ಪರಿಚೆಪದಗಳಿಂದ ಪಡೆದ ಹೆಸರುಪದಗಳು

– ಡಿ.ಎನ್.ಶಂಕರ ಬಟ್. ಇಂಗ್ಲಿಶ್ ಪದಗಳಿಗೆ ಸಾಟಿಯಾಗುವಂತೆ ಕನ್ನಡದಲ್ಲೇನೇ ಹೊಸಪದಗಳನ್ನು ಕಟ್ಟುವ ಬಗೆ-೩ ಇಂಗ್ಲಿಶ್‌ನಲ್ಲಿ ಮುಕ್ಯವಾಗಿ ness ಮತ್ತು ity ಎಂಬ ಎರಡು ಹಿನ್ನೊಟ್ಟುಗಳನ್ನು ಬಳಸಿ ಪರಿಚೆಪದಗಳಿಂದ ಹೆಸರುಪದಗಳನ್ನು ಪಡೆಯಲಾಗುತ್ತದೆ, ಮತ್ತು ಇವು...

ಹೂವಿನ ಕರಗ: ಬೆಂಗಳೂರು ಕರಗದಲ್ಲೊಂದು ಬಾಗ

– ಅನ್ನದಾನೇಶ ಶಿ. ಸಂಕದಾಳ. “ಕರಗ: ನಮ್ಮ ಬೆಂಗಳೂರ ದೊಡ್ಡ ಹಬ್ಬ” ಬರಹದಲ್ಲಿ ಕರಗ, ಕರಗದ ಹಿನ್ನೆಲೆ, ನಡೆಯುವ ದಿನಗಳು, ಆಚರಣೆಗಳು – ಇವುಗಳ ಬಗ್ಗೆ ತಿಳಿದುಕೊಂಡೆವು. ಹಬ್ಬದ 9 ನೆ ದಿನದಂದು ನಡೆಯುವ...

ಚುಟುಕಗಳು

ಚುಟುಕಗಳು

–ಅಮರ್ ಮೋಹನ್ 1. ಅವರಿವರ ನೋಡಿ ಅರಿವಾಗದೇ. ಅರಿವಾದರೂ ಅರ‍್ತಯಿಸದೇ ಹೋಯಿತೇ… ನೋಡಿದರೂ ನೋವು ತಿಳಿಯದೇ! ತಿಳಿಯದೇ… ತಿಳಿಯಾಯಿತೇ… ನರ ನಾಡಿಗಳು ನರಳಿವೇ.. ಅದು ಚಳಿಗಾಗೀಯೋ… ಚಡಪಡಿಕೆಗಾಗೀಯೋ….. ತಿಳಿಯದಾಗಿದೆ!! 2. ಕಾಣುವ ಕಾತರ...

‘ಮಾಡಿದ’ ನೆತ್ತರು

– ವಿವೇಕ್ ಶಂಕರ್. ನೆತ್ತರ (ರಕ್ತ/blood) ಕೊರತೆ ಇಲ್ಲವೇ ನೆತ್ತರಿನ ಇತರ ಬೇನೆಗಳಿಂದ ಬಳಲುತ್ತಿರುವವರು ಹಲವರಿದ್ದಾರೆ. ಬೇಡಿಕೆಗೆ ಸರಿಯಾಗಿ ನೆತ್ತರು ಪೂರಯ್ಸುವುದು ಒಂದು ದೊಡ್ಡ ಸವಾಲೇ ಸರಿ. ನೆತ್ತರನ್ನು ಬೇರೊಬ್ಬರು ನೀಡಬೇಕು ಹಾಗೂ ಹಲವು ನೆತ್ತರು...

ಎರಡನೇ ಸರಕಾರಕ್ಕೂ ಕೆಲಸವಿದೆ

– ಹರ‍್ಶಿತ್ ಮಂಜುನಾತ್. ನಮ್ಮ ನಾಡಿನಲ್ಲಿ ಮಂದಿಯಾಳ್ವಿಕೆಯ ತಳಹದಿಯೇ ಪಕ್ಶಗಳು. ಆದರೆ ಮಂದಿಯಾಳ್ವಿಕೆ ನೆಲೆಗಟ್ಟಿನಲ್ಲಿ ಸರಕಾರದ ಉತ್ತಮ ಆಡಳಿತ ನಡೆಸುವಲ್ಲಿ ಎರಡನೇ ಸರಕಾರ ಅಂದರೆ ವಿರೋದ ಪಕ್ಶಗಳೂ ಕೂಡ ಪ್ರಮುಕ ಪಾತ್ರವಹಿಸುತ್ತವೆ. ಚುನಾವಣೆಯಲ್ಲಿ ಬಹುಮತ...

ನಿದ್ದೆಗೆಡದಿರಿ

– ಸುಜಯೀಂದ್ರ.ವೆಂ.ರಾ. ನಮಗೆಲ್ಲಾ ತಿಳಿದಿರುವಂತೆ ನಮ್ಮ ಬದುಕು ಸರಾಗವಾಗಿ ಸಾಗಲು ನೀರು, ಕೂಳು, ಕೆಲಸ, ನಿದ್ದೆ ಬಹಳ ಮುಕ್ಯ. ಬದುಕಲು ಬರಿ ನೀರಿದ್ದರೆ ಸಾಲದು, ಬಲ ಪಡೆಯಲು ಕೂಳು ಬೇಕು, ನೀರು-ಕೂಳೊಂದಿದ್ದರೆ ಸಾಲದು,...

ವಿಶ್ವಕಾರ‍್ಮಿಕರ ದಿನಾಚರಣೆಯ ಹಳಮೆಯತ್ತ ಒಂದು ಇಣುಕುನೋಟ

– ಹರ‍್ಶಿತ್ ಮಂಜುನಾತ್. ಪ್ರತಿ ವರುಶದ ಮೇ 1 ರಂದು ವಿಶ್ವಕಾರ‍್ಮಿಕರ ದಿನಾಚರಣೆಯನ್ನು ವಿಶ್ವದಾದ್ಯಂತ ಆಚರಿಸಲಾಗುತ್ತದೆ. 2014 ನೇ ವರುಶಕ್ಕೆ “ವಿಶ್ವಕಾರ‍್ಮಿಕರ ದಿನಾಚರಣೆ”ಯು ಪ್ರಾರಂಬವಾಗಿ 128 ವರುಶಗಳು ಕಳೆದಿವೆ. ಈ ದಿನಾಚರಣೆಯ ಹುಟ್ಟಿಗೆ ಕಾರಣ,...

ಹಾಯ್ಡ್ರೋಜನ್ ‘ಹಾಯ್-ಪಾಯ್ವ್’

– ಜಯತೀರ‍್ತ ನಾಡಗವ್ಡ. ಮುಗಿದು ಹೋಗದ ಉರುವಲುಗಳಿಗೆ ಇತ್ತಿಚೀನ ದಿನಗಳಲ್ಲಿ ಬೇಡಿಕೆ ಹೆಚ್ಚುತ್ತಿದೆ. ಅದರಲ್ಲೂ ತಾನೋಡದ ಉದ್ಯಮಗಳಲ್ಲಿ ಡೀಸಲ್, ಪೆಟ್ರೋಲ್ ಗಳಿಗೆ ಬದಲಾಗಿ ಬ್ಯಾಟರಿ ಹಾಗೂ ಉರುವಲು-ಗೂಡು (fuel cell) ಕಾರುಗಳ ಬಳಕೆಗೆ ಹುರುಪು...

ಇದುವೇ ನಮ್ಮಯ ಹೊನಲು

– ಯಶವನ್ತ ಬಾಣಸವಾಡಿ. ಹರಿಯಲಿ ಅರಿಮೆಯ ಹೊನಲು ತಿಳಿವಿನ ತಿಳಿಯಲಿ ತಣಿಸಲು ಏರಲಿ ಚಳಕವು ಮುಗಿಲು ನಮ್ಮಯ ನಾಳೆಗಳ ಕಟ್ಟಲು ಉಕ್ಕಲಿ ನಲ್ಬರಹಗಳ ಹೊನಲು ಜೇನ್ಗನ್ನಡದ ರುಚಿಯನು ಬಡಿಸಲು ಮೂಡಲಿ ಕಟ್ಟೊರೆಗಳ ಸಾಲು...

ಮರೆಯಾಗದ ಮುತ್ತು – ಡಾ. ರಾಜ್‍ಕುಮಾರ್

– ಪ್ರಶಾಂತ್ ಇಗ್ನೇಶಿಯಸ್. ಅದು 90ರ ದಶಕದ ಮದ್ಯದ ಒಂದು ದಿನ. ಅಂದು ಯಾವುದೋ ಒಂದು ಸಂಸ್ತೆಯ ಸಹಾಯಾರ‍್ತದ ಡಾ.ರಾಜ್ ಕುಮಾರ್ ರಸಸಂಜೆ. ಸ್ತಳ ಬೆಂಗಳೂರಿನ ಕಂಟೀರವ ಕ್ರೀಡಾಂಗಣ. ಅದಾಗಲೇ ರಾಜ್, ಚಿತ್ರಗಳಲ್ಲಿ ನಟಿಸುವುದು...