಸಿನಕಾಯಿ 4 ಬೆಳ್ಳುಳ್ಳಿ ಎಸಳು 1/2 ಚಮಚ ಜೀರಿಗೆ 1 ಗಜ್ಜರಿ (ಕ್ಯಾರೆಟ್) 1 ಬಟ್ಟಲು ಹಸಿ ಕಡಲೆಕಾಳು ಉಪ್ಪು ರುಚಿಗೆ ತಕ್ಕಶ್ಟು...

ದ ಗಾರ‍್ಡನ್ ಆಪ್ ಈಡನ್, The Garden of Eden

ಕ್ಯಾನ್ಸಸ್‍ನ ‘ಗಾರ‍್ಡನ್ ಆಪ್ ಈಡನ್’ – ವಿಲಕ್ಶಣ ಶಿಲ್ಪಕಲೆಯ ತಾಣ

– ಕೆ.ವಿ.ಶಶಿದರ. ಲ್ಯೂಕಾಸ್ 500 ಜನಸಂಕ್ಯೆಯುಳ್ಳ ಪುಟ್ಟ ಹಳ್ಳಿ. ಈ ಹಳ್ಳಿಯಲ್ಲಿ ಈಡನ್ ಗಾರ‍್ಡನ್ ಹೊರತು ಪಡಿಸಿದರೆ ಬೇರೇನೂ ವಿಶೇಶತೆಯಿಲ್ಲ. ಕ್ಯಾನ್ಸಸ್‍ನ ಎಂಟನೇ ಅಚ್ಚರಿಗಳ ಅಂತಿಮ ಸುತ್ತಿನಲ್ಲಿ ಸ್ಪರ‍್ದಿಯಾಗಿದ್ದುದು ಈ ‘ಈಡನ್ ಗಾರ‍್ಡನ್’. ಇದು...

Historical Cooking Historical Pot Historical Fire

ಕವಿತೆ: ಹಸಿವು

– ಅಶೋಕ ಪ. ಹೊನಕೇರಿ. ಉರಿವ ಒಲೆಯು ಉರಿದುರಿದು ತಣ್ಣಗಾಗಲು ಬೇಯಲಿಲ್ಲ, ಬರಿದಾದ ಪಾತ್ರೆ ಕಾಲಿ ಹೊಟ್ಟೆಯ ಉರಿ ತಣ್ಣಗಾಗಿಸಲು ಕಾದು ಕಾದು ಕಪ್ಪಿಟ್ಟಿತೇ? ನೋವಿನಿಂದ ಹೇಳಿತೆ ನಿನ್ನ ಹಸಿವ ತಣಿಸಲು ನನ್ನೊಡಲು ಬರಿದೆ ಕಾಲಿ...

ಕಣ್ಣ ಹನಿಯೇ ಹೇಳು

– ಸಚಿನ್ ಎಚ್‌. ಜೆ. ಕಣ್ಣ ಹನಿಯೇ ಹೇಳು ಹರಿಯುತಿರುವೆ ಏಕೆ ಹೀಗಿಂದು? ಒಮ್ಮೆಯೂ ತಿರುಗಿ ನೋಡದಾಗ ಅವಳು ಒಂದೇ ಒಂದು ಮಾತು ಕೇಳದಾಗ ಅವಳು ಒಂದೇ ಒಂದು ನಗು ಬೀರದಾಗ ಅವಳು ಒಂದೇ...

ವಚನಗಳು, Vachanas

ಉರಿಲಿಂಗಪೆದ್ದಿಯ ವಚನದ ಓದು

– ಸಿ.ಪಿ.ನಾಗರಾಜ. ಹೆಸರು: ಉರಿಲಿಂಗಪೆದ್ದಿ ಕಾಲ: ಕ್ರಿ.ಶ.1100—1200 ಊರು: ಹುಟ್ಟಿದ್ದು ಆಂದ್ರಪ್ರದೇಶ. ಅನಂತರ ಬಸವಣ್ಣನವರು ಇದ್ದ ಕಲ್ಯಾಣನಗರಕ್ಕೆ ಬಂದು ನೆಲಸುತ್ತಾರೆ. ಹೆಂಡತಿ: ಕಾಳವ್ವೆ ದೊರೆತಿರುವ ವಚನಗಳು: 358 ವಚನಗಳ ಅಂಕಿತನಾಮ: ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ. ========================================================================...

ಬೇರು ಮತ್ತು ಮರ, Roots and Tree

“ಮರೆಯದಿರೋಣ ನಮ್ಮ ಸಂಸ್ಕ್ರುತಿಯನ್ನ”

– ವೀರೇಶ.ಅ.ಲಕ್ಶಾಣಿ. “ಹೇಗಿದ್ದವು ನಮ್ಮ ಆ ದಿನಗಳು” ಎಂದು ಸ್ಮರಿಸಿಕೊಳ್ಳುವ ದುಸ್ತಿತಿ ಇಂದು ಬಂದೊದಗಿದೆ ನಮಗೆ. ಇದು ಜೀವನ ಕ್ರಮಕ್ಕೆ ಬಂದೊದಗಿರುವ ಸ್ತಿತಿ ಮಾತ್ರವಲ್ಲ. ಎಲ್ಲ ರಂಗಗಳಲ್ಲೂ ಸಾಮಾನ್ಯವೆನಿಸಿಬಿಟ್ಟಿರುವ ಪರಿಸ್ತಿತಿ. ಇತಿಹಾಸವನ್ನೊಮ್ಮೆ ಸೂಕ್ಶ್ಮವಾಗಿ ಅವಲೋಕಿಸುವುದಾದರೆ,...

ಚಿಂತೆಗೆ ಹೇಳಿಬಿಡಿ ಗುಡ್ ಬೈ

– ವೆಂಕಟೇಶ ಚಾಗಿ. ಅಂದು ಬೈಕ್ ಕೈ ಕೊಟ್ಟಿದ್ದರಿಂದ ಯಾವುದೋ ಕೆಲಸಕ್ಕಾಗಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದೆ. ತುಂಬಾ ದಿನಗಳ ಬಳಿಕ ಕಂಡ ಪರಿಚಿತ ಆಸಾಮಿ, “ಸಾರ್ ಹೇಗಿದಿರಾ? ಎಶ್ಟು ದಿನ ಆಯ್ತು ನಿಮ್ಮನ್ನ ನೋಡಿ”...

ಪಬ್ pub

ಡಾಗ್ ಅಂಡ್ ಬೋನ್: ವಿಶ್ವದ ಅತ್ಯಂತ ಪುಟ್ಟ ಪಬ್

– ಕೆ.ವಿ.ಶಶಿದರ. ಡಾಗ್ ಅಂಡ್ ಬೋನ್, ಅಂದರೆ ನಾಯಿ ಮತ್ತು ಮೂಳೆ. ಇದನ್ನು ಕೇಳಿದಾಗ, ಮೂಳೆ ಕಚ್ಚಿಕೊಂಡು ಮರದ ಮೇಲೆ ಕೂತಿದ್ದ ಕಾಗೆಯಿಂದ, ಅದನ್ನು ಕಸಿದುಕೊಳ್ಳಲು ನರಿ ಹೂಡಿದ ಉಪಾಯವು ನೆನೆಪಾಗುತ್ತದೆ ಅಲ್ಲವೆ? ಆದರೆ...

ಹೊಸ ವರುಶ

ಹರುಶ ತರಲಿ ಹೊಸ ವರುಶ

– ಕಾವೇರಿ ಸ್ತಾವರಮಟ. ನಸು ಬೆಳಕಿನ ತುಸು ಮುಂಜಾನೆಯಲಿ ಸೂರ‍್ಯನ ಹೊಂಗಿರಣದ ಚಾಯೆಯಲಿ ಹೊಸ ಚೈತನ್ಯದ ಬೆಳಕು ಹರಿದು ಬರಲಿ ಮದು ಹೀರುವ ದುಂಬಿಯ ಜೇಂಕಾರದಲಿ ಇಂಪಾಗಿ ಹಾಡುವ ಕೋಗಿಲೆಯ ಗಾನದಲಿ ಹೊಸತನದ ಹರುಶ...