ಸನಿಹದ ಕಾತರ
– ಪುಟ್ಟರಾಜು.ಕೆ.ಎಸ್. ನೀ ಸನಿಹಕೆ ಬರುವೆ, ನನ್ನ ಮನದ ಮರೆಯಲ್ಲಿ ಕಾಡುವೆ… ನೀ ಕನಸ ಕೊಡುವೆ, ಅದರಲ್ಲಿ ನೀ ನನ್ನ ಜೊತೆ ಇರುವೆ…. ಈ ಕಲ್ಪನೆಯ ಪರವಶದ ಚಿತ್ತಾರವು ನೀನು.. ನನ್ನೀ ಜನುಮದ ಸಾರ್ತಕತೆಗೆ...
– ಪುಟ್ಟರಾಜು.ಕೆ.ಎಸ್. ನೀ ಸನಿಹಕೆ ಬರುವೆ, ನನ್ನ ಮನದ ಮರೆಯಲ್ಲಿ ಕಾಡುವೆ… ನೀ ಕನಸ ಕೊಡುವೆ, ಅದರಲ್ಲಿ ನೀ ನನ್ನ ಜೊತೆ ಇರುವೆ…. ಈ ಕಲ್ಪನೆಯ ಪರವಶದ ಚಿತ್ತಾರವು ನೀನು.. ನನ್ನೀ ಜನುಮದ ಸಾರ್ತಕತೆಗೆ...
– ಬಸವರಾಜ್ ಕಂಟಿ. ಇನ್ನೊಂದು ದಿನ ಮತ್ತೊಂದು ಹಗಲು, ನಡೆದಿದೆ ಬದುಕಿನ ನಾಟಕ. ನಿದ್ದೆಯಿಂದೇಳುತ್ತಲೇ ಅಣಿಯಾಗಬೇಕು ಕತೆ ಮುಂದುವರಿಸಲೇ ಬೇಕಲ್ಲ? ನಟಿಸುವ ಆಸೆಯೋ, ಅನಿವಾರ್ಯವೋ, ಪಾತ್ರವೇ ತಿಳಿಯದ ಗೊಂದಲವೋ. ಇಶ್ಟವೋ, ಕಶ್ಟವೋ ಬಿಡದೆ ಸಾಗಿದೆ, ಅಡೆತಡೆಗಳ...
– ಆದರ್ಶ ಬಿ ವಸಿಶ್ಟ. ನಾನೇನು ತಪ್ಪು ಮಾಡಿರುವೆ, ನೀನೇ ಹೇಳು ಪ್ರಬುವೇ ?? ನನಗೂ ಇರದೇ ಆಸೆ ? ಆಡುವ, ಹಾಡುವ, ಕುಣಿಯುವ! ಅವಳ ಕೈಗೆ ಕೊಟ್ಟ ಬೊಂಬೆಯ ಬಿಂಬವಶ್ಟೆಯೇ ನನ್ನ ಕಣ್ಣಿಗೆ!!...
– ಆದರ್ಶ ಬಿ ವಸಿಶ್ಟ. ಕಾವಿಯ ಕಾನದಿ ಅಡಗಿಸಿಟ್ಟೆವು, ಮಂತ್ರದ ಬೇಲಿಯ ಹಾಕಿಬಿಟ್ಟೆವು, ಗುಡಿಯ ಗೋಡೆಯಲಿ ಕೂಡಿಹಾಕಿದೆವು, ಏನೇ ಆಗಲಿ ನೀ ನಮ್ಮವನು ಪುಟ್ಟ ಕೆಲಸಕ್ಕೆ ಗುಡಿಯೇ ಸಾಕು, ಬಾರಿ ಕೋರಿಕೆಗೆ ಮಹಲಿರಬೇಕು, ಬಳಿಯಲಿ...
– ಆದರ್ಶ ಬಿ ವಸಿಶ್ಟ. ಬಿಚ್ಚುಮಲ್ಲಿಗೆ ಮೊಗದವಳೆ, ಬಾಗಿಲ ಬಳಿ ನಿಂತವಳೆ ಲಜ್ಜೆಯಿಂದ ಕದವ ಕೆರೆವ ಮುದ್ದು ಬೆರಳೆ, ನೀ ಹಚ್ಚಿದ ಪ್ರೇಮದ ಹಣೆತೆಯಿನ್ನೂ ಉರಿಯುತಿದೆ ಬೆಚ್ಚಗಿನ ಹ್ರುದಯ ಮಂದಿರದಲ್ಲಿ ಮಬ್ಬುಗತ್ತಲಲ್ಲಿ ಕೈ ಹಿಡಿದು,...
– ರತೀಶ ರತ್ನಾಕರ. ಚೆಲುವ ಬಿಂದಿಗೆಯೊಳಗೆ ಹೊಳೆವ ತಿಂಗಳ ಪಡಿನೆಳಲು ಬೆಳೆಯುತಿದೆ ಬೆಳಗುತಿದೆ ಅಲುಗದೆ ತಿಳಿನೀರು ತುಂಬಿರಲು| ಮೇಲ್ನೆಲದ ಕೊಳದೊಳಗೆ ಮುತ್ತಿನ ತತ್ತಿಯ ಬಿಟ್ಟಿಹರು ಹೊತ್ತೊತ್ತಿಗೆ ತುತ್ತನಿಕ್ಕಲು ಬಲಿತು ಬೀರುವುದು ಹೊಗರು| ಹೂದೋಟದ ಬಾನಿಯೊಳು...
– ಜಯತೀರ್ತ ನಾಡಗವ್ಡ. ಆಗಿಲ್ಲವಂತೆ ಉತ್ತರ ಕರ್ನಾಟಕದ ಏಳಿಗೆ ಇಲ್ಲಿಯವರೆಗೆ ಬಿಡುಗಡೆಯಾದ ಕೋಟಿಗಟ್ಟಲೆ ಹಣ ಸೇರಿದ್ದು ಯಾರಿಗೆ? ಬೆಳೆಯುತಿರಲಿ ನಮ್ಮ ನಾಯಕರ ಉದ್ಯಮ, ರೀಯಲ್ ಎಸ್ಟೇಟು ಆದರೂ ಮುಕ್ಯಮಂತ್ರಿಯಾಗಲು ಬೇಕು ಇವರಿಗೊಂದು ಹೊಸ...
– ಹರ್ಶಿತ್ ಮಂಜುನಾತ್. ಮುನಿಸಿ ಕೊಂಡಿದೆ ಮನದ ಕೋಗಿಲೆ ಬರೆವಾ ಕಯ್ಗಳನೂ ಬರಿದು ಮಾಡಿದೆ ಬರೆಯದಂತೆ ಹರಿದಾ ಹಾಳೆಯನೂ ಬಿಗಿದಿಹ ಕುಂಚ ಪದಗಳ ಕಡಲು ಸುಡುತಿದೆ ಒಡಲನ್ನೂ ಹುಟ್ಟುವ ಮೊದಲೇ ಸುಟ್ಟಾ ಸ್ವರವೂ...
– ಹರ್ಶಿತ್ ಮಂಜುನಾತ್. ತಾನೊಂದ ನೆನೆದೊಡೆ, ದಯ್ವವೊಂದ ಬಗೆವುದು ತಾನಿತ್ತ ನಡೆದೊಡೆ, ವಿದಿಯತ್ತ ಎಳೆವುದು ಅತ್ತಿಂದಿತ್ತಿಗೆ ಅಲೆದು ಎಳೆದು ಬಳಲಿ ಬೆಂಡಾಗಿ ಸತ್ತೆನೋ ಹೊಯ್ ಹೊಯ್ ಎಂದು ಹವ್ಹಾರಿಹನು ಮನುಜ ...
– ರತೀಶ ರತ್ನಾಕರ. ನೆನಪಿದೆಯಾ ನಾವು ಕಂಡಂತ ಬೆಳಕು ಇಬ್ಬರೂ ಕೂಡಿ ಇರುಳನ್ನು ಕಳೆವಾಗ| ತಂಟೆ ಮಾಡುವ ತುಂಟ ತಿಂಗಳ ಅಟ್ಟಿಸಿಕೊಂಡು ಹೋಗುವಾಗ| ಸಿರಿಮನೆಯ ಮಾಡ ಸೂರಂಚಿನಲ್ಲಿ ಅಗೊ ನೋಡು ಒಮ್ಮೆ ಇಣುಕಿದ್ದು ಹೋದ|...
ಇತ್ತೀಚಿನ ಅನಿಸಿಕೆಗಳು