ಟ್ಯಾಗ್: ಒಕ್ಕಲಿಗ

ವ್ಯವಸಾಯ – ಆರೋಗ್ಯ

– ಸಿ.ಪಿ.ನಾಗರಾಜ. ಮದ್ದೂರಿನ ಸರ‍್ಕಾರಿ ಮಿಡಲ್‍ಸ್ಕೂಲಿನಲ್ಲಿ ಆರನೆಯ ತರಗತಿಯಲ್ಲಿ ನಾನು ಓದುತ್ತಿದ್ದಾಗ ನಡೆದ ಪ್ರಸಂಗವಿದು. ಆಗ ಅಯ್ದನೆಯ ತರಗತಿಯಿಂದ ತೇರ‍್ಗಡೆಯಾಗಿ ಆರನೆಯ ತರಗತಿಗೆ ಬರುತ್ತಿದ್ದ ವಿದ್ಯಾರ‍್ತಿಗಳು “ವ್ಯವಸಾಯ/ಆರೋಗ್ಯ” ಎಂಬ ಎರಡು ಸಬ್ಜೆಕ್ಟ್ ಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಂಡು ಎಂಟನೆಯ ತರಗತಿಯ ತನಕ ಓದುವ ಅವಕಾಶವಿತ್ತು. ನಮ್ಮ...

ಉಲಿ ಮಾರ‍್ಪಾಡಿನ ಗೆರೆಗಳು

– ಡಿ.ಎನ್.ಶಂಕರ ಬಟ್. ನುಡಿಯರಿಮೆಯ ಇಣುಕುನೋಟ – 26 ಕನ್ನಡ ನುಡಿ ಹಳ್ಳಿಯಿಂದ ಹಳ್ಳಿಗೆ, ಜಿಲ್ಲೆಯಿಂದ ಜಿಲ್ಲೆಗೆ ಮತ್ತು ಜಾತಿಯಿಂದ ಜಾತಿಗೆ ಬೇರೆ ಬೇರಾಗಿದೆಯೆಂಬುದು ನಮಗೆಲ್ಲ ಗೊತ್ತಿದೆ. ಮಯ್ಸೂರಿನವರ ಕನ್ನಡ ಒಂದು ತರವಾದರೆ ಮಂಗಳೂರಿನವರದು ಇನ್ನೊಂದು ತರ, ಮತ್ತು ದಾರವಾಡದವರದು ಮತ್ತೊಂದು ತರ. ಇಶ್ಟೇ...

ಜಾತಿವಿರೋದಕ್ಕೆ ಒಂದೇ ವಚನ ಸಾಕು

– ಸಿದ್ದರಾಜು ಬೋರೇಗವ್ಡ ವಚನ ಚಳುವಳಿ ಕಾಯಕಕ್ಕೆ ಮೇಲ್ಮೆ ಕೋಡುವ, ಸಾಟಿತನಕ್ಕೆ ಮೇಲ್ಮೆ ಕೊಡುವ, ದೇವರ ಅಡಿ ಎಲ್ಲರನ್ನೂ ಒಳಗೊಳ್ಳುವ ಚಳುವಳಿ. ಆದಶ್ಟೂ ಆಡುಮಾತನ್ನು ಬಳಸಿಕೊಂಡ ಸಲುವಿಗೆ ಅದು ಮುರುಕಲು ಸಾಹಿತ್ಯವಾಗದೆ ಮಂದಿಗೆ ತಲುಪಿತು. ಜಾತಿಯೇರ್‍ಪಾಡು ಇವೆಲ್ಲಾ ಬಗೆಗೆಳಲ್ಲೂ ವಚನಕಾರರಿಗೆ ವಿರುದ್ದವಾದುದು. ಜಾತಿಯೇರ್‍ಪಾಡು ಮಂದಿಯಲ್ಲಿ...