ಟ್ಯಾಗ್: ಕಂದಮ್ಮ

ಮರ ಹಂತಕರು

– ಕೌಸಲ್ಯ. ವಸಂತದ ಆಗಮನ ಗರ‍್ಬದ ಸಂಚಲನ ನಾ ಏನಂ ಮಾಡಲಿ ಬಸಿರ ನೂಕುವ ಸಮಯ ನೋವದು ತಾಳಲಾರೆ ಗರ‍್ಬದ ನೋವಲ್ಲ ಶಿಶುವನ್ನು ಕೊಲ್ಲುವರಿಹರು ಮರಣದ ಶಯ್ಯೆಯಲಿ ಮಲಗಿಹರು ಎನ್ನ ಕಂದಮ್ಮಗಳು ಕರುಣೆಯನ್ನು ಕಾಣದ...

ನಾ ಕಂಡ ದಿನಗಳವು..!

– ಅಜಯ್ ರಾಜ್. ನಾ ಕಂಡ ದಿನಗಳವು ಬೂರಮೆಯ ತಂಪು ಇಂಪಿನಲಿ ಶುಬ್ರ ಗಾಳಿಯ ಸುಮದುರ ಕಂಪಿನಲಿ ಬೆರೆತು, ರಮಿಸಿ, ಓಲಾಡಿದ ಮದುರ ನೆನಪುಗಳು ಆಕಾಶದ ಸ್ವಚ್ಚಂದ ಬಿಳುಪಿನಲಿ ಸಾಲು ಮರಗಳಡಿ ಬುಗುರಿಯಾಡಿಸಿ...

ಬರಗಾಲ ಬೇಸಿಗೆ ದುಮುಗುಡತೈತೊ

– ಚಂದ್ರಗೌಡ ಕುಲಕರ‍್ಣಿ. ಬರಗಾಲ ಬೇಸಿಗೆ ದುಮುಗುಡತೈತೊ ರೈತ ಬಡವರನು ಕಾಡುತಲೈತೊ ಹಸುಗೂಸು ಕಂದಮ್ಮ ಬಿಸಿಲಿನ ತಾಪಕ್ಕೆ ಉಸಿರಾಡೊ ಕಸುವಿಲ್ದೆ ಸಾಯುತಲೈತೊ ಹಸಗೆಟ್ಟ ಹುಸಿಬಳಗ ತುಸುವಾದರು ಕರುಣಿಲ್ದೆ ಹಸಿಹಸಿಯಾಗಿಯೇ ಸೆಗಣಿ ಮೇಯುತಲೈತೊ ಹನಿಹನಿ ನೀರಿಗೂ...

ಕಳಚಿ ಬಿತ್ತು 2014 ರ ಕೊಂಡಿ

– ಸಂತೋಶ್ ಇಗ್ನೇಶಿಯಸ್. ಹುಸಿ ಬದುಕಿನ ಹಸಿ ಹಸಿ ನೆನಪು ಕೊಳೆತು ನಾರುತಿತ್ತು ಹದಿನಾಲ್ಕು ಸಲುಬೆಯಲ್ಲಿ ಸಿಲುಕಿ ಸತ್ತು ಹೋಯಿತು ಕಳಚಿ ಬಿಡು ಇಪ್ಪತ್ತರ ಕೊಂಡಿಯಿಂದ ಕೊನೇಪಕ್ಶ ಮರೆತು ಬಿಡು ಇನ್ನಾದರೂ ಹದಿಹರಯ ಹದಿನಾಲ್ಕರ...

Enable Notifications