ಟ್ಯಾಗ್: ಕವಿತೆ

ಕೇಳೆ ನೀ ಜಾಣೆ..

– ಅಂಕುಶ್ ಬಿ. ಕೇಳೆ ನೀ ಜಾಣೆ ನನ್ನ ಮನದನ್ನೆ ಮನಸು ಕದ್ದವಳು ನೀನೆ ನನ್ನೆದೆಯ ಗುಡಿಯಲ್ಲಿ ಹಣತೆಯನು ಹಚ್ಚಿ ಬೆಳಕು ಚೆಲ್ಲಿದವಳು ನೀನೆ ಕಪ್ಪು ಕಣ್ಣಿನ ಕಡಲು ಗಾಳಿಗಾಡುತಿರಲು ಮುಂಗುರುಳು ಬೆಳದಿಂಗಳು ನಿನ್ನ...

ನೆನಪಿನ ಹನಿಗಳು

– ರತೀಶ ರತ್ನಾಕರ. (1) ಎಂದೂ ಸೇರದ ಹಳಿಗಳ ಮೇಲೆ ಸಾಗುವ ಹಳೆ ಉಗಿಬಂಡಿಯಲಿ ಹೋಗಲೇಬಾರದು ಅಲ್ಲಿ, ಬರೀ ಹಳೆ ನೆನಪುಗಳ ನೂಕುನುಗ್ಗಲು (2) ವಾರದ ಮಳೆಗೆ ನೆನೆದು ಮುದ್ದೆಯಾದ ನಾಯಿಗೆ ಹಿತ್ತಲ ಬಚ್ಚಲ...

ಹ್ರುದಯ, ಒಲವು, Heart, Love

ಕೂಗ್ಯಾಳ ಗೆಳತಿ ಬೆಳದಿಂಗಳ ದನಿಯಾಗ

– ಸದಾನಂದ.ಬ.ಸಕ್ಕರಶೆಟ್ಟಿ. 1. ಹರೆಯದ ಹೂವಿಗೆ ಹರುಶದಿ ಹೆಸರಿಟ್ಟವಳು ಸ್ತಗಿತವಾದ ದಡಕೆ ಅಲೆಯಾಗಿ ಬಂದವಳು ಅಲೆಮಾರಿ ರವಿಗೆ ಮೂಡಣ ತೋರಿಸಿದವಳು ತಡವಿಲ್ಲದೆ ನನ್ನಲಿ ಗ್ರುಹಪ್ರವೇಶ ಮಾಡಿದಳು ಬಿಡುವಿಲ್ಲದ ಮನಸ್ಸಿನ ಅಂಗಳವ ತೊರೆದಳು ಪೂರ‍್ಣವಿರಾಮ ಇಡಲು...

ಏನಾಗಿದೆ ನನಗೇನಾಗಿದೆ…

– ಸಿಂದು ಬಾರ‍್ಗವ್. ಏನಾಗಿದೆ ನನಗೇನಾಗಿದೆ ಮನಸೀಗ ಏಕೋ ಮರೆಯಾಗಿದೆ ಹಸಿರಾಗಿದೆ ಉಸಿರಾಗಿದೆ ನಿನ್ನ ಹೆಸರೀಗ ನನ್ನ ಉಸಿರಾಗಿದೆ ಕರಗಿದೆ ಮನ ಕರಗಿದೆ ಇಬ್ಬನಿಯಂತೆ ಈ ಮನ ಕರಗಿದೆ ಮುಳ್ಳಿನ ನಡುವಲಿ ಆ ಸುಮದಂತೆ...

ಮೀಡಿಯಟ್

– ಪ್ರವೀಣ್  ದೇಶಪಾಂಡೆ. ಕ್ಯಾಮರಾ ಕರಕರ ಸುದ್ದಿ ಬರಬರ ಸುದ್ದಿಗೆ ಗುದ್ದು ಬೀರಿನ ಲೋಟ ಬೇಕಾದ್ದ್ ಹೇಳ್ತಾರ ಕೊಟ್ಟರೆ ನೋಟ ಹದ್ದಿನ ರೆಕ್ಕಿಲೆ ಮಿಸೈಲು ಹಾರಿಸಿ ಕಾಗಿ ಕೈಯಾಗ ಕಾಪಿ ತರಿಸಿ ಸತ್ಯವು ಸಾಯದು...

ಇನ್ನ ತಡಮಾಡಿದ್ರ ನೀ ಹಿಂಗ..

– ಸದಾನಂದ.ಬ.ಸಕ್ಕರಶೆಟ್ಟಿ.   1. ಎದ್ಯಾಗಿನ ಮಾತು ಬಯಲಾಗ ಬಂದು ಹಸಿಯಾತ ಅಂಗಳ ಕಿವಿಮ್ಯಾಲೆ ಹಾಕೊಳಲಿಲ್ಲ ನೀ ನನ್ನ ಮಾತು ಹೇಳಿ ಆತು ತಿಂಗಳ ಇನ್ನ ತಡಮಾಡಿದ್ರ ನೀ ಹಿಂಗ ಆಗತೈತಿ ನನ್ನ ಹ್ರುದಯ...

ಅವಳಪ್ಪುಗೆಯ ಮುದ ಸಾಕೆನ್ನ ಬದುಕಿಗೆ

– ಹರ‍್ಶಿತ್ ಮಂಜುನಾತ್. ಯಾರವಳು ಅಲಂಕಾರಕೆ ಅಡಿಯಿಟ್ಟವಳು ಯಾರವಳು ಬಣ್ಣ ಬೆಡಗ ಮೆರುಗೆಂದವಳು ಅವಳು ಬಲ್ಲಳೇ ಎನ್ನವಳ ಲಾವಣ್ಯವ ಕಣ್ ಕಾಡಿಗೆ ಹೆಚ್ಚಿಸುವ ತಾರುಣ್ಯವ ? ನೋಟದೊಳಗದೇನ ಇಟ್ಟನೋ ಪರಶಿವ ತಾನ್ ಮರುನುಡಿಗೆ ಎಡೆ...

ನವಿಲಿನ ಅಂದ

– ಚಂದ್ರಗೌಡ ಕುಲಕರ‍್ಣಿ. ನವಿಲೆ ನಿನ್ನ ಅಂದದ ಬಗೆಗೆ ಎರಡೆ ಎರಡು ಮಾತು ಒಳಗುಟ್ಟನ್ನು ಹೇಳಲೆ ಬೇಕು ಮನಸು ಹೋಗಿದೆ ಸೋತು ಯಾವ ಸೋಪು ಶ್ಯಾಂಪು ಬಳಸಿ ದಿನವೂ ಜಳಕ ಮಾಡ್ತಿ ರೇಶ್ಮೆ ತುಪ್ಪಳ...

ಅಪ್ಪಾ… ಬಾ ಮತ್ತೆ ಮಗುವಾಗು

– ಸಿಂದು ಬಾರ‍್ಗವ್. ಅಪ್ಪ, ಮಗುವಾಗಿದೆಯಲ್ಲವೇ ನಿನ್ನ ಮನಸ್ಸೀಗ ನಾನೂ ಮಗುವೇ ಇನ್ನು ನಿನಗೀಗ ನನ್ನ ಕಣ್ಣಲ್ಲಿ ಕಣ್ಣೀರ ನೋಡಲು ಬಯಸದವ ನೀನು ನಿನ್ನ ಪ್ರೀತಿಯ ತೋರಿಸಲು ಹೆಣಗಾಡಿದವ ನೀನು ಅಶ್ಟು ದಡ್ಡಿ ನಾನಲ್ಲಪ್ಪ…...

ಅಮ್ರುತ ಗಳಿಗೆ

–  ದರೆಪ್ಪ ಕುಂಬಾರ. ಹಿಂದೆ ತುರ‍್ತು ನಿರ‍್ಗಮನ ಇರುವ ಚಡ್ಡಿ ಮುಂದೆ ಅಂಗಿಗೆ ಇಲ್ಲ ಒಂದೆರಡು ಬಿಡ್ಡಿ ಕನ್ನಡಿ ಕಾಣದ ಸಿಂಬಳ ಸೋರುವ ಮೂತಿ ಆದರೆ ಅಮ್ಮನಿಗೋ ದ್ರುಶ್ಟಿ ತೆಗೆಯುವ ಪ್ರೀತಿ ಅತ್ತರೆ...