ಟ್ಯಾಗ್: ಕವಿತೆ

ದುಡಿಮೆಯಿದ್ದೆಡೆ ಬದುಕು

– ರತೀಶ ರತ್ನಾಕರ. ಹೊಟ್ಟೆಗೆ ಹಿಟ್ಟು ಬಿದ್ದೀತೆ ಹೊಲವ ಬರಿಗಣ್ಣಿಂದ ಕಂಡೊಡನೆ? ನೆಲವ ಉತ್ತು ಬಿತ್ತು ಪೊರೆದೊಡೆ ಮೊಳೆತು ತೂಗುವುದೋ ತೆನೆ| ಬಂಡೆಯೊಡೆದು ಬರಿಗಲ್ಲಾದೀತು ಬಿಸಿಲು ಮಳೆಗೆ ಸವೆದು ಮಣ್ಣಾದೀತು ಕಡುಗಲ್ಲ ಕಡೆದು ತೀಡಿದೊಡೆ...

ನೀನು ಇರದ ಬದುಕಲಿ ಇನ್ನೇನಿದೆ

– ಶ್ರುತಿ ಪ್ರಬುಸ್ವಾಮಿ.   ನೀನು ಇರದ ಬದುಕಲಿ ಇನ್ನೇನಿದೆ ಕಾಲಿ ಹಾಳೆಗೂ ನಿನ್ನದೇ ಕನವರಿಕೆ ಪದಗಳಿಗೂ ನೀನಿರದ ಬದುಕಿಗೆ ಬರಲು ಹೆದರಿಕೆ ಬಿಳಿ ಹಾಳೆಗೆ ಜೀವ ತಂತು ನಿನ್ನೆ ಬಾವನೆಗಳೆಂಬ ರಂಗಿನ...

ಆಟೋಮೊಬಾಯ್ಲ್ ಇಂಜಿನೀಯರ್ ಅಳಿಯನ ದೀಪಾವಳಿ ಕಾರುಬಾರು

– ಜಯತೀರ‍್ತ ನಾಡಗವ್ಡ.   ದೀಪಾವಳಿಗೆ ಹೋಗುತಲಿರುವೆ ಮಾವನ ಮನೆಗೆ ಬಾರಿ ಉಪಚಾರ ಮಾಡುವರು ಅತ್ತೆ-ಮಾವಾ ನೆಚ್ಚಿನ ಅಳಿಯನಿಗೆ ಕೊಡಿಸಬಹುದೇ ಟೊಯೋಟಾ ಲಿವಾ? ಊರಿನಲಿ ನಮ್ಮ ಮಾವನಿಗೆ ದೊಡ್ಡ ಇಮೇಜು ನನಗೆ ಸಿಗಬಹುದೇ...

ಉಳಿಸಿರಿ ಬೆಳೆಸಿರಿ ನಮ್ಮಯ ನುಡಿಸಿರಿ

– ರತೀಶ ರತ್ನಾಕರ.   ಉಳಿಸಿರಿ ಬೆಳೆಸಿರಿ ನಮ್ಮಯ ನುಡಿಸಿರಿ ಒಡೆಯದೇ ಒಂದಾಗಿರಿ ಆರದೆ ಎಂದು ಬೆಳಗುತಿರಿ|| ಯಾರೋ ಎಸೆದ ಚೂರಲ್ಲ ಮಾರಿಕೊಳ್ಳಲು ಒಬ್ಬರದಲ್ಲ ಇದು ನೆತ್ತರ ಬಸಿದು ಬೆವರನು ಸುರಿದು ಹಿರಿಯರು ಕೊಟ್ಟ...

ಎದೆಯಲ್ ಯಾರೋ ಗಜಲ್ ಹಾಡಿದಂತೆ ಆಗಿರಲ್

– ಡಾ|| ವಿ. ನಾಗೇಂದ್ರಪ್ರಸಾದ್. ಎದೆಯಲ್ ಯಾರೋ ಗಜಲ್ ಹಾಡಿದಂತೆ ಆಗಿರಲ್ ಮಳೆಬಿಲ್ ತೋರೋ ಮುಗಿಲ್ ನನ್ನ ದಿಲ್ ನನ್ನ ದಿಲ್ ಹೋದಲ್ ಬಂದಲ್ ಅವಳೇ ಕಾಣಲ್ ಕನಸಲ್ ನೆನಪಲ್ ನನ್ನನೇ ಕೂಗುವಳ್ ನೋಟದಲ್...

ನೀ ಚೆನ್ನುಡಿ ಕನ್ನಡ

– ಕಿರಣ್ ಮಲೆನಾಡು.   ನೀ ಚೆನ್ನುಡಿ – ಈ ನಿನ್ನ ಬಣ್ಣಿಸದಸಳ ಚೆಲುವು, ಒಲವು ನೀ ಹೆನ್ನುಡಿ – ಈ ನಿನ್ನ ಮುಪ್ಪಿರದ ಹಿರಿತನ ನೀ ನಲ್ನುಡಿ – ಈ ನಿನ್ನ ನವಿರಾದ...

ಸೂರು ಕಟ್ಟಿ ಕೊಡುವ ಸೂರಿಲ್ಲದವರ ಬದುಕು

– ಗೀತಾಮಣಿ. ಸದ್ದಿಲ್ಲದೇ ಸೋರಿ ಹೋಗುತ್ತದೆ ಸೂರು ಕಟ್ಟಿ ಕೊಡುವ ಸೂರಿಲ್ಲದವರ ಬದುಕು ಕನಸಲ್ಲೇ ಕರಗಿ ಹೋಗುತ್ತದೆ ಕನ್ನಡಿಯೊಳಗೆ ಕಟ್ಟಿಟ್ಟ ಗಂಟಿನಂತೆ ಕನಸು ಕಾಣುವ ವಯಸು ಹರಡಿಕೊಳ್ಳುತ್ತದೆ ಹಾಸಿಗೆ, ದಿಂಬು, ಹೊದಿಕೆ, ಆರೈಕೆ, ಹಾರೈಕೆಗಳಿಲ್ಲದೇ...

‘ಚಿತ್ರ’ ಕಂಡು ಹುಟ್ಟಿದ ಪದಗಳು

– ರತೀಶ ರತ್ನಾಕರ. (ಈ ಮೇಲಿನ ಚಿತ್ರ ಪ್ರೇಮ ಯಶವಂತ್ ಅವರ ಕೈಚಳಕ. ಚಿತ್ರ ಬರೆದ ಕೆಲವೇ ಹೊತ್ತಿನಲ್ಲಿ ಇದನ್ನು ಹಂಚಿಕೊಂಡರು. ಆ ಚಿತ್ರವನ್ನು ನೋಡಿ ಈ ಕೆಳಗಿನ ಸಾಲುಗಳು ಹುಟ್ಟಿದವು. ಸಾಲುಗಳು ಚೆನ್ನಾಗಿವೆ...

ಕನ್ನಡವೊಂದೇ ಎಲ್ಲದಕುತ್ತರ

– ಕಿರಣ್ ಬಾಟ್ನಿ. ಕನ್ನಡಿಗರ ನಡುವೆ ಒಗ್ಗಟ್ಟನ್ನು ಹೆಚ್ಚಿಸಬೇಕಾದ ಈ ಸಮಯದಲ್ಲಿ, ಒಗ್ಗಟ್ಟು ಮುರಿಯುವ ಕೆಲಸ ನಡೆಯುತ್ತಿರುವ ಬಗ್ಗೆ : ಯಾವುದು ಉತ್ತರ, ಎಲ್ಲಿಂದುತ್ತರ? ಕನ್ನಡವೊಂದೇ ಎಲ್ಲದಕುತ್ತರ. * ನುಡಿದರೆ ಮುತ್ತಿನ ಹಾರವು...

ನೆಲ್ದಾಗೆ ನೀರಿಲ್ದಂಗ್ ಆಗ್ತಯ್ತೆ

– ಶ್ರೀನಿವಾಸಮೂರ‍್ತಿ ಬಿ.ಜಿ. ನೆಲ್ದಾಗೆ ನೀರಿಲ್ದಂಗ್ ಆಗ್ತಯ್ತೆ ಗಿಡಮರ‍್ದಲ್ಲಿರೋ ತ್ಯಾವ ಕಾಣ್ದಂಗ್ ಆಗ್ತಯ್ತೆ ಪ್ರಾಣಿ ಪಕ್ಸಿಗಳು ಬದುಕಿಯೂ ಸತ್ತಂಗವೆ ತುಸು ಕರುಣೆಯ ತೋರಯ್ಯ ಮಳೆರಾಯ ಬಿಸಿಲಾಗೆ ಬೆಂದು ಚರ‍್ಮ ಬಾಯ್ಬಿಡ್ತಯ್ತೆ ಗೆದ್ಲು ಸೋಕಿದ್ ಮರ‍್ದಂಗೆ...