ಟ್ಯಾಗ್: ಅಡುಗೆ

ತಾಳಿಸಿದ ಕರಿ ಹಾಗಲಕಾಯಿ ಪಲ್ಯ

– ಮಾರಿಸನ್ ಮನೋಹರ್. ಹಾಗಲಕಾಯಿ ಕಹಿ ಮೈಯ್ಯೊಳಿತಿಗೆ ತುಂಬ ಒಳ್ಳೆಯದು. ಇದರ ಪಲ್ಯ ಕರ‍್ನಾಟಕದ ಮೂಲೆ ಮೂಲೆಗಳಲ್ಲಿ ಬೇರೆ ಬೇರೆ ತರಹ ಮಾಡುತ್ತಾರೆ, ಇದರ ಹುಳಿ ಕೂಡ ಮಾಡುತ್ತಾರೆ‌. ಈಗ ಹೇಳುತ್ತಿರುವುದು ತಾಳಿಸಿದ ಕರಿಹಾಗಲ...

ಹಬ್ಬದ ಸಿಹಿ: ಬಾದುಶಾ (ಬಾಲೂಶಾ)

– ಸವಿತಾ. ಸಿಹಿ ತಿಂಡಿ ಒಂದೇ ಆದರೂ ಬಾದುಶಾ / ಬಾಲೂಶಾ / ಬಾಲೂಶಾಹಿ ಹೀಗೆ ಬೇರೆ ಬೇರೆ ಹೆಸರಿನಿಂದ ಕರೆಯಲಾಗುತ್ತದೆ. ಉತ್ತರ ಕರ‍್ನಾಟಕದಲ್ಲಿ ಇದನ್ನು ಹೆಚ್ಚಾಗಿ ನವರಾತ್ರಿ ಹೊತ್ತಿನಲ್ಲಿ ಮಾಡುತ್ತಾರೆ. ಬೇಕಾಗುವ ಸಾಮಾನುಗಳು...

ಮೆಕ್ಕಿಕಾಯಿ ಉಪ್ಪಿನಕಾಯಿ

– ಸವಿತಾ. ‘ಮೆಕ್ಕಿಕಾಯಿ’ – ಇದು ಉತ್ತರ ಕರ‍್ನಾಟಕದಲ್ಲಿ ಹೆಚ್ಚಾಗಿ ಸಿಗುತ್ತದೆ. ರುಚಿಯಲ್ಲಿ ಸ್ವಲ್ಪ ಒಗರು ಇದ್ದರೂ ಆರೋಗ್ಯಕ್ಕೆ ಒಳ್ಳೆಯದು. ಬೇಕಾಗುವ ಸಾಮಾನುಗಳು ಮೆಕ್ಕಿಕಾಯಿ – 1/4 ಕಿಲೋ ಸಾಸಿವೆ – 2 ಚಮಚ...

eLLina unDe, ಎಳ್ಳು, ಎಳ್ಳಿನ ಉಂಡೆ, sesame

ಎಳ್ಳಿನ ಉಂಡೆ

– ಸವಿತಾ. ಬೇಕಾಗುವ ಸಾಮಾನುಗಳು ಎಳ್ಳು – 2 ಲೋಟ ಒಣ ಕೊಬ್ಬರಿ ತುರಿ – 1/2 ಲೋಟ ಹುರಿಗಡಲೆ ಹಿಟ್ಟು – 3 ಚಮಚ ಬೆಲ್ಲದ ಪುಡಿ – 1 ಲೋಟ ಏಲಕ್ಕಿ...

ಜಜ್ಜಿದ ಮೂಲಂಗಿ ಪಲ್ಯ

– ಮಾರಿಸನ್ ಮನೋಹರ್. ಹಸಿ ಮೂಲಂಗಿ ಗಡ್ಡೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರ ಸೊಪ್ಪಿನಲ್ಲಿ ನಾರಿನಂಶ ಇರುತ್ತದೆ. ಇದರ ಪಲ್ಯ ತುಂಬಾ ಚೆನ್ನಾಗಿರುತ್ತದೆ. ಕರ‍್ನಾಟಕದ ಎಲ್ಲ ಕಡೆ ಬೇರೆ ಬೇರೆ ತರಹ ಮಾಡುತ್ತಾರೆ. ಇದು...

ಬಿರಂಜಿ ಅನ್ನ, Biranji Rice

ಬಿರಂಜಿ ಅನ್ನ

– ಸವಿತಾ. ಏನೇನು ಬೇಕು? 1 ಲೋಟ ಅಕ್ಕಿ 1 ಚಮಚ ಜೀರಿಗೆ 1 ಲೋಟ ತೆಂಗಿನಕಾಯಿ ತುರಿ 2 ಲೋಟ ನೀರು 3 ಈರುಳ್ಳಿ 4 ಹಸಿಮೆಣಸಿನಕಾಯಿ 4 ಲವಂಗ 4...

ಕನ್ನೆಕುಡಿ ಕಟ್ನೆ, Kannekudi Katne

ಕನ್ನೆಕುಡಿ ಕಟ್ನೆ

– ಕಲ್ಪನಾ ಹೆಗಡೆ. ಕನ್ನೆಕುಡಿ ಸೊಪ್ಪು ಉತ್ತರ ಕನ್ನಡದ ಕಡೆ ಹೆಚ್ಚಾಗಿ ನೋಡಸಿಗುತ್ತದೆ. ಈ ಕನ್ನೆಕುಡಿ ಕಟ್ನೆಯನ್ನು ಉತ್ತರಕನ್ನಡ ಜಿಲ್ಲೆಯ ಹಳ್ಳಿಗಳಲ್ಲಿ ಅನ್ನದೊಂದಿಗೆ ತುಪ್ಪ ಹಾಕಿ ಸವಿಯುತ್ತಾರೆ. ಹಾಗೇ, ಇದನ್ನು ಬಾಣಂತಿಯರಿಗೆ ಕುಡಿಯಲು...