ಒಣಗಿದರೆ ಸವ್ದೆಯಾದೆ

ಒಣಗಿದರೆ ಸವ್ದೆಯಾದೆ…

–ತ.ನಂ.ಜ್ನಾನೇಶ್ವರ ಒಣಗಿದರೆ ಸವ್ದೆಯಾದೆ ಬಿಟ್ಟರೆ ಗೊಬ್ಬರವಾದೆ ಮಾರ್‍ಪಡಿಸಿದರೆ ಜಯ್ವಿಕ ಅನಿಲವಾದೆ ಜೋಪಡಿಗೆ ಚಪ್ಪರಕೆ ಸಾಮಗ್ರಿಯಾದೆ ಮನೆಗೆ ಮರಮುಟ್ಟಾದೆ ಕಯ್ಗಾರಿಕೆಗೆ ಕಚ್ಚಾ