ಟ್ಯಾಗ್: ಕನ್ನಡ ಚುಟುಕು ಕವಿತೆಗಳು

ಕವಿತೆ: ಅದೊಂದಿತ್ತು ಕಾಲ

– ನಿತಿನ್ ಗೌಡ.  ಅದೊಂದಿತ್ತು ಕಾಲ ಮದುರ ಬಾವನೆಗಳ ತೊಗಲು ಗೊಂಬೆಯಾಟ ಜರುಗುತಿತ್ತು; ಒಲುಮೆ ಎನ್ನುವ ಪರೆದೆಯ ಹಿಂದೆ; ತಿರುಗಿ ನೋಡಲು ಆ ಗಳಿಗೆಯ, ನೆನಪೆಂಬ ಬುತ್ತಿಯನು ತೆರೆದು.. ಪುಳಕಗೊಳ್ಳುವುದು ಮನ, ಸಾರ್‍ತಕತೆಯ ಬಾವದಲಿ.....

ಕಿರುಗವಿತೆಗಳು

– ನಿತಿನ್ ಗೌಡ.  ನನ್ನಮ್ಮ ನಿನ್ನ ಮುನಿಸ ಹಿಂದಿನ ಗುಟ್ಟನು ನಾ ಅರಿಯದವನೇನು? ನಿನ್ನ ಶಿಸ್ತಿನ ಕಡಿವಾಣದ ಗುಟ್ಟನು ನಾ ಅರಿಯದವನೇನು? ನಿನ್ನೊಳು ಇರುವ ಅಂಜಿಕೆಯ ಹಿಂದಿನ ಗುಟ್ಟನು ನಾ ಅರಿಯದವನೇನು? ಎನ್ಗೆಲುವ ಬಯಸುತ...

ರಾದಾಕ್ರಿಶ್ಣ

– ಸವಿತಾ. ನೆನೆದರೆ ಸಾಕು ಮನದಲಿರುವನು ಆ ನಲ್ಲ ಗೊಲ್ಲನು ನಂಟಾದರೂ ಎಂತಹುದು ನಿರ‍್ಮೋಹ ಒಲವದು ಇಣುಕಿಣುಕಿ ಬರುವನು ರಾದೆಯ ಕೆಣಕಲು, ಅವಳ ಮನದ ಬ್ರುಂದಾವನದೊಳು ಕ್ರಿಶ್ಣನೊಬ್ಬನೇ ಸಕನು, ಅವನೇ ರಾದಾಕ್ರಿಶ್ಣನು ( ಚಿತ್ರಸೆಲೆ:...

ಕವಿತೆ: ಬಾಳುತಿರು

– ಶಿವಮೂರ‍್ತಿ. ಹೆಚ್. ದಾವಣಗೆರೆ. ನಶ್ವರದ ಜೀವನದಲಿ ನನ್ನದು ನನ್ನದೆಂದು ನಾಚಿಕೆ ಮಾನ ಮರ‍್ಯಾದೆ ಬಿಟ್ಟು ಬಾಳದಿರು ನಿನ್ನದೆಂಬುದಿಲ್ಲಿ ನಿನ್ನದಲ್ಲೆಂಬುದ ತಿಳಿಯದೆ ನೀನು ನೀರ ಮೇಲಣ ಗುಳ್ಳೆಯಂತಾಗದಿರು ನುಡಿದಂತೆ ನಡೆಯದೆ, ನಡೆದಂತೆ ನುಡಿಯದೆ ನೂರೆಂಟು...

ಕವಿತೆ: ಮುಕುತಿಯ ಆರ್‍ತನಾದ

– ನಿತಿನ್ ಗೌಡ. ಕಳೆದುಕೊಳ್ಳಬೇಕಿದೆ ನನ್ನನು ನಾನು, ಮತ್ತೆ ನನ್ನ ನಾ ಪಡೆದುಕೊಳ್ಳುವ ಸಲುವಾಗಿ; ಕಳಚಬೇಕು ನಾ ಉಟ್ಟ ನಾನೆಂಬ ಅರಿವೆಯ; ಮೀಯಬೇಕು, ಮನಕಂಟಿದ ಕೆಸರೆಂಬ ಮೋಹ ತೊಳೆಯುವ ಸಲುವಾಗಿ, ಅದುವೆ ನೋಡು ತೀರ್‍ತಸ್ನಾನ;...

ಕಿರುಕವಿತೆ: ತುಸುಹೊತ್ತಿನ ಕಾಮನಬಿಲ್ಲು

– ನಿತಿನ್ ಗೌಡ. ತುಸುಹೊತ್ತಿನ ಕಾಮನಬಿಲ್ಲು ಎಶ್ಟೊಂದು ಸುಂದರವಾಗಿರುವೆ ನಾ; ಬಹುಶಹ ಈ ಅಂದ ನೀ ನೋಡುವ ನೋಟದಲ್ಲಿರುವುದೇನೋ? ಎಶ್ಟೊಂದು ಸೊಗಸು ಈ ಬದುಕು; ಬಹುಶಹ ಈ ಸೊಗಸು, ನೀ ಬಾಳುವ ಪರಿಯಲ್ಲಡಗಿರುವುದೇನೋ? ಎಶ್ಟೊಂದು...

ಕಿರುಗವಿತೆ: ಎನ್ನೊಲುಮೆಯ ಪೈರು

– ನಿತಿನ್ ಗೌಡ. ಎನ್ನೊಲುಮೆಯ ಪೈರು ಕತ್ತಲೊಳು ಜಳಪಿಸೋ ಕೋಲ್ಮಿಂಚಿನಹಾಗೆ.. ಮನದ ಮನೆಯ ಮೂಲೆಯಲಿ ಎಲ್ಲೋ, ಮಿಂಚಿ ಮರೆಯಾಗುತಿದೆ, ನಿನ್ನಿರುವಿಕೆಯ ನೆನಪು.. ಸಾಕಿಶ್ಟು ಮಿಂಚು, ಮನದ ಕತ್ತಲೆಯ ಸರಿಸಿ ಒಲುಮೆಯ ಬೆಳಕು ಬೆಳಗಿಸಲು, ಕೊನೆಗೆ;...

ಕಿರುಗವಿತೆಗಳು

– ನಿತಿನ್ ಗೌಡ. ಮನದಾಲೋಚನೆಯ ಅಲೆಗಳು ಹರಿಯುವವು ಮನದಾಲೋಚನೆಯ ಅಲೆಗಳು ಎಡೆಬಿಡದೆ.. ಕಟ್ಟುಹಾಕಲಾದೀತೆ ಇವುಗಳ ಹರಿವನು? ಕಟ್ಟುಹಾಕಬಹುದೇನೋ ಒಂದೊಮ್ಮೆ! ಹರಿಯಲು ಬಿಟ್ಟರೆ ತನ್ನಶ್ಟಕೆ ಇವುಗಳನು; ತಡೆದುನಿಲ್ಲಿಸುವ ಬದಲು.. ****** ಕಡಲಂಚು ಕಡಲಂಚಲಿ ನಡೆಯುವುದು ನೇಸರನ...

ಕಿರುಗವಿತೆಗಳು

– ನಿತಿನ್ ಗೌಡ. ಕಡಲ ನೀರ ಸೋಕಿಸಿ ಬರಡಾದಂತಿದೆ ಎನ್ ಮನದ ಬಾವನೆಯ‌ ಬಯಲು; ತಣಿಸಬಾರದೇಕೆ ನೀ , ನಿನ್ನೊಲವೆಂಬ ಕಡಲ ನೀರ ಸೋಕಿಸಿ; ****** ಮೋಡದಂಚನು‌ ಮೀರಿ ಮನದೊಳು ಹುದುಗಿದ ಒಲುಮೆಯ ಬಾವನೆಗಳ...

ಕಿರುಗವಿತೆಗಳು

– ನಿತಿನ್ ಗೌಡ. ಕಾದ ಹಾಗೆ ಇಳೆಯು, ಮಳೆಯ ಬರುವಿಕೆಗೆ ಕಾದ ಹಾಗೆ ಮಳೆಯು ಮೋಡ ಕಾದ ಹಾಗೆ ಮೋಡ ನೀರಾವಿ ಕಾದ ಹಾಗೆ ಆವಿ ಬಿಸಿಲ‌ ಕಾದ ಹಾಗೆ ಇರುವುದು ಒಂದರ ಕೊಂಡಿ...