ಬರಲಿವೆ ಹಾರುವ ಕಾರುಗಳು

– ಜಯತೀರ‍್ತ ನಾಡಗವ್ಡ. ಹಾರುವ ಬೈಕಿನ ಬಗ್ಗೆ ಈಗಾಗಲೇ ಕೇಳಿದ್ದಿರಿ. ಹಾರುವ ಬೈಕಿನಂತೆ ಈಗ ಹಾರುವ ಕಾರುಗಳ ಬಗ್ಗೆಯೂ ಹಲವೆಡೆ ಅರಕೆಗಳು ಚುರುಕುಗೊಳ್ಳುತ್ತಿವೆ. ಬಾನೋಡ ತಯಾರಿಕೆಯ ಪ್ರಮುಕ ಕಂಪನಿಗಳಲ್ಲೊಂದಾದ ಏರ್‌ಬಸ್ ಕೂಟದಿಂದ(Air Bus)...

ಸೀತೆ – ಬೂಮಿಕಾ ಮಾಯಿ

– ಸುರಬಿ ಲತಾ. ಅರಮನೆಯಲ್ಲಿ ಅರಗಿಣಿಯಂತೆ ಬೆಳೆದಿದ್ದ ಮಾತೆ ಕಾನನದಲ್ಲಿ ಕಗ್ಗತ್ತಲ ನಡುವೆ ಕಾಲ ಕಳೆದಳಾ ಸೀತೆ ಹೆಜ್ಜೆ ಹೆಜ್ಜೆಗೂ ಹೂಗಳ ಮೇಲೆ ಅಡಿಯ ಇರಿಸಿದ ಬಾಲೆ ಕಾಲಲಿ ಸುರಿವ ನೆತ್ತರಿನಲ್ಲೇ ನಡೆದಳಾ ಸುಕೋಮಲೆ...

ರಾಯಚೂರಿನ ಪೌರಾಣಿಕ ಹಿನ್ನಲೆಯ ಹೆಸರುವಾಸಿ ತಾಣಗಳು

– ನಾಗರಾಜ್ ಬದ್ರಾ. ಕ್ರಿ.ಪೂ 3ನೇ ಶತಮಾನದ ಹಿನ್ನಡವಳಿಯ ತಾಣಗಳನ್ನು ಹೊಂದಿರುವ ರಾಯಚೂರು ಜಿಲ್ಲೆಯು ಹಲವಾರು ಪೌರಾಣಿಕ ಹಿನ್ನಲೆಯ ತಾಣಗಳನ್ನು ಕೂಡ ಹೊಂದಿದೆ. ಪಂಚಮುಕಿ ಹನುಮಾನ ದೇವಾಲಯ: ಈ ದೇವಾಲಯವು ರಾಯಚೂರು ನಗರದಿಂದ ಮಂತ್ರಾಲಯ...

ಮಾರುಕಟ್ಟೆಗೆ ಬರಲಿವೆ ಬಳುಕುವ ಮೊಬೈಲ್‍ಗಳು!

– ರತೀಶ ರತ್ನಾಕರ. ಚೂಟಿಯುಲಿಯ(smartphones) ಚಳಕಗಳು ಬೆಳಕಿನ ವೇಗದಲ್ಲಿ ಬೆಳೆಯುತ್ತಿವೆ. ಕಳೆದ ಹತ್ತು ವರುಶಗಳಲ್ಲಿ ಕಪ್ಪುಬಿಳುಪಿನ ಚೂಟಿಯುಲಿಗಳಿಂದ ಸಾವಿರಾರು ಬಣ್ಣಗಳನ್ನು ತೋರುವ, ಸಾವಿರಾರು ಆಯ್ಕೆಗಳಿರುವ ಚೂಟಿಯುಲಿಗಳವರೆಗೆ ಇದರ ಮಾರುಕಟ್ಟೆಯು ಬೆಳೆದು ನಿಂತಿದೆ. ಮುಂದೆ ಇನ್ನೇನು...

ಕರುಣ್ ನಾಯರ್ – ಹೊಸ ತಲೆಮಾರಿನ ಹೆಮ್ಮೆಯ ಆಟಗಾರ

– ರಾಮಚಂದ್ರ ಮಹಾರುದ್ರಪ್ಪ. ಟೆಸ್ಟ್ ಕ್ರಿಕೆಟ್‍ನಲ್ಲಿ ತ್ರಿಶತಕ ಗಳಿಸುವುದು ಸುಳುವಾದ ಕೆಲಸವಲ್ಲ ಎಂದು ಕ್ರಿಕೆಟ್ ಬಗ್ಗೆ ಕೊಂಚ ಅರಿವು ಇರುವವರಿಗೂ ತಿಳಿದಿದೆ. ತೆಂಡೂಲ್ಕರ್, ವಿಶ್ವನಾತ್, ದ್ರಾವಿಡ್, ಗಾವಸ್ಕರ್ ರಂತಹ ದಿಗ್ಗಜ ಆಟಗಾರರೇ ಟೆಸ್ಟ್...

ಅಲ್ಲಮಪ್ರಬು, allamaprabhu

ಅಲ್ಲಮನ ವಚನಗಳ ಓದು – 9ನೆಯ ಕಂತು

– ಸಿ.ಪಿ.ನಾಗರಾಜ. ಅಕ್ಷರವ ಬಲ್ಲೆವೆಂದು ಅಹಂಕಾರವೆಡೆಗೊಂಡು ಲೆಕ್ಕಗೊಳ್ಳರಯ್ಯ ಗುರುಹಿರಿಯರು ತೋರಿದ ಉಪದೇಶದಿಂದ ವಾಗದ್ವೈತವ ಕಲಿತು ವಾದಿಪರಲ್ಲದೆ ಆಗುಹೋಗೆಂಬುದನರಿಯರು ಭಕ್ತಿಯನರಿಯರು ಮುಕ್ತಿಯನರಿಯರು ಯುಕ್ತಿಯನರಿಯರು ಮತ್ತೂ ವಾದಿಗೆಳಸುವರು ಹೋದರು ಗುಹೇಶ್ವರ ಸಲೆ ಕೊಂಡ ಮಾರಿಂಗೆ. ಓದುಬರಹವನ್ನು ಕಲಿತ...

ಮನ ನೀ ಬರುವ ಹಾದಿ ಕಾಯುತ್ತಿತ್ತು

– ಸುರಬಿ ಲತಾ. ಇಂದೇನಾಯಿತು ನನ್ನ ಅಂದವೇ ನನ್ನ ಕಣ್ಣು ಚುಚ್ಚಿತು ತೊಟ್ಟ ಉಡುಗೆ ಬಿಗಿಯಾಯಿತು ಇಂದೇಕೆ ಕೆನ್ನೆ ಕೆಂಪೇರಿತು ನನ್ನ ಕಣ್ಣುಗಳು ನಿನ್ನೇ ಅರಸುತ್ತಿತ್ತು ಮನ ನೀ ಬರುವ ಹಾದಿ ಕಾಯುತ್ತಿತ್ತು ಅದರಗಳು...

ನಗೆಬರಹ : ಹೆಸರಲ್ಲೇನಿದೆ? ( ಕಂತು-5 )

– ಬಸವರಾಜ್ ಕಂಟಿ. ಕಂತು 4: ಸಿಕ್ಕಿ ಹಾಕಿಕೊಂಡ ಪಾಂಡ್ಯಾ ಕಂತು 3: ಹೆಸರು ಬದಲಾಯಿಸಲೇ ಬೇಕು ಕಂತು 2: ವೀಕ್ಲಿ ರಿಪೋರ‍್ಟ್ ಕಂತು 1: ಗದಿಗೆಪ್ಪಾ ಗಟಬ್ಯಾಳಿ “ಏನ್ ಅನ್ಕೊಂಡಾಳೋ ತನ್ನನ್ ತಾನು”. ರಶ್ಮಿಯ...

ಹಣೆಬರಹವ ಬರೆಯುವಂತಿದ್ದರೆ

– ಸುರಬಿ ಲತಾ. ಬರಹವು ಬರೆದೆವು ಕಾಗದದಲಿ ಬರೆಯುವಂತಿದ್ದರೆ ಹಣೆಯಲಿ ಮನಗಳು ನಲಿಯುತ್ತಿದ್ದವು ಸಂತಸದಲಿ ಹತಾಶೆ ನೋವುಗಳು ಇರುತ್ತಿರಲಿಲ್ಲ ಬಾಳಿನಲಿ ಹಸಿರಂತೆ ಹರಡುತ್ತಿತ್ತು ನೆಮ್ಮದಿ ಜಗದಲಿ ಬಡತನವೇ ಕಾಣುತ್ತಿರಲಿಲ್ಲ ಜನರಲಿ ಮೇಲು ಕೀಳೆಂಬುದು ಮರೆಯಾಗುತ್ತಿತ್ತು...