ಬಾವ ತರಂಗ
– ಸುರಬಿ ಲತಾ. ಮ್ರುದು ಬಾವದ ಮದುರ ಗೀತೆ ನೀನು ನಿನ್ನ ನೋಡಿ ನಲಿದೆ ನಾನು ಅಪಸ್ವರವು ಇರದು ಎಂದೂ ನಿನ್ನಲಿ ಪ್ರೀತಿಯ ಚಿಲುಮೆ ಕಂಡೆ ಕಣ್ಣಲಿ ಮಾತು ಅತೀ ಮದುರ ಅದಕ್ಕೆಂದೇ ನಿನ್ನಲಿ...
– ಸುರಬಿ ಲತಾ. ಮ್ರುದು ಬಾವದ ಮದುರ ಗೀತೆ ನೀನು ನಿನ್ನ ನೋಡಿ ನಲಿದೆ ನಾನು ಅಪಸ್ವರವು ಇರದು ಎಂದೂ ನಿನ್ನಲಿ ಪ್ರೀತಿಯ ಚಿಲುಮೆ ಕಂಡೆ ಕಣ್ಣಲಿ ಮಾತು ಅತೀ ಮದುರ ಅದಕ್ಕೆಂದೇ ನಿನ್ನಲಿ...
– ಚಂದ್ರಗೌಡ ಕುಲಕರ‍್ಣಿ. ದೊಡ್ಡ ಕಿವಿಯ ಬೋಳು ತಲೆಯ ಗಾಂದಿಗೊಂದು ನಮನ | ದುಂಡು ಗಾಜು ಕನ್ನಡಕದ ತಾತಗೊಂದು ಕವನ | ಬಡಕು ದೇಹ ತುಂಡು ಬಟ್ಟೆ ಆತ್ಮ ಬಲವು ಅಸಮ | ಸ್ವಂತ...
– ಪ್ರವೀಣ್ ದೇಶಪಾಂಡೆ. ಎತ್ತರಕ್ಕೇರಲು ಗಗನಚುಂಬಿ ಕಟ್ಟಡಗಳೊಡನೆ ಸ್ಪರ‍್ದೆಗಿಳಿದ ಮನುಜನಿಗೆ ಆಗಸ ಕಾಣಲೊಲ್ಲದು ಅಗಲವಾಗಲು ನುಣುಪಾದ ರಸ್ತೆಗಳೊಡನೆ ಚೂಪಾಗಿದೆ ಸಹನೆ ಲ್ಯಾಪ್ಟಾಪಿನ ಮೇಲೆ ಹೂಗಳ ಕವರು ಒಳಗೆ ನೇಚರ್ ವಾಲ್ ಪೇಪರು ಅಂತೇ, ನಗುವೂ...
– ಸುರಬಿ ಲತಾ. ಕಲ್ಲಿನಲ್ಲಿ ಮರಳಲ್ಲಿ ಬರೆದೆವು ಇಬ್ಬರ ಹೆಸರನ್ನು ಒಮ್ಮೆ ಕಣ್ಣು ಮುಚ್ಚಿ ನೀ ನೆನೆ ಅದನ್ನು ಕಾಯಾದ ಮಾವು ಹಣ್ಣಾಯಿತು ನಮ್ಮ ಸ್ನೇಹವು ಒಲವಾಯುತು ಮಾತೆಲ್ಲವೂ ಮೌನವಾಯಿತು ಸಲಿಗೆಯು ಮರೆಯಾಯಿತು...
– ಎಡೆಯೂರು ಪಲ್ಲವಿ. ಹ್ರುದಯವನ್ನೇ ಬರೆದಿರುವೆ ನಿನ್ನ ನಾಮಕಮಲಗಳಿಗೆ ನೀ ಸಿಕ್ಕದಿರನೆಂಬ ನೋವಿನ ಬಾವನೆಯೇ ಸಿಹಿಯಾಗಿದೆ ಈ ಜನ್ಮಕ್ಕೆ ಸಾಲುವಶ್ಟು ನಾ ಪೂಜಿಸುವ ವ್ಯಕ್ತಿತ್ವ ನಾ ಆರಾದಿಸುವ ಪುರುಶ ನೀನಲ್ಲದೆ ಮತ್ತೊಬ್ಬನಿಲ್ಲ ನೆನೆದಶ್ಟು ಸಿಹಿ...
– ಅಜಯ್ ರಾಜ್. ಪತ್ರಕರ‍್ತನ ಬದುಕಿದು ಅಲೆಮಾರಿಯ ಅಂತರಂಗ ಕೊಂಚ ಹಾದಿ ತಪ್ಪಿದರೂ ಬದುಕು ನೀರವತೆಯ ರಣರಂಗ ಸದಾ ಸುದ್ದಿಯ ಬೆನ್ನಟ್ಟುವ ತವಕ ನರನಾಡಿಯಲಿ ಕಂಪಿಸುವುದು ಕಾಯಕದ ನಡುಕ ನಡುಕವೋ, ನಾಟಕವೋ ಕುಹಕವೋ, ಸಂಕಟವೋ...
– ಸುರಬಿ ಲತಾ. ಮಲಗು ದೊರೆ ಸುಕವಾಗಿ ಮರೆತು ಎಲ್ಲ ನೋವು, ಹಾಯಾಗಿ ದೇವರು ಕೊಟ್ಟ ನೆರಳಲ್ಲಿ ನೀ ಮಗುವಂತೆ ಮಡಿಲಲ್ಲಿ ಪರಿಸ್ತಿತಿ ಬದಲಾದರೇನು ಬಡತನ ಬಳಿ ಬಂದರೇನು ದೇವನಲ್ಲಿ ಕತ್ತಲಿರದು ಒಳ್ಳೆಯ ಕಾಲ...
– ಕಿರಣ್ ಮಲೆನಾಡು. ಕೆಚ್ಚೆದೆಯ ಕಲಿಗಳ ಎಂಟೆದೆಯ ಬಂಟರ ನಾಡು ಕಬ್ಬಿಗರ ಶರಣರ ಅರಿಗರ ಹುಟ್ಟಿಸಿದ ನಾಡು ಮಯೂರ ಪುಲಕೇಶಿ ಬಲ್ಲಾಳ ರಾಯಣ್ಣ ನಾಲ್ವಡಿಗಳ ನಾಡು ಬಯಲು-ಬೆಟ್ಟ ಹಳ್ಳ-ಕೊಳ್ಳ, ಕಡಲ ಮಡಿಲ ನಾಡು...
– ಸಿಂದು ಬಾರ‍್ಗವ್. ಜೀವನದ ಸಂತೆಯಲಿ ತಿರುಗ ಹೊರಟಿರುವೆ ನಿನ್ನೆ ಅಲ್ಲಿ ಇಂದು ಇಲ್ಲಿ ನಿಂತಿರುವೆ ಕನಸುಗಳನ್ನೆಲ್ಲ ಹರಡಿ ಕುಳಿತಿರುವೆ ಕೇಳಿದವರಿಗೆಲ್ಲ ಕತೆಯ ಹೇಳುತಿರುವೆ ಕೊಳ್ಳುವರೋ ಮಾನ ಹರಾಜು ಹಾಕುವರೋ ಅವರನೇ ನಂಬಿರುವೆ...
– ನವೀನ ಪುಟ್ಟಪ್ಪನವರ. ಮಲ್ಲಿಗೆಯ ಮನಸವಳದು ತಂಪೆಲರ ಚಿಟಪಟ ಕಲರವ ಕೂಗು ಅವಳದು ಪ್ರೀತಿ ಕಾಳಜಿಯಿಂದ ಮನ ಗೆದ್ದವಳು ಯಾರಿವಳು ಯಾರಿವಳು ಮುತ್ತಿನ ಮಳೆಯಲ್ಲಿ ಮರೆಯಾದವಳು ಸ್ನೇಹದಿಂದ ಹೆಣೆದ ಪ್ರೀತಿ ಕಾಳಜಿಯ ಬಲೆಯಲ್ಲಿ...
ಇತ್ತೀಚಿನ ಅನಿಸಿಕೆಗಳು