ಟ್ಯಾಗ್: ಕನ್ನಡಿಗ

ಕನ್ನಡಿಗರ ಒಗ್ಗಟ್ಟನ್ನು ಸಾರುವ ‘ಅಟಕೂರಿನ ಕಲ್ಬರಹ’

– ಕಿರಣ್ ಮಲೆನಾಡು. ಅಟಕೂರಿನ ಕಲ್ಬರಹವು (ಆಟಗೂರು, ಅತಗೂರು, ಅತ್ಗೂರ್, ಅಟ್ಕೂರ್, ಅಟುಕೂರು ಎಂದೂ ಕೇಳ್ಪಡಬಹುದು) ಕ್ರಿ .ಶ. 949-950ರ ಹೊತ್ತಿನ ಒಂದು ಹಳೆಗನ್ನಡದ ಕಲ್ಬರಹ. ರಾಶ್ಟ್ರಕೂಟ ಮತ್ತು ಪಡುವಣ ಗಂಗರು ಸೇರಿ...

ಪ್ರೊ. ಎಮ್. ಎನ್. ಶ್ರೀನಿವಾಸ್ – ನಾವು ಅರಿಯಬೇಕಿರುವ ಸಮಾಜಶಾಸ್ತ್ರದ ಅರಿಗ

– ಹರ‍್ಶಿತ್ ಮಂಜುನಾತ್. ಪ್ರೊ. ಎಮ್. ಎನ್. ಶ್ರೀನಿವಾಸ್ ಎಂಬ ಮಹಾನ್ ಸಮಾಜಶಾಸ್ತ್ರದ ಅರಿಗರ ಬಗೆಗಿನ ಅರಿವು ನಮಗಿರುವುದು ಕೊಂಚ ಕಡಿಮೆಯೇ ಸರಿ. ಏಕೆಂದರೆ ಅವರು ತಮ್ಮ ಸಮಾಜಶಾಸ್ತ್ರದ ಕುರಿತು ಬರೆದಿರುವ ಬಹುತೇಕ ಬರಹಗಳು ಆಂಗ್ಲ ನುಡಿಯಲ್ಲಿರುವುದು...

ಬಾನೋಡಗಳಲ್ಲೂ ಕಾಣಲಿ ಕನ್ನಡ

– ವಿವೇಕ್ ಶಂಕರ್. ಇತ್ತೀಚಿನ ದಿನಗಳಲ್ಲಿ ಬಾನೋಡಗಳಲ್ಲಿ ಮಂದಿ ಒಂದೂರಿಂದ ಇನ್ನೊಂದು ಊರಿಗೆ ಹೋಗುತ್ತಿರುವ ಎಣಿಕೆ ತುಂಬಾ ಹೆಚ್ಚಾಗಿದೆ. ಈಗಿನ ಬಿರುಸಿನ ಬದುಕಿಗೆ ತಕ್ಕ ಹಾಗೆ ಈ ಬಾನೋಡಗಳ ಓಡಾಟ ಕೂಡ ತುಂಬಾ ಹೆಚ್ಚಾಗಿದೆ....

ಕೇಂದ್ರಿಯ ವಿದ್ಯಾಲಯ ತರುವುದೊಂದು ಸಾದನೆಯೇ ಅಲ್ಲ

– ರತೀಶ ರತ್ನಾಕರ. ಲೋಕಸಬೆ ಚುನಾವಣೆ ಹತ್ತಿರ ಬರುತ್ತಿರುವ ಹೊತ್ತಿನಲ್ಲಿ ಚುನಾವಣಾ ಸುದ್ದಿಗಳು ಸುದ್ದಿ ಹಾಳೆಗಳಲ್ಲಿ ರಾರಾಜಿಸುತ್ತಿವೆ. ಯಾವ ಯಾವ ಪಕ್ಶದಿಂದ ಯಾರು ನಿಲ್ಲುತ್ತಿದ್ದಾರೆ, ಯಾರು ಗೆಲ್ಲಬಹುದು, ಯಾವ ಪಕ್ಶಕ್ಕೆ ಹೆಚ್ಚಿನ ಸೀಟುಗಳು ಹೋಗಬಹುದು,...

ಮಂದಿಯಾಳ್ವಿಕೆಯ ‘ಹನಿ’ಗಳು

ಮಂದಿಯಾಳ್ವಿಕೆಯ ‘ಹನಿ’ಗಳು

–ರತೀಶ ರತ್ನಾಕರ (1) ಬೇರ್‍ಮೆಯ ಬೆಂಕಿಯ ಹೊತ್ತಿಸಿ ಒಳಗೊಳಗೆ ಒಂದಾದ ನಾಡನ್ನು ಒಡೆಯುವ ಹಮ್ಮುಗೆ| ಹುನ್ನಾರ ಹೊಸೆದಿದೆ ಮಂದಿಯಾಳ್ವಿಕೆಯ ಕೊಲೆಗೆ ‘ಹೂ’ ಕೂಡ ‘ಕಯ್’ ಜೋಡಿಸಿತು ಕೊನೆಗೆ! (2) ಬಡಗದಿಂದ್ಯಾರೋ ಬಂದಿಳಿದ ಇಲ್ಲಿಗೆ...

ಕೊನೆಯಾಗಬೇಕು ಹಿಂದಿ ಹೇರಿಕೆ ನಮ್ಮ ಮೆಟ್ರೋದಲ್ಲಿ

–ರತೀಶ ರತ್ನಾಕರ. ಬೆಂಗಳೂರಿನ ನಗರದೊಳಗೆ ಎರಡನೇ ಹಂತದ ಮೆಟ್ರೋ ರಯ್ಲಿನ ಓಡಾಟ ಆರಂಬವಾಗಿದೆ. ಈ ನಲಿವಿನ ಜೊತೆ ಜೊತೆಯಲ್ಲೇ ಒಂದು ನೋವಿನ ಸುದ್ದಿಯೂ ಇದೆ ಅದು ಯಾವ ಕಾರಣವು ಇಲ್ಲದೇ ಮೆಟ್ರೋ ರಯ್ಲಿನ...

ಕನ್ನಡಿಗ ಮತ್ತು ಹಳಮೆ

– ಹರ‍್ಶಿತ್ ಮಂಜುನಾತ್. ಕರ‍್ನಾಟಕದ ಹಳಮೆಯ ಅರಕೆಗಾರರಲ್ಲಿ ಒಬ್ಬರಾದ ಹೆಸರಾಂತ ಹಳಮೆಗಾರ, ಅರಕೆಗಾರ, ಕಲ್ಬರಹ ತಜ್ನ, ಕನ್ನಡಿಗ ಡಾ|| ಪಿ. ಬಿ. ದೇಸಾಯಿಯವರ ಇಡೀ ಹೆಸರು ಡಾ. ಪಾಂಡುರಂಗ ರಾವ್ ಬೀಮ್ ರಾವ್ ದೇಸಾಯಿ...

ಒಗ್ಗಟ್ಟಿನ ಹೋರಾಟಕ್ಕೆ ಬಂದ ಗೆಲುವಿನ ಬುತ್ತಿ

–ರತೀಶ ರತ್ನಾಕರ. ಕನ್ನಡಿಗ ಕ್ರಿಕೆಟ್ ಪ್ರೇಮಿಗಳ ಕಣ್ಣೆಲ್ಲಾ ದೂರದ ಹಯ್ದರಾಬಾದಿನ ರಾಜೀವ್ ಗಾಂದಿ ಅಂತರಾಶ್ಟ್ರೀಯ ಕ್ರೀಡಾಂಗಣದ ಮೇಲೆ ನೆಟ್ಟಿತ್ತು. ಶನಿವಾರದ ಸಂಜೆಯ ಹೊತ್ತಿಗೆ ಕರ‍್ನಾಟಕವು ಹದಿನಯ್ದು ವರುಶಗಳ ಬಳಿಕ ರಣಜಿ ಟ್ರೋಪಿಯನ್ನು ಮುಡಿಗೇರಿಸಿಕೊಳ್ಳುವ...

ಅರಿಮೆಗೊಂದು ಕನ್ನಡಿಗನ ಕೊಡುಗೆ

– ಹರ‍್ಶಿತ್ ಮಂಜುನಾತ್. ಇತ್ತೀಚಿನ ದಿನಗಳ ಬಹಳ ಬೇಡಿಕೆಯ ಉರುವಲು ಪೆಟ್ರೋಲ್. ಈ ಪೆಟ್ರೋಲ್ ಬೆಲೆಯಲ್ಲಿ ಹೆಚ್ಚಿನ ಬದಲಾವಣೆಗಳನ್ನು ಕಾಣುತ್ತಾ ಬಂದಿದ್ದೇವೆ. ಅದರಲ್ಲಿಯೂ ಪೆಟ್ರೋಲ್ ಬೆಲೆ ಏರಿಕೆಯ ಕಹಿ ಉಂಡಿದ್ದೇ ಹೆಚ್ಚು. ಇದು ನೇರವಾಗಿ...

ಹಲತನವು ಹಿರಿದು

–ರತೀಶ ರತ್ನಾಕರ ಬಾಗಿಲಿಗೆ ಬಂದಿರುವ ಬೇಡುಗನೆ ಕೇಳು ನನಗಾಗಿ ನೀ ಏನ್ ಮಾಡುವೆ ಹೇಳು? ನಾಲೆಯ ನೀರಿಗೆ ನೆಲೆಯಾಗ ಬೇಕು ನಮ್ಮದೇ ನೆಲವನ್ನು ಉಳಿಸಿದರೆ ಸಾಕು| ಗಡಿಯನ್ನು ಬಿಡಿಯಾಗಿ ಮಾರದಿರು ನೀನು ನುಡಿಯನ್ನು...