ಕವಿತೆ: ಮೋಡಿ ಮಾಡಿಹಳು
– ಕಿಶೋರ್ ಕುಮಾರ್. ಮುಡಿಗೇರಿದ ಆ ಮಲ್ಲಿಗೆ ನಗು ಚೆಲ್ಲಿದೆ ಮೆಲ್ಲಗೆ ನಗು ನಗುತಲೆ ಬರುವೆಯ ಗೆಜ್ಜೆ ಸದ್ದ ಮಾಡುತ ನನ್ನಲ್ಲಿಗೆ ರೆಪ್ಪೆಗಳಿವು ಬಡಿಯದೆ ನಿಂತಿವೆ ನಿನ ಆ ಚೆಲುವ ಸವಿಯುತ ಅದೇನು ಚೆಲುವು...
– ಕಿಶೋರ್ ಕುಮಾರ್. ಮುಡಿಗೇರಿದ ಆ ಮಲ್ಲಿಗೆ ನಗು ಚೆಲ್ಲಿದೆ ಮೆಲ್ಲಗೆ ನಗು ನಗುತಲೆ ಬರುವೆಯ ಗೆಜ್ಜೆ ಸದ್ದ ಮಾಡುತ ನನ್ನಲ್ಲಿಗೆ ರೆಪ್ಪೆಗಳಿವು ಬಡಿಯದೆ ನಿಂತಿವೆ ನಿನ ಆ ಚೆಲುವ ಸವಿಯುತ ಅದೇನು ಚೆಲುವು...
– ಕಿಶೋರ್ ಕುಮಾರ್. ದಿನಗಳವು ಕಳೆದವು ಬಲು ಸಂತಸದಿ ಮುಂದೆಯೂ ಸಾಗುವ ಅದೇ ಹರುಶದಿ ನಿಂತಲ್ಲೇ ನಲಿದೆನು ನಿನ ನಗೆಯ ಕಂಡು ನೋಡುತಲೆ ಬೆರಗಾದೆನು ನಿನ ಚೆಲುವ ಕಂಡು ಬೇಸಿಗೆಯು ಕಳೆದಂತೆ ಮಳೆಗಾಲವು ಬರದೆ...
– ಕಿಶೋರ್ ಕುಮಾರ್. ಪ್ರಣಯವಿದು ಹೊಸದು ನಮ್ಮಬ್ಬಿರ ಹೊಸೆದಿದೆ ಒಲವಿನ ಹಾಸಿಗೆ ಹಾಸಿ ಕೈ ಬೀಸಿ ಕರೆದಿದೆ ಮನವರಳಿ ನಲಿದು ಹೊಸ ಹರುಶ ತಂದು ದಿನದಿನಕೂ ತುಡಿತ ಹೆಚ್ಚಿದೆ ನಾಳೆಯ ಕನಸುಗಳ ತಂದಿದೆ ಬಿಗಿಯಾಗಲಿ...
– ಕಿಶೋರ್ ಕುಮಾರ್. ಹೂವ ಹಿಡಿದು ನಿಲ್ಲುವುದಲ್ಲ ಉಡುಗೊರೆ ನೀಡಿ ಗೆಲ್ಲುವುದಲ್ಲ ಪ್ರೀತಿ ಇದು ಹುಡುಗಾಟವೂ ಅಲ್ಲ ತುಡಿತದಿಂದ ಮೊದಲಾಗಿ ಗೆಲುವವರೆಗೂ ಹೋರಾಡಿ ಕೊನೆವರೆಗೂ ಬಾಳಿ ಜೊತೆಗೂಡಿ ನಮ್ಮೊಬ್ಬರ ನಿಲುವಲ್ಲ ಇದು ಇಬ್ಬರ ನಿಲುವಿನ...
– ಕಿಶೋರ್ ಕುಮಾರ್. ತಿಂಗಳ ಬೆಳಕು ಮೆಲ್ಲನೆ ಜಾರಿ ಸೇರಿತು ನಿನ್ನಯ ಕಿರುನಗೆಯ ದಾರಿ ಬರಿಸಿತು ಒಲವಿನ ಜೋರು ಮಳೆಯ ತರಿಸಿತು ಈಗಲೇ ಮಾಗಿಯ ಚಳಿಯ ಇರುಳೇನು ಬೆಳಕೇನು ಗುರುತಿಸಲಾರೆ ಗುರುತಿಸಿ ಮಾಡುವುದೇನಿದೆ ನೀರೆ...
– ಕಿಶೋರ್ ಕುಮಾರ್. ಕರೆಯಿಲ್ಲದೆ ನೀ ಬಂದೆ ಕರೆ ನೀಡಲು ಮರೆಯಾದೆ ಮೌನದ ಕಡಲಿಗೆಸೆದು ಬಲು ದೂರಕೆ ನೀ ಹೋದೆ ಚಡಪಡಿಸುತ ನಾ ನಿಂದೆ ನೋಡದೇ ಹೊರಟೆ ನೀ ಮುಂದೆ ಬದುಕಿನ ನಗುವೆ ಹೊರಟಾಗ...
– ಮಹೇಶ ಸಿ. ಸಿ. ಓ ಪ್ರಿಯತಮೆ ನೀ ನನ್ನ ಕಂಗಳು ನಿನ್ನ ಹಿಂದೆ ಸುತ್ತುವೆ ಎಲ್ಲಾ ದಿನಗಳು ಸಾಕು ನಿನ್ನ ಒಲವು ನನಗೆ ಬೊಗಸೆಯಶ್ಟು ಪುನಹ ನಾನು ಕೊಡುವೆ ಪ್ರೀತಿ ಬೆಟ್ಟದಶ್ಟು ನೀನೆ...
– ಕಿಶೋರ್ ಕುಮಾರ್. ಕೂಗಳತೆಯ ದೂರದಲಿ ಕೂಗು ಹಾಕಿ ಹೋದವಳೇ ನಿನ್ನ ಕೂಗಿಗೆ ಕಾಯುತಿರುವೆ ಕಾಯಿಸದೆ ಬರುವೆಯ ಮನಸಿನಲ್ಲಿ ಆಸೆ ಹುಟ್ಟಿ ಹಿರಿದಾಗಿ ಬಿರಿಯುತಿದೆ ಪ್ರೀತಿ ನೀಡಿ ಉಳಿಸುವೆಯ ಈ ಇನಿಯನೆದೆಯ ಪ್ರತಿ ಬಾರಿ...
– ಮಹೇಶ ಸಿ. ಸಿ. ನೂರು ಮಡಿಯ ಮಾಡಿದರೇನು ಪಲ? ತನುಶುದ್ದಿ ಇಲ್ಲದ ಮೇಲೆ ದೇವನೆಶ್ಟು ಬೇಡಿದರೇನು ಪಲ? ಮನಶುದ್ದಿ ಇಲ್ಲದ ಮೇಲೆ ನೂರಾರು ಬಂದುಗಳು ಇದ್ದರೇನು ಪಲ? ತಾಯ ಒದ್ದು ಹೋದಮೇಲೆ ಬೆಟ್ಟದಶ್ಟು...
– ಕಿಶೋರ್ ಕುಮಾರ್. ಹಕ್ಕಿಗೆ ಗೂಡಿನಾಸರೆ ಮೀನಿಗೆ ನೀರಿನಾಸರೆ ಮೋಡಕೆ ಬಾನಿನಾಸರೆ ಈ ಬಾಳಿಗೆ ನೀ ನನಗಾಸರೆ ಮೂಡಿದೆ ಮಂದಹಾಸ ಉಕ್ಕಿದೆ ಉಲ್ಲಾಸ ಮನವೆಲ್ಲಾ ಸಂತೋಶ ನೀ ತಂದದ್ದೇ ಈ ಸಂತಸ ವರುಶಗಳ ಬಿತ್ತನೆಗೆ...
ಇತ್ತೀಚಿನ ಅನಿಸಿಕೆಗಳು