ಓಟ ಹೆಚ್ಚಿಸುವ ’ಬಯೋ-ಮೆಕಾನಿಕ್ಸ್’ ಅರಿವು

– ರಗುನಂದನ್. ನಾವು ಈ ಬರಹದಲ್ಲಿ ಕಂಡಂತೆ ಒಂದು ಮಯ್ವಿಯು (body) ಓಟದಲ್ಲಿರಬೇಕಾದರೆ ಅದರ ಸುತ್ತಮುತ್ತಲಿರುವ ಗಾಳಿ ಅದರ ಉರುಬಿನ (velocity) ಮೇಲೆ ಒತ್ತು ಬೀರುತ್ತದೆ. ಅಂದರೆ ಮಯ್ವಿಯ ಸುತ್ತಲಿರುವ ಗಾಳಿಯ ಓಡಾಟವನ್ನು...

ಮಲ್ಲಿಗೆ-ಹಂಬಿನ ಹಂದರ – 2

ಅಸ್ಸಾಮಿ ಮೂಲ: ಸವ್ರಬ್ ಕುಮಾರ್ ಚಾಲಿಹ ಎಲ್ಲರಕನ್ನಡಕ್ಕೆ: ಪಿ.ಪಿ.ಗಿರಿದರ {ಇಲ್ಲಿಯವರೆಗೆ: ಸಯ್ಕಲ್ಲಿನಲ್ಲಿ ಹೋದರೆ, ಈ ಮನೆ ನನ್ನ ಆಪಿಸಿಗೆ ಬಹಳ ದೂರವಾಗಲಾರದು. ಇದು ಹೆಚ್ಚುವರಿ ಲಾಬ. ಯಾಂತ್ರಿಕವಾಗಿರುವ, ಮನೆಯೆಂದು ಎನಿಸದ, ಮತ್ತು ಏನೂ...

ತೆಲಂಗಾಣ: ಕೇಂದ್ರದ ಹಟಕ್ಕೆ ಗೆಲುವು, ತೆಲುಗರ ಸೋಲು

– ಚೇತನ್ ಜೀರಾಳ್. ಸರಿಯಾದುದು ಏನೇ ಇರಲಿ, ಜನರಿಗೆ ಒಳಿತಾದುದು ಏನೇ ಇರಲಿ, ಕೊನೆಗೂ ಕೇಂದ್ರ ಸರಕಾರ ತಾನು ಅಂದುಕೊಂಡಿದ್ದನ್ನು ಮಾಡಿ ತೋರಿಸಿದೆ. ಒಂದಾಗಿದ್ದ ಆಂದ್ರ ಪ್ರದೇಶ ರಾಜ್ಯವನ್ನು ಒಡೆದು, ಸೀಮಾಂದ್ರ ಮತ್ತು...

ಬರಹ ಕನ್ನಡ ಮತ್ತು ಆಡುಗನ್ನಡ

– ಡಿ.ಎನ್.ಶಂಕರ ಬಟ್ ನುಡಿಯರಿಮೆಯ ಇಣುಕುನೋಟ – 1 ಆಡುನುಡಿಯೆಂಬುದು ಜಾಗದಿಂದ ಜಾಗಕ್ಕೆ ಬದಲಾಗುವುದು ಸಹಜ. ನಮ್ಮ ನಲ್ಮೆಯ ಕನ್ನಡ ನುಡಿಗೂ ಈ ಮಾತು ಒಪ್ಪುತ್ತದೆ. ಬೇರೆ ಬೇರೆ ಊರುಗಳಲ್ಲಿರುವ ಕನ್ನಡಿಗರು ಬೇರೆ ಬೇರೆ...

ನಡುಗುವ ಚಳಿಗೆ ಬಿಸಿ ಬಿಸಿ ತಕ್ಕಾಳಿ ತಿಳಿ

– ಪ್ರೇಮ ಯಶವಂತ ಬೇಕಾಗಿರುವ  ಪದಾರ್‍ತಗಳು : ತಕ್ಕಾಳಿ- 2 ಹಸಿ ಶುಂಟಿ – 2 ತುಂಡು ಕೆಂಪು ಮೂಲಂಗಿ – 1 ಕೊತ್ತಂಬರಿ ಸೊಪ್ಪು – ಸ್ವಲ್ಪ ಕರಿ ಮೆಣಸಿನಪುಡಿ –...

ಮನಸ್ಸಿದ್ದರೆ ಮುಗಿಲು (ಕಯ್ ಅಶ್ಟೇನು ಮುಕ್ಯವಲ್ಲ)!

– ಪ್ರೇಮ ಯಶವಂತ ಇಲ್ಲೊಬ್ಬರು ಹುಟ್ಟುವಾಗಲೇ ತಮ್ಮ ಎರಡು ಕಯ್ಗಳನ್ನು ಕಳೆದುಕೊಂಡರೂ 130 ಗಂಟೆಗಳ ಕಾಲ ಬಾನೋಡ (aeroplane) ಹಾರಿಸಿ ಗಿನ್ನೆಸ್ ದಾಕಲೆ ಮಾಡಿದ್ದಾರೆ! ’ಕಯ್ಗಳಿಲ್ಲದಿದ್ದರೆ ಊಟ ಮಾಡಲೂ ಆಗೋಲ್ಲಾ ಅಂತದರಲ್ಲಿ ಬಾನೋಡ ಓಡಿಸುವುದೇ...

ಮಲ್ಲಿಗೆ-ಹಂಬಿನ ಹಂದರ – 1

ಅಸ್ಸಾಮಿ ಮೂಲ: ಸವ್ರಬ್ ಕುಮಾರ್ ಚಾಲಿಹ ಎಲ್ಲರಕನ್ನಡಕ್ಕೆ: ಪಿ.ಪಿ.ಗಿರಿದರ ಅದು ನಿಜವಾಗಲೂ ಎಲ್ಲವಂತೆ ಕಾಣುತ್ತಿರಲಿಲ್ಲ: ಬಾನಿಗೆ ಮುತ್ತಿಕ್ಕುವ ಕಾಂಕ್ರೀಟ್ ಕಟ್ಟಡಗಳ ದಟ್ಟ ಗೊಂಚಲಿನ ನಡುವೆ ಸಿಲುಕಿಕೊಂಡಂತೆ ಇದ್ದ ಆ ಮುರುಟಿ ಹೋದಂತಿದ್ದ ಹಳೆಯ...

ಇಂಗ್ಲಿಶ್ ಪಟ್ಯದಲ್ಲಿ ಕನ್ನಡ: ಇಲಿಯೋ ಹುಲಿಯೋ?

– ರತೀಶ ರತ್ನಾಕರ ಕರ‍್ನಾಟಕದಲ್ಲಿ ಒಂದು ಮತ್ತು ಎರಡನೆ ತರಗತಿಯ ಇಂಗ್ಲೀಶ್ ಮಾದ್ಯಮದ ಪಟ್ಯಪುಸ್ತಕ (Textbook) ದಲ್ಲಿ ಕನ್ನಡ ಪದ್ಯಗಳು ರೋಮನ್ ಲಿಪಿಯಲ್ಲಿ ಅಚ್ಚಾಗಿದೆ. ಈ ಕುರಿತು ವರದಿ ಮಾಡಿರುವ ’ಟಯ್ಮಸ್‍ ಆಪ್ ಇಂಡಿಯಾ’ ಸುದ್ದಿಹಾಳೆಯು (24...

ಬರಲಿದೆ ಕೊಳವೆ ಸಾರಿಗೆ: ಇನ್ನು ಕಾರು, ಬಸ್ಸು, ರಯ್ಲೆಲ್ಲ ಮೂಲೆಗೆ?

– ಜಯತೀರ‍್ತ ನಾಡಗವ್ಡ ಮುಂದೊಮ್ಮೆ ಊರಿಗೆ ಹೋಗಬೇಕಾದರೆ ಜಾರುಬಂಡಿಯಂತಿರುವ ಕೊಳವೆಯಲ್ಲಿ ಕುಳಿತು ಹೋಗಬಹುದು, ಅದೂ ಬಸ್ಸು, ರಯ್ಲಿಗಿಂತ ವೇಗವಾಗಿ! ಹವ್ದು, ಮಿಂಚು ಬಂಡಿಗಳ (electrical vehicles) ಹೆಸರುವಾಸಿ ತಯಾರಕ ಟೆಸ್ಲಾ ಕಂಪನಿಯು ಇದೀಗ ಹೊಸ ತಲೆಮಾರಿನ...

ನ್ಯೂಯಾರ‍್ಕಿನಲ್ಲಿ ಬಂಗಾಳಿಗಿರುವ ಸ್ತಾನ ಕರ‍್ನಾಟಕದಲ್ಲಿ ಕನ್ನಡಕ್ಕೆ ಬೇಡವೇ?

– ರತೀಶ ರತ್ನಾಕರ ನ್ಯೂಯಾರ‍್ಕ್ ನಗರದ ಕ್ವೀನ್ಸ್ ಬಾಗದಲ್ಲಿ ಇನ್ನು ಮುಂದೆ ಚುನಾವಣೆಯ ಓಟಿನ ಚೀಟಿಗಳು (ballots) ಬೆಂಗಾಳಿ ನುಡಿಯಲ್ಲೂ ಸಿಗಲಿವೆ! ನ್ಯೂಯಾರ‍್ಕಿನ ಕ್ವೀನ್ಸ್ ಬಾಗಕ್ಕೂ ಬೆಂಗಾಳಿ ನುಡಿಗೂ ಎತ್ತಣದಿಂದ ಎತ್ತಣ ನಂಟಯ್ಯ...