ಟ್ಯಾಗ್: ಅವಳು ಒಲುಮೆಯ ಹೊನಲು

ಅವಳು ಒಲುಮೆಯ ಹೊನಲು

–ರತೀಶ ರತ್ನಾಕರ ಬಾಳ ನೊಗವದು ಒಂಟಿ ಕುಂಟುತ್ತ ಸಾಗಿತ್ತು ನಡೆಸುಗನ ಚಾಟಿ ಏಟಿನ ಬಿರುಸು ಜೋರಿತ್ತು| ಬಂದೆನ್ನ ಹೆಗಲನ್ನು ನೀಡಿದಳು ನೋಡವಳು ನಂಬುಗೆಯ ಬಿತ್ತಲು ನಲಿವನ್ನು ಬೆಳೆಯಲು| ಗಾಜು ಮೀರಿಸೋ ನುಣುಪು, ತೀಡಿದವರಾರು?...