“ನೀನೆಂತಾ ವಿದ್ಯಾರ‍್ತಿ?”

– ಸಿ.ಪಿ.ನಾಗರಾಜ. ಎಂದಿನಂತೆ ತರಗತಿಗೆ ಹೋದೆ. ಹಾಜರಾತಿಯನ್ನು ತೆಗೆದುಕೊಂಡು ಉಪನ್ಯಾಸದಲ್ಲಿ ತೊಡಗಿದೆ. ಸುಮಾರು ಇಪ್ಪತ್ತು ನಿಮಿಶಗಳ ಕಾಲ ಪದ್ಯವೊಂದನ್ನು ಕುರಿತು ಮಾತನಾಡುತ್ತಿದ್ದವನು, ಇದೀಗ ಪದ್ಯದಲ್ಲಿನ ಕೆಲವು ಸಂಗತಿಗಳನ್ನು ಕುರಿತು ಟಿಪ್ಪಣಿಯನ್ನು ಬರೆದುಕೊಳ್ಳುವಂತೆ ವಿದ್ಯಾರ‍್ತಿಗಳಿಗೆ ಸೂಚಿಸಿ,...

ಮಾಡಿ ಸವಿಯಿರಿ ಮೆಂತೆ ಕಡುಬು

– ಸುನಿತಾ ಹಿರೇಮಟ. ನಮ್ಮ ಕಡೆ ರವಿವಾರಕ್ಕ ಐತವಾರ ಅಂತಾರ. ಮೆಂತೆ ಕಡುಬು ಅಂತಂದ್ರ ಐತವಾರ ದಿನಾ ಆದಂಗ. ಕರೇ, ಅವ್ವಾ ಮಾಡೋ ಆ ಮೆಂತೆ ಕಡಬು ತಿಂದ, ಗಡದ್ದಾಗಿ ಒಂದ್ ನಿದ್ದಿ...

ನಮ್ಮ ನಡುವೆ ಇರುವ ‘ಸೂಪರ್ ಹೀರೋಗಳು’

– ನಾಗರಾಜ್ ಬದ್ರಾ. ಸೂಪರ್ ಮ್ಯಾನ್, ಸ್ಪೈಡರ್ ಮ್ಯಾನ್, ಹಾಲೊಮ್ಯಾನ್, ಎಕ್ಸ್ ಮ್ಯಾನ್ ಹೀಗೆ ಬಗೆ ಬಗೆಯ ಸೂಪರ್ ಹೀರೋಗಳನ್ನು ಸಿನಿಮಾ ಹಾಗೂ ದಾರವಾಹಿಗಳಲ್ಲಿ ನೋಡಿದ್ದೇವೆ. ಹಾಗೆಯೇ ಕೆಲವು ಸೂಪರ್ ಹೀರೋ ಪರಿಕಲ್ಪನೆಗಳನ್ನು ಕಾಮಿಕ್ಸ್...

ಬೇವುಬೆಲ್ಲ, ಯುಗಾದಿ, Ugadi

ಮತ್ತೆ ಬಂದಿದೆ ಸಂಬ್ರಮದ ‘ಯುಗಾದಿ’

–  ಕೆ.ಚರಣ್ ಕುಮಾರ್ (ಚಾಮರಾಜಪೇಟೆ). ಮತ್ತೆ ಬಂದಿದೆ ಸಂಬ್ರಮದ ಯುಗಾದಿ ಇಂದಲ್ಲವೇ ಹೊಸ ಯುಗದ ಹಾದಿ ಹೊಸ ಉತ್ಸಾಹಕ್ಕೆ, ಹೊಸ ಶಕ್ತಿಗೆ ನಾಂದಿ ಬಕ್ತಿಯ ಅಲೆಯಲ್ಲಿ ಮುಳಗೇಳುವರು ಮಂದಿ ಹಳೆಯ ಕಹಿಯ ನೋವನೆಲ್ಲ...

ಕ್ರಿಕೆಟ್ ಜಗತ್ತಿನ ದಿಗ್ಗಜ ‘ಜಾವಗಲ್ ಶ್ರೀನಾತ್’

– ರಾಮಚಂದ್ರ ಮಹಾರುದ್ರಪ್ಪ. ಒಬ್ಬ ವಿಶ್ವಶ್ರೇಶ್ಟ ವೇಗದ ಬೌಲರ್ 90ರ ದಶಕದಾದ್ಯಂತ ತನ್ನ ಬೌನ್ಸರ್, ರಿವರ‍್ಸ್ ಸ್ವಿಂಗ್, ಇನ್‍ಸ್ವಿಂಗ್‍ಗಳಿಂದ ಬಾಟ್ಸ್ಮೆನ್‍ಗಳಿಗೆ ನಡುಕ ಹುಟ್ಟಿಸಿ ಬಾರತಕ್ಕೆ ಸಾಕಶ್ಟು ಪಂದ್ಯಗಳನ್ನು ಗೆಲ್ಲಿಸಿಕೊಟ್ಟದ್ದುಂಟು. ಆ ವೇಗದ ಬೌಲರ್...

‘ಶುದ್ದಿ’ – ಕನ್ನಡದಲ್ಲೊಂದು ಹಾಲಿವುಡ್‍ ಬಗೆಯ ಚಿತ್ರ

– ವಿಜಯಮಹಾಂತೇಶ ಮುಜಗೊಂಡ. ಕನ್ನಡ ಚಿತ್ರಗಳಲ್ಲಿ ಇತ್ತೀಚಿಗೆ ಕತೆ ಹೆಣೆಯುವ ಬಗೆ ಬದಲಾಗುತ್ತಿದೆ. ಕೊನೆಯವರೆಗೂ ಗುಟ್ಟುಬಿಡದೆ ಸಾಗುವ ಕತೆಗಳು, ಕತೆ ಹೇಳುವ ಬಗೆ – ನೋಡುಗನು ತನ್ನ ಊಹೆಗೆ ತಕ್ಕಂತೆ ಕತೆಯೊಂದನ್ನು ಹೆಣೆಯುವ...

ನಗೆಬರಹ: ಓ ದ್ಯಾವ್ರೆ..

– ಕೆ.ವಿ.ಶಶಿದರ. ಆತ ಆಸ್ತಿಕ. ದೇವರ ಬಗ್ಗೆ ಯಾರು ಏನೇ ಹೇಳಿದರು ಕೊಂಚವೂ ಬದಲಾಗದ ವ್ಯಕ್ತಿ. ಕೊಂಚ ಹುಂಬ. ವಯಸ್ಸು ಸರಿ ಸುಮಾರು ನಲವತ್ತಿರಬೇಕು. ಅಶ್ಟೇನು ವಿದ್ಯಾವಂತನಲ್ಲ. ಅವನ ಹಳ್ಳಿಯಲ್ಲಿದ್ದ ಶಾಲೆಯ ಕೊನೆಯ ತರಗತಿಯವರೆಗೂ...

ಪ್ರಶ್ನೆ ಮೂಡಿದೆ ಎದೆಯಲ್ಲಿ

– ಸುರಬಿ ಲತಾ. ಕಟ್ಟು ಕಟ್ಟು ಪುಸ್ತಕಗಳ ತಂದಿಟ್ಟು ಒಂದಕ್ಶರವೂ ಬಿಡದೆ ಓದಬಲ್ಲವರು ತನ್ನ ಹಣೆಯ ಬರಹವ ಓದಲಾರರು ಗಣಿತದ ಗೆರೆಗಳನ್ನು ಅಳತೆ ಮಾಡಿ ಮಾಡಿ ಲೆಕ್ಕ ಹಾಕಬಲ್ಲವ, ಅಂಗೈ ರೇಕೆಗಳ ತಿಳಿಯದಾದ ಕನಸು...

ಕವಿತೆಗಳು: ನಗು ಮತ್ತು ನೇಸರ

–  ಕೆ.ಚರಣ್ ಕುಮಾರ್ (ಚಾಮರಾಜಪೇಟೆ). ತಾನೇ ಉರಿದು ಬೆಳಕ ಕೊಡುವ ದೀಪದಂತೆ ಸಾವಿರ ಮುಳ್ಳಿದ್ದರೂ ನಗುವ ಸುಂದರ ಗುಲಾಬಿ ಹೂವಿನಂತೆ ಜೀವನದಲ್ಲಿ ಕಶ್ಟಗಳೆಂಬ ಮುಳ್ಳುಗಳಿದ್ದರೂ ನಗು ಎಂಬ ಬೆಳಕು ಸದಾ ನಿಮ್ಮ ಮೊಗದಲ್ಲಿರಲಿ...

ಒಂದು ಹೊಸಬಗೆಯ ಸಿನೆಮಾ ‘ಉರ‍್ವಿ’

– ರತೀಶ ರತ್ನಾಕರ. ನೀಲಿಬೆಳಕಿನಲ್ಲಿ ಕಡಲ ಅಲೆಗಳ ಮೊರೆತ. ದಡ ಸೇರಲು ಹವಣಿಸುತ್ತಿರುವ ತಂದೆ, ಅವನೆದೆಗೆ ಒದ್ದು ಕೇಕೆ ಹಾಕಿ ನಗುವ ದುರುಳ ಕೂಟ, ಆ ದುರುಳ ಕೂಟದ ಒಡೆಯ ಕತ್ತಲಲ್ಲೂ ತಂಪು ಕನ್ನಡಕ...

Enable Notifications OK No thanks