ಇವರ ಚಿತ್ರಕಲೆಗೆ ಎಮ್ಮೆಯೇ ಕ್ಯಾನ್ವಾಸ್!

– ಕೆ.ವಿ.ಶಶಿದರ. ಶುಬ ಕೆಲಸಗಳಿಗೆ ಮುಂದು ಮಾಡದಿರುವ ಸಾಕು ಪ್ರಾಣಿಗಳಲ್ಲಿ ಪ್ರಮುಕವಾದದ್ದು ಎಮ್ಮೆ. ಆದರೆ ಇಲ್ಲೊಂದು ಕಡೆ ಎಮ್ಮೆಗಳು, ಕಲಾವಿದರ ಸ್ರುಜನಶೀಲತೆ, ಕಲ್ಪನೆ ಮತ್ತು ಕೌಶಲ್ಯವನ್ನು ಪ್ರದರ‍್ಶಿಸಲು ಅತ್ಯುತ್ತಮ ಕ್ಯಾನ್ವಾಸ್ ಆಗಿ ಹಾಗೂ ಸಾರ‍್ವಜನಿಕರನ್ನು...

ಹರಸಿ ಬರಲಿ ಹೊಸ ವರುಶ

– ವೆಂಕಟೇಶ ಚಾಗಿ. ಹಳತು ಹೊಸತು ಜಗದ ನಿಯಮ ನವ ವರುಶವು ಬಂದಿದೆ ಹೊಸ ದಿನಗಳ ಹೊಸ ಹರುಶವು ಹೊಸ ನಿರೀಕ್ಶೆ ಬದುಕಿಗಾಗಿ ತಂದಿವೆ ಹಳೆಯ ಕೊಳೆಯ ಕಳೆದು ಹಾಕಿ ಹೊಸ ಹೊಳವು ನೀಡಬಯಸಿದೆ...

ಗಂಗೆಯ ಕಳಿಸು ನೆಲವ ತಣಿಸು

– ನೇತ್ರಾವತಿ ಆಲಗುಂಡಿ. ಬಿರುಕು ಬೂಮಿಯಲಿ ಬಿದ್ದಿರುವ ಮಣ್ಣು ನಾನು ಜಗದೊಡೆಯ ಬೇಡುವೆನು ಹನಿ ನೀರ ಹರಿಸು ಬಿಸಿಲಲಿ ಬವಣಿದ ಬಂಜರು ಬೂಮಿ ನಾನು ದಯೆ ತೋರು ಒಡೆಯ ಗಂಗೆಯ ಕಳಿಸು ನೆಲವ ತಣಿಸು...

ಎಳ್ಳಿನ ಹೋಳಿಗೆ

– ಸವಿತಾ. ಬೇಕಾಗುವ ಸಾಮಾನುಗಳು ಎಳ್ಳು – 1 ಬಟ್ಟಲು ಒಣ ಕೊಬ್ಬರಿ ತುರಿ – 1/2 ಬಟ್ಟಲು ಬೆಲ್ಲದ ಪುಡಿ – 1 ಬಟ್ಟಲು ಏಲಕ್ಕಿ – 4 ಗಸಗಸೆ – 1...

ರಣಜಿ, Ranji

ರಣಜಿ: ಇಂದಿನಿಂದ ಕರ‍್ನಾಟಕ – ಸೌರಾಶ್ಟ್ರ ಸೆಮಿಪೈನಲ್ ಹಣಾಹಣಿ

– ರಾಮಚಂದ್ರ ಮಹಾರುದ್ರಪ್ಪ. ಕಳೆದ ಎರಡೂವರೆ ತಿಂಗಳಿನಿಂದ ನಡೆಯುತ್ತಿರುವ 2018/19 ರ ರಣಜಿ ಟೂರ‍್ನಿ ಕಡೆಯ ನಾಲ್ಕರ ಗಟ್ಟ ತಲುಪಿದೆ. ಮುಂಬೈ, ದೆಹಲಿಯಂತಹ ಸಾಂಪ್ರದಾಯಿಕ ಬಲಿಶ್ಟ ತಂಡಗಳು ಕಡೆಯ ಎಂಟರ ಗಟ್ಟ ತಲುಪದೇ ಹೋದದ್ದು...

ಶ್ರೀ ಶಿವಕುಮಾರ ಸ್ವಾಮಿಗಳು, Shree Shivakumara Swami

ನಿಜ ದೈವ ಇವರು

– ಶಾಂತ್ ಸಂಪಿಗೆ. ಕರುನಾಡನು ಬೆಳಗಿದ ಶಿವ ಇವರು ದಿವ್ಯ ಚೇತನ ಆಚರಿಸಿದರು ಕಾಯಕ ಮಂತ್ರ ನಿತ್ಯ ನೂತನ ಅನಾತ ಮಕ್ಕಳ ಕಶ್ಟಕೆ ಕರಗಿದ ಮನ ತ್ರಿವಿದ ದಾಸೋಹ ನೀಡುತ ಸಲಹಿತು ದಿನ ಅಳಿಸಲು...

ಅಮುಗಿದೇವಯ್ಯ, AmugiDevayya

ಅಮುಗಿದೇವಯ್ಯನ ವಚನದ ಓದು

– ಸಿ.ಪಿ.ನಾಗರಾಜ. —————————————————— ಹೆಸರು: ಅಮುಗಿದೇವಯ್ಯ ಕಾಲ: ಕ್ರಿ.ಶ.1100–1200 ಊರು: ಹುಟ್ಟಿದ ಊರು ಸೊನ್ನಲಿಗೆ/ಸೊನ್ನಲಾಪುರ. ಅನಂತರ ಬಸವಣ್ಣನವರು ಇದ್ದ ಕಲ್ಯಾಣನಗರಕ್ಕೆ ಬಂದು ನೆಲೆಸಿದರು. ಕಸುಬು: ನೆಯ್ಗೆ/ನೂಲಿನಿಂದ ಬಟ್ಟೆಯನ್ನು ನೇಯುವುದು. ದೊರೆತಿರುವ ವಚನಗಳು: 31 ವಚನಗಳ...

ಕಾದಾಟ, Fight

ಮಳೆಗಾಗಿ ಮಹಿಳೆಯರ ಹೊಡೆದಾಟ

– ಕೆ.ವಿ.ಶಶಿದರ. ಬಾರತದಲ್ಲಿ ಕುಡಿಯುವ ನೀರಿನ ಹಾಹಾಕಾರ ಬೇಸಿಗೆಯಲ್ಲಿ ಮಾತ್ರ ಕಂಡು ಬಂದರೆ ಕೆಲವು ಪ್ರದೇಶಗಳಲ್ಲಿ ಇದು ವರುಶ ಪೂರ‍್ತಿಯ ಬವಣೆ. ಈ ಬವಣೆಯನ್ನು ನೀಗಿಸುವಲ್ಲಿ ಮಹಿಳೆಯರ ಪಾತ್ರ ಬಹಳ ಹಿರಿದು. ಬೊಗಸೆ ಕುಡಿಯುವ...

ಒಂಟಿತನ, loneliness

ಕವಿತೆ: ಮೌನ-ಗಾನ

– ವಿನು ರವಿ. ಮಾತಿನೊಳಗೊಂದು ಕಾರಣವಿರದ ಮೌನ ಮಾಮರದ ಮರೆಯೊಲ್ಲೊಂದು ಕೋಗಿಲೆಯ ಗಾನ ಜಾರುವ ನೇಸರನ ನೆನಪಿಗೆ ಚಂದಿರನ ಬೆಳದಿಂಗಳ ಚಾರಣ ಕೆಂಪಾದ ಕದಪಿನಾ ತುಂಬಾ ಮೂಗುತಿಯ ಹೊಳೆವ ಹೊನ್ನ ಕಿರಣ ನೆನಪಿನಾ ಉಂಗುರದ...

ಮರುಬೂಮಿ, desert

ಸಣ್ಣಕತೆ: ಹಣೆಬರಹ

– ಅಶೋಕ ಪ. ಹೊನಕೇರಿ. ಹೋಯ್ ಹೋಯ್… ಹುರ‍್ರಾ… ಎಂದು ಎತ್ತುಗಳನ್ನು ಹುರಿದುಂಬಿಸುತ್ತಾ, ಬಾಬಣ್ಣ ಬತ್ತದ ಹೊರೆ ತುಂಬಿದ ಎತ್ತಿನ ಗಾಡಿಯನ್ನು ಪ್ರಯಾಸದಿಂದ ನಡೆಸುತ್ತಿದ್ದ. ಎತ್ತುಗಳು ಬಾರವಾದ ಕಾಲುಗಳಿಂದ ಗಾಡಿ ಎಳೆಯುತ್ತಿದ್ದವು. ಹಗ್ಗದಿಂದ ಸೊಂಟಕ್ಕೆ...