ಈ ಅರಿಮೆಗೆ ಅಣಕವೇ ಅಡಿಪಾಯ

– ಪ್ರಶಾಂತ ಸೊರಟೂರ. ಹಕ್ಕಿ ಹಾಯಾಗಿ ಹಾರುವುದರ, ಮೀನು ಸುಳುವಾಗಿ ಈಜುವುದರ, ಮಳೆ ಗಾಳಿಗೆ ಜಗ್ಗದೇ ನೂರಾರು ವರುಶ ಬಾಳುವ ಮರಗಳ ಹಿಂದಿನ ಗುಟ್ಟೇನು? ಒಂಟಿಯು ನೀರು ಕುಡಿಯದೇ ಹಲವು ತಿಂಗಳು ಹೇಗೆ ಬದುಕಬಲ್ಲದು? ಕಡಲ ಒಡಲಾಳದಲ್ಲಿರುವ ಜೀವಿಗಳಿಂದ ನಾವೇನು ಕಲಿಯಬಹುದು? ಹೀಗೆ ನಮ್ಮ...

…ಒಲವಿರಲಿ

– ಆನಂದ್. ಜಿ. ನೋವಿರಲಿ ನಲಿವಿರಲಿ ನಗುವಿರಲಿ ಅಳುವಿರಲಿ ಹೂವಿರಲಿ ಮುಳ್ಳಿರಲಿ ಬಾಡದಾ ಒಲವಿರಲಿ!! ಹಗಲಿರಲಿ ಇರುಳಿರಲಿ ಬೆಳೆಯಿರಲಿ ಕಳೆಯಿರಲಿ ಬರವಿರಲಿ ನೆರೆಯಿರಲಿ ಬತ್ತದಾ ಒಲವಿರಲಿ!! ಸೋಲಿರಲಿ ಗೆಲುವಿರಲಿ ಹುಟ್ಟಿರಲಿ ಸಾವಿರಲಿ ಹಸಿರಿರಲಿ ಕೆಸರಿರಲಿ ಗಟ್ಟಿಯಾದ ಒಲವಿರಲಿ

ಮ್ಯಾನೇಜರ್ ಆಗಿ ಅಲೆಕ್ಸ್ ಪರ‍್ಗುಸನ್

– ರಗುನಂದನ್. ಇಂಗ್ಲೆಂಡಿನಲ್ಲಿ ನಡೆಯುವ ಹೆಸರುವಾಸಿ ಕಾಲ್ಚೆಂಡು ಪಯ್ಪೋಟಿಯಾದ(football competition) ಇಂಗ್ಲಿಶ್ ಪ್ರೀಮಿಯರ್‍ ಲೀಗಿನ(EPL) ಅತ್ಯಂತ ಯಶಸ್ವೀ ತಂಡವಾದ ಮ್ಯಾಂಚೆಸ್ಟರ್‍ ಯುನಯ್ಟೆಡಿನ ಮ್ಯಾನೇಜರ್‍ ಆಗಿ ಕೆಲಸ ಮಾಡಿದ ಅಲೆಕ್ಸ್ ಪರ‍್ಗುಸನ್ ಇತ್ತೀಚೆಗೆ ತಮ್ಮ ಕೆಲಸವನ್ನು ತೊರೆದಿದ್ದಾರೆ. ಅವರು ಮ್ಯಾಂಚೆಸ್ಟರ್‍ ಯುನಯ್ಟೆಡಿನ ಮೇಲ್ವಿಚಾರಕ (ಮ್ಯಾನೇಜರ್‍) ನಾಗಿ...

MERS-COV ಎಂಬ ವಯ್ರಸ್ ಹರಡುತ್ತಿದೆ

2003ರಲ್ಲಿ ಸಾರ್ಸ್ ಎಂಬ ನಂಜುಳ (virus) ರೋಗವು ಹರಡಿ ಸುದ್ದಿಮಾಡಿದ್ದು ಎಲ್ಲರಿಗೂ ಗೊತ್ತೇ ಇದೆ. ಸಾರ್ಸ್ ರೋಗವು ಕರೋನಾ ನಂಜುಳ (corona virus) ಎಂಬ ವಯ್ರಸ್ ಕುಲಕ್ಕೆ ಸೇರಿದ ನಂಜುಳದಿಂದ ಬರುತ್ತದೆ. ಇತ್ತೀಚೆಗೆ ಅದಕ್ಕೆ ಹೋಲುವ ಇನ್ನೊಂದ ನಂಜುಳವು ಹಬ್ಬುತ್ತಿದೆ ಗೊತ್ತೇ? ಆ ಹೊಸ...

ಶಬ್ದಮಣಿದರ‍್ಪಣದಲ್ಲಿ ತಳಮಟ್ಟದ ತಪ್ಪುಗಳು – 4

{ಕಳೆದ ಬರಹದಲ್ಲಿ: ಶಬ್ದಮಣಿದರ‍್ಪಣದಲ್ಲಿ ತಳಮಟ್ಟದ ತಪ್ಪುಗಳು – 3: ಹಳೆಗನ್ನಡ ಮತ್ತು ಸಂಸ್ಕ್ರುತಗಳ ನಡುವಿರುವ ಈ ತಳಮಟ್ಟದ ವ್ಯತ್ಯಾಸವನ್ನು ಗಮನಿಸದೆ, ಸಂಸ್ಕ್ರುತದಂತಹದೇ ಒಂಬತ್ತು ಬಗೆಯ ಗುರ‍್ತಗಳನ್ನು ಹಳೆಗನ್ನಡದಲ್ಲೂ ಕಾಣಲು ಶಬ್ದಮಣಿದರ‍್ಪಣ ಪ್ರಯತ್ನಿಸುತ್ತದೆ; ಆದರೆ, ಹಾಗೆ ಕಾಣಲು ಬರುವುದಿಲ್ಲವಾದ ಕಾರಣ, ಈ ವಿಶಯದಲ್ಲಿ ಶಬ್ದಮಣಿದರ‍್ಪಣ ಗೊಂದಲದ ಗೂಡಾಗಿದೆ…} (5) ಎಣಿಕೆ...

ಹೊಸಗಾಲದ ನಲ್ಸಾಲು

– ಬರತ್ ಕುಮಾರ್. ಒಳನೋಟಗಳು ಹೇಗೆ ಉಕ್ಕುವವೋ? ವಿಶಯವಾವುದೇ ಇರಲಿ ಮಿದುಳು ಮಲಗುವುದೇ ಇಲ್ಲ ಎಚ್ಚರ ! ಎಚ್ಚರ ! ಎಚ್ಚರ ! ಮಯ್ ಓಗೊಡದೆ ಮಿದುಳಿಗೇನು ಕೆಲಸ ? ಅಲ್ಲ! ಮಿದುಳಿನಂತೆ ಮಯ್ಯಲ್ಲವೆ? ತೊದಲುವ ಮಿದುಳಿಗೆ ಮೊದಲು ಮಾತು ಕಲಿಸೋಣ ಆಮೇಲೆ ಮಯ್ ದಾರಿಗೆ...

ಎಲ್ಲಾ ನುಡಿಗಳೂ ರಾಶ್ಟ್ರಬಾಶೆಗಳಾಗಬೇಕು

– ಪ್ರಿಯಾಂಕ್ ಕತ್ತಲಗಿರಿ. ಮೊನ್ನೆ ಸೋಮವಾರ ಬೆಂಗಳೂರಿನ ಗಿರಿನಗರದಲ್ಲಿ “ಸಂಸ್ಕ್ರುತ ಬಾರತಿ” ವತಿಯಿಂದ ಏರ‍್ಪಡಿಸಲಾಗಿದ್ದ ಕಾರ‍್ಯಕ್ರಮವೊಂದರಲ್ಲಿ ಮಾತನಾಡುತ್ತಾ “ಆರ‍್ಟ್ ಆಪ್ ಲಿವಿಂಗ್” ಹೆಸರಿನ ಸಂಸ್ತೆಯೊಂದನ್ನು ನಡೆಸುತ್ತಿರುವ ಶ್ರೀ ರವಿಶಂಕರ್ ಗುರುಗಳವರು “ಸಂಸ್ಕ್ರುತವನ್ನು ರಾಶ್ಟ್ರಬಾಶೆಯಾಗಿ ಗೋಶಿಸಬೇಕು” ಎಂದು ನುಡಿದಿರುವುದು ಸುದ್ದಿಹಾಳೆಗಳಲ್ಲಿ ವರದಿಯಾಗಿದೆ. ಇವತ್ತಿನ ದಿನ ಸಂವಿದಾನದಲ್ಲಿ...

ಹೆಸರುಬೇಳೆ ಉಸಲಿ

ಏನೇನು ಬೇಕು? ಅಕ್ಕಿ – 1/4 ಕೆ.ಜಿ ಹೆಸರು ಬೇಳೆ – 100 ಗ್ರಾಮ್ ಹುರುಳಿ ಕಾಯಿ – 100 ಗ್ರಾಮ್ ಕ್ಯಾರೆಟ್ – 1 ಆಲುಗೆಡ್ಡೆ – 1 ನಿಂಬೆಹಣ್ಣು – 1 ಹಸಿಮೆಣಸಿನಕಾಯಿ- ನಾಲ್ಕು ಈರುಳ್ಳಿ – ದಪ್ಪ ಗಾತ್ರದ ಒಂದು...

ಇಲ್ಲದ ನೀರು ಬಿಡಿ, ಇಲ್ಲಾ ದುಡ್ಡು ಕೊಡಿ!

ಇತ್ತೀಚಿಗೆ ಕಾವೇರಿ ನದಿ ನೀರು ಸರಿಯಾದ ಸಮಯಕ್ಕೆ ಬಿಡದ ಕಾರಣ ತಮಿಳುನಾಡಿಗೆ ನಶ್ಟವಾಗಿದ್ದು ಈ ನಶ್ಟವನ್ನು ಕರ್‍ನಾಟಕ ಸರ್‍ಕಾರ ಕಟ್ಟಿ ಕೊಡಬೇಕು ಅನ್ನುವ ವಿಚಿತ್ರವಾದ ಕೇಸೊಂದನ್ನು ಸುಪ್ರೀಂ ಕೋರ್‍ಟ್ ನಲ್ಲಿ ತಮಿಳುನಾಡು ಸರ್‍ಕಾರ ಹಾಕಿರುವುದು ವರದಿಯಾಗಿದೆ. ಕಾವೇರಿ ನ್ಯಾಯಾದಿಕರಣದ ಮದ್ಯಂತರ ತೀರ್‍ಪಿನ ಪ್ರಕಾರ ನೀರು...

ಗಾಳಿಪಟದಿಂದ ಕರೆಂಟು!

– ಪುಟ್ಟ ಹೊನ್ನೇಗವ್ಡ. ಕಲ್ಲಿದ್ದಲು, ಪೆಟ್ರೋಲಿಯಂ ನಂತಹ ತೀರಿ ಹೋಗುತ್ತಿರುವ ಪಳಿಯುಳಿಕೆ ಉರುವಲುಗಳನ್ನು (fossil fuels) ಕಯ್ಬಿಟ್ಟು ಕಡಲತೆರೆ, ಗಾಳಿ, ಸೂರ‍್ಯನ ಬೆಳಕು ಮುಂತಾದ ತೀರಿ ಹೋಗದ ಶಕ್ತಿ ಸೆಲೆಗಳನ್ನು ಬಳಸಿ ಮಿಂಚು (current) ಪಡೆಯಲು ಜಗತ್ತಿನ ಹಲವೆಡೆ ಹೊಸ ಹೊಸ ಪ್ರಯತ್ನಗಳು ನಡೆಯುತ್ತಿವೆ. ಇದಕ್ಕೆ...