ಟ್ಯಾಗ್: ಎಳವೆ

ಕನಸು night dreams

ಕವಿತೆ: ಬಯಕೆ

– ಶ್ಯಾಮಲಶ್ರೀ.ಕೆ.ಎಸ್. ಬದುಕಿನ ಜಂಜಾಟಗಳ ನಡುವೆ ನೆಮ್ಮದಿಯ ಹುಡುಕುವ ಬಯಕೆ ಬಾಲ್ಯದ ಮುಗ್ದತೆಯ ನೆರಳಿನಲಿ ಲೋಕದ ಸುಕವನು ಹಿತವಾಗಿಸೋ ಬಯಕೆ ಅಮ್ಮನ ಮಡಿಲಿನ ತೊಟ್ಟಿಲಲ್ಲಿ ಮತ್ತೆ ಮುದ್ದು ಮಗುವಾಗುವ ಬಯಕೆ ನಸುಕಿನ ಸೂರ‍್ಯನ ಎಳೆ...

ಹನಿಗವನಗಳು

– ವೆಂಕಟೇಶ ಚಾಗಿ. *** ಬಾಲ್ಯ *** ಬಾಲ್ಯ ಬಯಸಿದೊಡೆ ಮತ್ತೆ ಮರಳೀತೇ ಯೌವನದ ರಂಗೋಲಿ ಮತ್ತೆ ಮೂಡುವುದೇ ಕಾಲಕಾಲದಿ ಕಾಲ ಕಲಿಸುವ ವಿವಿದ ಪಾಟ ಕಲಿತು ಮರೆಯದಿರು ಮುದ್ದು ಮನಸೇ *** ಅಳೆದುಬಿಡು...

ಕವಿತೆ: ಬಾಲ್ಯದ ಸವಿ ಗಳಿಗೆ

– ಮಹೇಶ ಸಿ. ಸಿ. ಮರಳಿ ಮರಳಿ ನೆನಪಾಗುವುದೆನಗೆ ಬಾಲ್ಯದ ಸವಿ ಗಳಿಗೆ ಬೇಕು ಎಂದರೂ ಮರಳಿ ಬಾರದ ಅಮ್ರುತದ ಆ ಗಳಿಗೆ ಅಕ್ಕಪಕ್ಕದ ನೆರೆಹೊರೆಯವರು ಪ್ರೀತಿಯಿಂದಿದ್ದ ಕಾಲ ಯಾರಿಹರೆಂದು ತಿಳಿಯುವುದಿಲ್ಲ ಈಗ ಕೆಟ್ಟು...

ಕವಿತೆ: ಬೇಡ ಬಾಲ್ಯ ವಿವಾಹ

– ನಾಗರಾಜ್ ಬೆಳಗಟ್ಟ. ನಾನೇ ನಿಮ್ಮ ಹೆಗಲು ಬಯಸುವ ಕೂಸು ನನ್ನ ಬಗಲಿಗೇಕೆ ನಿಮ್ಮಿಚ್ಚೆಯ ಹಸಿಗೂಸು ಬಾಲ್ಯದ ಮನೆಯಲ್ಲೇ ಅರಳುವ ಆಸೆ ಬಾಲ್ಯ ವಿವಾಹ ಮಾಡಿ ಮೂಡಿಸದಿರಿ ನಿರಾಸೆ ಅರಿಯದೆ ಎಲ್ಲಿ ಹೋಗಲಿ ನಿಮ್ಮ...

ಮಕ್ಕಳು, ಕತೆಗಳು, children, stories

ಬಾಲ್ಯ ಮತ್ತು ಕತೆಗಳ ಪಾತ್ರ

– ಪ್ರಕಾಶ್ ಮಲೆಬೆಟ್ಟು. “ಕತೆ” – ಬಹಳಶ್ಟು ಮಕ್ಕಳಿಗೆ ಕತೆ ಅಂದ್ರೆ ತುಂಬಾ ಇಶ್ಟ. ಮಕ್ಕಳ ಕತೆಗಳು ಕೇವಲ ಮನೋಲ್ಲಾಸ ಮಾತ್ರ ನೀಡದೆ ಮಕ್ಕಳ ಸಮಗ್ರ ವ್ಯಕ್ತಿತ್ವ ವಿಕಸನದಲ್ಲಿ ತಮ್ಮ ಪಾತ್ರವನ್ನು ಅದ್ಬುತವಾಗಿ...

ಕವಿತೆ: ಬಾಲ್ಯದ ನೆನಪು

– ಶ್ಯಾಮಲಶ್ರೀ.ಕೆ.ಎಸ್. ಬಾಲ್ಯದ ನೆನಪದುವೇ ಅಚ್ಚರಿಗಳ ಬುತ್ತಿ ಮುಗ್ದ ಮನಸ್ಸಿನ ಬಾವಗಳ ಗುತ್ತಿ ಮತ್ತೆ ಮತ್ತೆ ಹಿಂತಿರುಗಿ ನೋಡಬೇಕೆನ್ನುವುದು ಮನವು ಅಡಿಗಡಿಗೂ ಅಡ್ಡಲಾಗಿ ನಿಂತಿರುವುದೀ ಕಾಲವು ಆಗು ಹೋಗುಗಳ ಅರಿವಿರದ ಸುಂದರ ವಯೋಮಾನವದು ಸ್ನೇಹಲೋಕದಲ್ಲಿ...

ಕನಸು Dream

ಕಿರುಬರಹ : ರೂಡಿಯಂತೆ…

– ತೇಜಶ್ರೀ. ಎನ್. ಮೂರ‍್ತಿ. ಮೊನ್ನೆದಿನ ಜೋರು ಮಳೆ, ಒಂದೇ ಸಮನೆ ಗುಡುಗು ಸಿಡಿಲಿನ ಅಬ್ಬರ. ಕರೆಂಟ್ ಕೂಡ ಇರಲಿಲ್ಲ ರಾತ್ರಿ. ಮಲಗುವಾಗ ಪುಸ್ತಕ ಓದುವುದು ನಂಗೊಂದು ಅಬ್ಯಾಸ. ಅಂದು ನಮ್ಮ “ವಿದ್ಯುತ್...

ಕವಿತೆ: ನಲಿ ನಲಿದು ಕುಣಿದ ಆ ದಿನಗಳು

– ಸುರಬಿ ಲತಾ. ನಲಿ ನಲಿದು ಕುಣಿದ ಆ ದಿನಗಳು ಮತ್ತೇಕೋ ಇಂದು ನೆನಪಾದವು ಕಳೆದು ಹೋದ ಬಾಲ್ಯವಂತೂ ಬರದು ಸಿಹಿ ನೆನಪುಗಳಂತೂ ಮರೆಯದು ಮದುವೆ ಮಕ್ಕಳು ಸಂಸಾರ ನಲುಗಿದ ಮನಗಳಿಗೆ ಬೇಕಾಗಿದೆ ಒಲವಿನ...

ಎಳವೆಯ ನೆನಪುಗಳು: ಆಲೂಬಾತ್ ಮತ್ತು ಮರಕೋತಿ ಆಟ

– ಮಾರಿಸನ್ ಮನೋಹರ್. ಬೇಸಿಗೆ ರಜದಲ್ಲಿ ನನ್ನ ಅಜ್ಜಿಯ ಹಳ್ಳಿಯ ದೊಡ್ಡ ಬೇವಿನ ಮರದ ಕೆಳಗೆ ಗೋಲಿ ಆಡುತ್ತಿದ್ದಾಗ ಒಬ್ಬ ನಮಗಿಂತ ದೊಡ್ಡ ಹುಡುಗನ ಆಲೂಬಾತ್ ಪ್ಲಾನು ಸಾಕಾರ ಮಾಡಲು ನಾವು ಪಣತೊಟ್ಟಿದ್ದೆವು. ಈ...

village, hut, ಹಳ್ಳಿ ಮನೆ

ಎಳವೆಯ ನೆನಪುಗಳು: ದಪ್ಪಕ್ಕಿ ಊಟ, ಗೋಲಿಯಾಟ

– ಮಾರಿಸನ್ ಮನೋಹರ್. “ರೇಶನ್ ಅಂದ್ರೆ ಏನೋ?” ಅಂತ ನಾನು ಮೋನುವಿಗೆ ಕೇಳಿದ್ದಕ್ಕೆ ಅವನು ನಕ್ಕುಬಿಟ್ಟ. ಅವನ ಅಮ್ಮ ಸಿಮೆಂಟಿನ ಚೀಲದಿಂದ ಮಾಡಿದ್ದ ಕೈಚೀಲ ಕೊಟ್ಟಿದ್ದರು. ಅದನ್ನು ನಾನು ಹಿಡಿದುಕೊಳ್ಳುತ್ತೇನೆ ಕೊಡು ಅಂತ ತೊಗೊಂಡಿದ್ದೆ....