ವಚನಗಳು, Vachanas

ಶಣ್ಮುಕಸ್ವಾಮಿ ವಚನಗಳ ಓದು-2ನೆಯ ಕಂತು

– ಸಿ.ಪಿ.ನಾಗರಾಜ. ಭಾಷೆಗಳ್ಳಗೇಕೊ ಸಹಭೋಜನ ದ್ವೇಷಗುಣಿಗೇಕೊ ಸಹಭೋಜನ ವೇಷಧಾರಿಗೇಕೊ ಸಹಭೋಜನ ಹುಸಿಹುಂಡಗೇಕೊ ಸಹಭೋಜನ ಮೋಸ ಮರವೆಯಿಂದೆ ಈಶನೊಡನೆ ಸಹಭೋಜನ ಮಾಡಿದಡೆ ಭವದಲ್ಲಿ ಘಾಸಿಯಾಗುತಿರ್ಪರು ನೋಡಾ ಅಖಂಡೇಶ್ವರಾ. ಹೊರನೋಟಕ್ಕೆ ಎಲ್ಲರೊಡನೆ ಒಂದಾಗಿ ಬಾಳುವವನಂತೆ ನಟಿಸುತ್ತಾ, ಒಳಗೊಳಗೆ...

ಗೊಜ್ಜವಲಕ್ಕಿ, ಸಜ್ಜಿಗೆ, ಉಪ್ಪಿಟ್ಟು

ರುಚಿ ರುಚಿಯಾದ ತಿಂಡಿ ಗೊಜ್ಜವಲಕ್ಕಿ

– ಕಲ್ಪನಾ ಹೆಗಡೆ. ಗಟ್ಟಿ ಅವಲಕ್ಕಿಗೆ ಹುಳಿ, ಸಿಹಿ ಹಾಗೂ ಕಾರವಿರುವ ಗೊಜ್ಜನ್ನು ಮಾಡಿ ಸೇರಿಸಿ, ಒಗ್ಗರಣೆ ಹಾಕಿದರೆ ರುಚಿಯಾದ ಗೊಜ್ಜವಲಕ್ಕಿ ಸಿದ್ದವಾಗುತ್ತದೆ. ಹಬ್ಬಗಳಲ್ಲಿ ಗುಳ್ಪಟ್, ಸಜ್ಜಿಗೆ, ಉಪ್ಪಿಟ್ಟಿನ ಜೊತೆಗೆ ಗೊಜ್ಜವಲಕ್ಕಿಯನ್ನು ವಿಶೇಶ ತಿಂಡಿಯಾಗಿ...

ಚುಟುಕು ಕವಿತೆಗಳು

– ಪ್ರವೀಣ್ ದೇಶಪಾಂಡೆ. ಕವಿತೆ ಹೇಳಿದೆ ನಾಲ್ಕು ಜನಕೆ ಕಿವಿದಾಟಿ ಒಳಗಿಳಿಯುವಂತೆ ಅವರೆದ್ದು ಹೋದರು ಹೊರಗೆ ‘ನಾನು’ ಉಳಿಯಿತು ಕವಿತೆಯ ಕತೆ ಮುಗಿಯಿತು *** ಅಕ್ಕರದೆಲೆಯ ಮೇಲೆ ಲೇಕನಿಯೆ ಹರಿಗೋಲು ಬಾವ ಹಾಯಿಯ ಬಿಚ್ಚಿ...

ಜಿ ಆರ್ ವಿಶ್ವನಾತ್, ಗುಂಡಪ್ಪ ವಿಶ್ವನಾತ್, GRV, G R Vishwanath, Gundappa Vishwanath

ಗುಂಡಪ್ಪ ವಿಶ್ವನಾತ್ : ಕ್ರಿಕೆಟ್ ಆಟದ ಮೇರು ಪ್ರತಿಬೆ ಮತ್ತು ವ್ಯಕ್ತಿತ್ವ

– ರಾಮಚಂದ್ರ ಮಹಾರುದ್ರಪ್ಪ. ಅದು 2005 ರ ಆಶಸ್ ಟೆಸ್ಟ್ ಸರಣಿ. ಮ್ಯಾಂಚೆಸ್ಟರ್ ನ ಓಲ್ಡ್ ಟ್ರಾಪರ‍್ಡ್ ನಲ್ಲಿ ನಡೆಯುತ್ತಿದ್ದ 3ನೇ ಟೆಸ್ಟ್ ನಲ್ಲಿ ಇಂಗ್ಲೆಂಡ್ ನ ಇಯಾನ್ ಬೆಲ್, ಆಸ್ಟ್ರೇಲಿಯಾದ ಸ್ಪಿನ್...

ಮತ್ತೆ ಮಗುವಾಗುವಾಸೆ

– ಸುರಬಿ ಲತಾ. ಮತ್ತೆ ಮಗುವಾಗುವಾಸೆ ಅಮ್ಮನ ಸೆರಗಿನ ಅಂಚು ಹಿಡಿದು ರಚ್ಚೆ ಹಿಡಿವಾಸೆ ಅವಳ ತಬ್ಬಿ ಕನಸ ಕಾಣುವಾಸೆ ಅಪ್ಪನ ಬೆನ್ನೇರಿ ಕೂಸುಮರಿಯಾಗಿ ನಕ್ಕು ನಲಿವಾಸೆ ಅಣ್ಣನ ಬಳಿ ತುಂಟಾಟದಿ ಕೆನ್ನೆಯುಬ್ಬಿಸುವಾಸೆ ಪುಟ್ಟ...

ಕನಸು Dream

‘ಕನಸು’ – ಕೆಲವು ಸೋಜಿಗದ ಸಂಗತಿಗಳು

– ಕೆ.ವಿ.ಶಶಿದರ. ಕನಸು ಕಾಣದವರೇ ಇಲ್ಲ. ನಿದ್ದೆ ಎಶ್ಟು ಅನಿವಾರ‍್ಯವೋ ಕನಸೂ ಸಹ ಅಶ್ಟೇ. ಕನಸನ್ನು ಕಾಣದವರು ದುರದ್ರುಶ್ಟಶಾಲಿಗಳು. ಕನಸಿನಲ್ಲಿ ಚಾನೆಲ್ ಬದಲಿಸುವ ಗೋಜಿಲ್ಲ, ಒಂದೇ ಚಾನೆಲ್‍ನಲ್ಲಿ ಬಗೆ ಬಗೆಯ ಕನಸುಗಳು. ಕೆಲವೊಮ್ಮೆ ನಿಜ...

ಬದುಕಿಗೊಂದು ಗುರಿಯೆ ಇಲ್ಲವೇ

– ಶಾಂತ್ ಸಂಪಿಗೆ. ಇದುವೆ ನಮ್ಮ ಬಾಳು ದಿನ ಒಂದೇ ಗೋಳು ಬದುಕಿಗೊಂದು ಗುರಿಯೆ ಇಲ್ಲವೇ ಹಣದ ಹಿಂದೆ ಓಡು ತ್ರುಪ್ತಿ ಸಿಗದು ನೋಡು ಆಸೆಗೆಂದೂ ಕೊನೆಯೆ ಇಲ್ಲವೇ ಮಾತಲ್ಲಿ ಬರಿ ಮೋಸ ಬಿತ್ತಿ...

ಚಾಕೊಲೇಟ್ ಕೇಕ್

ಸಿಹಿ ಪ್ರಿಯರಿಗೆ ಇಲ್ಲಿದೆ ಚಾಕೊಲೇಟ್ ಕೇಕ್

– ಪ್ರೇಮ ಯಶವಂತ. ಕೇಕ್ ಮಾಡಲು ಬೇಕಾಗುವ ಅಡಕಗಳು ಗೋದಿ ಹಿಟ್ಟು/ಹಲಕಾಳುಗಳ(multi-grain) ಹಿಟ್ಟು – 1 3/4 ಬಟ್ಟಲು ಸಕ್ಕರೆ – 1 1/2 ಬಟ್ಟಲು ಕೊಕೊ ಪುಡಿ – 3/4 ಬಟ್ಟಲು ಅಡುಗೆ...

ಸೈಕಲ್‌ಗಳಿಗಾಗಿಯೇ ಮೀಸಲು ಈ ಹೆದ್ದಾರಿ

– ಆಶಿತ್ ಶೆಟ್ಟಿ. ದೊಡ್ಡ ನಗರಗಳಲ್ಲಿ ದಿನೇ ದಿನೇ ಗಾಡಿಗಳ ದಟ್ಟಣೆ ಹೆಚ್ಚುತ್ತಿದೆ. ಇದರಿಂದಾಗಿ ಗಾಳಿ ಮಾಲಿನ್ಯ ಹೆಚ್ಚಾಗುತ್ತಿದೆ ಮತ್ತು ಮಂದಿಯ ಆರೋಗ್ಯ ಕೆಡುತ್ತಿದೆ. ದೆಹಲಿ ಇಂದು ಜಗತ್ತಿನಲ್ಲಿಯೇ ಅತ್ಯಂತ ಹೆಚ್ಚು ಗಾಳಿ ಮಾಲಿನ್ಯವುಳ್ಳ...