ಟ್ಯಾಗ್: ಕಡುಬು

ಜೋಳದ ಕಡುಬು Jolada Kadubu

ಜೋಳದ ಕಡುಬಿನ ಜೊತೆ ಹಸಿಮೆಣಸಿನಕಾಯಿ ಮತ್ತು ಪುಂಡಿ ಚಟ್ನಿ

– ಸವಿತಾ. ಜೋಳದ ಕಡುಬನ್ನು ಮಾಡುವ ಬಗೆ ಬೇಕಾಗುವ ಪದಾರ‍್ತಗಳು ಜೋಳದ ಹಿಟ್ಟು ಒಂದು ಬಟ್ಟಲು ಅಂದಾಜು ಅರ‍್ದ ಬಟ್ಟಲು ನೀರು ಸ್ವಲ್ಪ ಉಪ್ಪು ಮಾಡುವ ಬಗೆ ನೀರು ಕುದಿಸಿ ಅದಕ್ಕೆ ಹಿಡಿಯುವಶ್ಟು ಹಿಟ್ಟು ಸೇರಿಸಿ ತಿರುಗಿಸಿ ಮುದ್ದೆಯ ಹಾಗೆ ಮಾಡಿಕೊಳ್ಳಿ. ಸ್ವಲ್ಪ ಹೊತ್ತು ಆರಲು...

ಗಳಿಗ್ಗಡುಬು ಮತ್ತು ಬೆಲ್ಲದ ಬೇಳೆ Bellada Bele

ಅಡುಗೆ: ಗಳಿಗ್ಗಡುಬು ಮತ್ತು ಬೆಲ್ಲದ ಬೇಳೆ

– ಸವಿತಾ. ಬೇಕಾಗುವ ಪದಾರ‍್ತಗಳು: 1 ಲೋಟ ಗೋದಿ ಹಿಟ್ಟು 2 ಲೋಟ ಹೆಸರುಬೇಳೆ 1 ಲೋಟ ಬೆಲ್ಲ 4 ಬಾದಾಮಿ 6 ಗೋಡಂಬಿ 10 ಒಣದ್ರಾಕ್ಶಿ 2 ಲವಂಗ 4 ಏಲಕ್ಕಿ 1 ಚಮಚ ಗಸಗಸೆ 1/4 ಚಮಚ ಜಾಯಿಕಾಯಿ ಪುಡಿ 5 ಚಮಚ...

ಮಾಡಿ ಸವಿಯಿರಿ ಮೆಂತೆ ಕಡುಬು

– ಸುನಿತಾ ಹಿರೇಮಟ. ನಮ್ಮ ಕಡೆ ರವಿವಾರಕ್ಕ ಐತವಾರ ಅಂತಾರ. ಮೆಂತೆ ಕಡುಬು ಅಂತಂದ್ರ ಐತವಾರ ದಿನಾ ಆದಂಗ. ಕರೇ, ಅವ್ವಾ ಮಾಡೋ ಆ ಮೆಂತೆ ಕಡಬು ತಿಂದ, ಗಡದ್ದಾಗಿ ಒಂದ್ ನಿದ್ದಿ ಹೊಡದ್ರ, ಆ ವಾರದ ದಣಿವೆಲ್ಲಾ ಹಂಗ ಹಾರಿಹೋಗ್ತದ. ಮೆಂತೆ ಕಡಬು...

ಮಲೆನಾಡಿನ ಹೆಸರುವಾಸಿ ಅಡುಗೆ ‘ಅಕ್ಕಿ ಕಡುಬು’

– ಸಿಂದು ನಾಗೇಶ್. ಮಲೆನಾಡಿನ ಮನೆಮಾತಾಗಿರುವ ಬೆಳಗಿನ ತಿಂಡಿ ಅಂದರೆ ಅಕ್ಕಿ ಕಡುಬು. ಚಟ್ನಿ, ಕೆಸುವಿನೆಲೆ ಸಾರು, ಏಡಿ ಸಾರು, ಇಲ್ಲವೇ ಯಾವುದೇ ಬಾಡೂಟದ ಜೊತೆಗೆ ಇದನ್ನು ತಿನ್ನಲು ಚೆನ್ನಾಗಿರುತ್ತದೆ. ಕೇವಲ ಅಕ್ಕಿ ರವೆಯನ್ನು ಬಳಸಿ ಕಡುಬನ್ನು ಮಾಡುವುದರಿಂದ ಇದರ ಅಡುಗೆಗೆ ಹೆಚ್ಚಿನ ಸಾಮಾಗ್ರಿಗಳು...

ಗಣಪ ಬಂದ ನೋಡಿರೊ!

– ಚಂದ್ರಗೌಡ ಕುಲಕರ‍್ಣಿ. ಡೊಳ್ಳು ಹೊಟ್ಟೆ ಕುಳ್ಳ ಮೂರ‍್ತಿ ಬಂದ ನೋಡಿರೊ ಒಂಟಿ ಕೋರೆ ಆನೆ ಮೊಗದ ಚಂದ ನೋಡಿರೊ ಹರಿದ ಹೊಟ್ಟೆಗಾವು ಬಿಗಿದ ಗಂಟು ನೋಡಿರೊ ಇಲಿಯ ಹತ್ತಿ ಸಾಗುತಿರುವ ಕುಂಟು ನೋಡಿರೊ ಗೌರಿ ಮೈಯ ಬೆವರ ಮಗನ ಸಿರಿಯ ನೋಡಿರೊ ದುಡಿದು ತಿಂಬ...

ಮಾಡಿನೋಡಿ ಹಲಸಿನ ಹಣ್ಣಿನ ಕಡಬು

– ಕಲ್ಪನಾ ಹೆಗಡೆ. ಹಲಸಿನ ಹಣ್ಣಿನ ಸಿಹಿ ಕಡಬು ತಿಂದಿದ್ದೀರಾ? ಸಾಮಾನ್ಯವಾಗಿ ಮಲೆನಾಡಿನಲ್ಲಿ ಎಪ್ರಿಲ್, ಮೇ, ಜೂನ್ ತಿಂಗಳಲ್ಲಿ ಹಲಸಿನಕಾಯಿ ಹಣ್ಣು ಆಗುವ ಸಮಯ. ಅದನ್ನು ತಂದು, ಈ ತಿಂಗಳುಗಳಲ್ಲಿ ಮನೆ ಮನೆಯಲ್ಲಿ ಮಾಡುವ ಕಡಬಿನ ರುಚಿ ತುಂಬಾ ಚೆನ್ನಾಗಿರುತ್ತೆ. ಹಲಸಿನ ಹಣ್ಣು ಸಿಕ್ಕಾಗ...