ಕಿಟಕಿ

– ಪ್ರಿಯದರ‍್ಶಿನಿ ಶೆಟ್ಟರ್. ಕಿಟಕಿ – ಒಂದು ಕೋಣೆಯಿಂದ ಮತ್ತೊಂದು ಕೋಣೆಗೆ ಇಣುಕಲು, ಮನೆ ಒಳಗಿದ್ದೇ ಹೊರಗಿನವರೊಂದಿಗೆ ಸಂಬಾಶಣೆ ನಡೆಸಲು ನಾವು ದಿನನಿತ್ಯ ಬಳಸುವ ಸರಳವಾದ ಸಾದನ. ಒಂದೇ ಮನೆಯಲ್ಲಿ ಹಲವಾರು ಗಾತ್ರದ ಕಿಟಕಿಗಳು ಕಾಣಸಿಗುತ್ತವೆ. ಉದಾಹರಣೆಗೆ...

ಕ್ರಿಕೆಟ್ ಆಟದ ಕೆಲವು ತಿರುವುಗಳು

– ಹರ‍್ಶಿತ್ ಮಂಜುನಾತ್.ಸುಮಾರು ಹದಿನೆಂಟನೇ ನೂರೇಡಿನಲ್ಲಿ ಹುಟ್ಟಿದ ದಾಂಡಾಟ (Cricket)ವು ಇಲ್ಲಿಯವರೆಗೆ ಬಹಳಶ್ಟು ಪರಿಣಾಮಕಾರಿ ಬದಲಾವಣೆಗಳೊಂದಿಗೆ ಬೆಳೆದುಬಂದಿದೆ. ಜೊತೆಗೆ ಹಿಂದಿಗಿಂತಲೂ ಇತ್ತೀಚಿನ ದಿನಗಳಲ್ಲಿ ಅಬಿಮಾನಿಗಳಲ್ಲಿ ಹೆಚ್ಚುತ್ತಿರುವ ದಾಂಡಾಟದ ಬಗೆಗಿನ ಕವ್ತುಕವು, ಹೊಸ ಬದಲಾವಣೆಗೆ...

ಕೊನೆಯ ಮಾಹಿತಿ ಕೊಡುವ ಕಪ್ಪುಪೆಟ್ಟಿಗೆ

– ಹರ‍್ಶಿತ್ ಮಂಜುನಾತ್.ಕಪ್ಪುಪೆಟ್ಟಿಗೆ(Black Box) ಸಾಮಾನ್ಯವಾಗಿ ಬಾನೋಡಗಳು ಅವಗಡಕ್ಕೆ ಸಿಲುಕಿದ ಹೊತ್ತಲ್ಲಿ ಈ ಪದ ಹೆಚ್ಚಾಗಿ ಮಂದಿಯ ನಡುವೆ ಬಳಕೆಯಲ್ಲಿರುತ್ತದೆ. ಅಲ್ಲದೇ ಇಂತಹ ಹೊತ್ತಲ್ಲಿ ಮೊದಲು ಹುಡುಕುವುದೇ ಬಾನೋಡದ ಕಪ್ಪುಪೆಟ್ಟಿಗೆಯನ್ನು. ಬಾನೋಡಗಳು ಅವಗಡಕ್ಕೆ...

ತರ‍್ಕಕ್ಕೆ ನಿಲುಕದ್ದು

– ಹರ‍್ಶಿತ್ ಮಂಜುನಾತ್.ನಾನೀಗ ಹೇಳಹೊರಟಿರುವ ಕತೆ, ಬರೀ ಕಟ್ಟುಕತೆಯಲ್ಲ. ನಿಜಕ್ಕೂ ಇದು ತರ‍್ಕಕ್ಕೆ ನಿಲುಕದಂತಹ ನಯ್ಜ ಕತೆ. ನಮ್ಮೂರಲ್ಲಿ ಸುಮಾರು ಮೂವತ್ತು ವರುಶಗಳ ಹಿಂದೆ ತಮಿಳುನಾಡಿನಿಂದ ವಲಸೆ ಬಂದ ಸರವಣನವರ ಕುಟುಂಬವೊಂದು ನೆಲೆಸಿದೆ....

ಕಾಪಿಗಿಡ ನೆಡುವುದು ಮತ್ತು ಆರಯ್ಕೆ

– ರತೀಶ ರತ್ನಾಕರ. ಹಿಂದಿನ ಬರಹಗಳಲ್ಲಿ ಕಾಪಿ ಬೀಜದ ಬಿತ್ತನೆ ಮತ್ತು ಪಾತಿಯ ಬುಟ್ಟಿಗಳಲ್ಲಿ ಕಾಪಿ ಗಿಡದ ಬೆಳವಣಿಗೆಯ ಕುರಿತು ತಿಳಿದುಕೊಂಡೆವು. ಬುಟ್ಟಿಯಲ್ಲಿರುವ ಕಾಪಿ ಗಿಡಗಳನ್ನು ತೋಟದ ಜಾಗದಲ್ಲಿ ನೆಡುವುದು ಮುಂದಿನ ಕೆಲಸವಾಗಿರುತ್ತದೆ. ಈ...

ಪದಕಟ್ಟಣೆಯ ಚಳಕಗಾರ : ಮುದ್ದಣ

– ಅನ್ನದಾನೇಶ ಶಿ. ಸಂಕದಾಳ.    ಕುಮಾರವಿಜಯ ಬಿಟ್ಟರೆ ಪ್ರಸಂಗವಿಲ್ಲ ನಂದಳಿಕೆಯವರನ್ನು ಬಿಟ್ಟರೆ ಕವಿಯಿಲ್ಲ ಈ ಮಾತನ್ನು ಪಂಜೆ ಮಂಗೇಶರಾಯರು ನಂದಳಿಕೆ ನಾರಾಣಪ್ಪರನ್ನು ಕುರಿತು ಆಡಿದ್ದು. ನಂದಳಿಕೆ ನಾರಾಣಪ್ಪ ಅಂದರೆ ಅಶ್ಟು ಬೇಗ ತಿಳಿಯುವುದಿಲ್ಲ....

ಮೂರು ಒಡಲುಗಳ ಚಲನೆಯ ತೊಡಕು

ಡಾ. ಮಂಡಯಂ ಆನಂದರಾಮ. ಹಿಂದಿನ ಬರಹದಲ್ಲಿ ತಿಳಿಸಿದಂತೆ ಸೂರ‍್ಯ-ಗುರು ಮುಂತಾದ ದೊಡ್ಡ ಜೋಡಿ ಒಡಲುಗಳ ಸೆಳೆತ ಇರುವ ಪ್ರದೇಶದಲ್ಲಿ ಟ್ರೋಜನ್ ಮುಂತಾದ ಸಣ್ಣ ಒಡಲುಗಳ ಚಲನೆಯು ಮೂರು ಸಾಮಾನ್ಯ ಒಡಲುಗಳ ಒಂದಕ್ಕೊಂದರ ಸೆಳೆತದಿಂದಾದ...

ಮನುಜ

– ಹರ‍್ಶಿತ್ ಮಂಜುನಾತ್.   ತಾನೊಂದ ನೆನೆದೊಡೆ, ದಯ್ವವೊಂದ ಬಗೆವುದು ತಾನಿತ್ತ ನಡೆದೊಡೆ, ವಿದಿಯತ್ತ ಎಳೆವುದು ಅತ್ತಿಂದಿತ್ತಿಗೆ ಅಲೆದು ಎಳೆದು ಬಳಲಿ ಬೆಂಡಾಗಿ ಸತ್ತೆನೋ ಹೊಯ್ ಹೊಯ್ ಎಂದು ಹವ್‍ಹಾರಿಹನು ಮನುಜ  ...

ಕಡಲೆಕಾಳು ಉಸಲಿ

– ರೇಶ್ಮಾ ಸುದೀರ್. ಬೇಕಾಗುವ ಪದಾರ‍್ತಗಳು ಕಡಲೆಕಾಳು ——- 150ಗ್ರಾಮ್ ಕಾಯಿತುರಿ  ——- 1 ಬಟ್ಟಲು ನಿಂಬೆಹಣ್ಣಿನ ರಸ — 1 ಚಮಚ ಶುಂಟಿ ———— 1 ಇಂಚು ಜೀರಿಗೆ ಮೆಣಸು —...

ಗಣಿತ ಕಲಿಕೆ : ನುಡಿಯ ಪಾತ್ರ

– ಅನ್ನದಾನೇಶ ಶಿ. ಸಂಕದಾಳ. “ಕಲಿಕೆ ಎಂದರೇನು?” ಎಂಬ ಕೇಳ್ವಿಗೆ, “ಓದುವುದನ್ನು, ಬರೆಯುವುದನ್ನು ಅರಿಯುವುದು” ಎಂಬ ಸರಳವಾದ ಉತ್ತರವನ್ನು ಹೇಳಿ ಬಿಡುತ್ತೇವೆ. ಆದರೆ ಕಲಿಕೆಯ ಹರವು ಅಶ್ಟಕ್ಕೇ ಮಾತ್ರ ಸೀಮಿತವಾಗಿರದೆ, ಓದು-ಬರಹದ ಮೂಲಕ ಬೇರೆ...