ಟ್ಯಾಗ್: ಕವಿತೆ

ನಿನ್ನ ಕನಸು

– ಬರತ್ ಕುಮಾರ್. ನಿನ್ನ ಕನಸ ಹೆರಲು ನಾನ್ಯಾವ ಸೊಗಸ ಕೂಡಲಿ ನಿನ್ನ ನನಸಿನಲ್ಲೇ ನೆನೆದಿರುವಾಗ ಕನಸು ಕನಸಿನೊಂದಿಗೇ ಕನಲಿರುವಾಗ ಕಲೆತು ಮಾತಾಡಲು ನಿನ್ನ ನೆನಪಿನ ದನಿಗೂಡಿದಾಗ ನಿನ್ನ ಮೊಗವೇ ಕಣ್ಣಕುರ‍್ಚಿಯಲಿ ಕೂತಿರುವಾಗ ನಿನ್ನ...

ತುಸುವಾದರು ಮರೆ ಬದುಕಿನ ತುಡಿತ

ಹಗಲಿಳಿದು ಗೋದೂಳಿ ಹೊತ್ತಾಗಿರಲು ಉರಿದುರಿದ ರವಿ ತುಸು ತ೦ಪಾಗಿರಲು ಬಾನಲ್ಲಿ ಹೊನ್ನಿನ ಹೊಳೆ ಮೂಡಿ ಅಡಗಿದ್ದ ತ೦ಗಾಳಿ ಗಿಡದೆಲೆಗಳ ದೂಡಿ ಹರಡಿದ್ದ ಕರಿಮೋಡಗಳು ಸರಸರನೆ ಒಂದಾಗಿ ಪಟಪಟನೆ ಸುರಿಸಿದವು ಪ್ರೀತಿಯ ಮುತ್ತುಗಳ ಒಲವಿನ...

ಕಾಡುವುದು ನಿನ್ನ ನೆನಪು

– ಬರತ್ ಕುಮಾರ್. ನಿನ್ನ ನೆನಪು ಕಾಡುವುದು ಕಡಲಾಗಿ ಮೂಡುವುದು ಒಡಲಲ್ಲಿ ಅಲೆಗಳಾಗಿ ನಿನ್ನ ನೆನಪು ತೋಡಿಕೊಳಲೆನ್ನ ಬೇನೆ ಆಡಿಕೊಳ್ವರು ಜನರು ಕೂಡುವುದಕೆ ನೀನಿಲ್ಲದೆ ಕಾಡುವುದು ನಿನ್ನ ನೆನಪು ಬೆರಳ ತುದಿಗಳೆನ್ನ ನಿನ್ನನೆ ನೆನೆಯುತಿಹವು...

ಎತ್ತಿಗೇನು ಒಂದಿಶ್ಟು ಹುಲ್ಲು ಸಿಕ್ಕರಾಯ್ತು

ಅವನು ತನ್ನತನ, ಇವನು ತನ್ನ ಮನ, ಹೇರುತಿರಲು ಹತ್ತು.. ಕನ್ನಡಿಗನು ಅದರರಿವು ಇಲ್ಲದೆಯೇ ಹೊರುತಲಿರುವ ಎತ್ತು. ಎತ್ತಿಗೇನು ಒಂದಿಶ್ಟು ಹುಲ್ಲು ದಿನದಲ್ಲಿ ಸಿಕ್ಕರಾಯ್ತು, ದುಡಿಸುವವನು ಯಾರಾದರೇನು ಹಸಿರೆಲ್ಲ ಅವನದಾಯ್ತು. ಕತ್ತಿನಲ್ಲಿ ಬಲವಿಲ್ಲದಾಗ ನೆನಪಾಗುತಾನೆ...

“ನಾನು ಎಲ್ಲಿದ್ದೆನಮ್ಮ, ಎಲ್ಲಿಂದ ನನ್ನ ಕರೆತಂದೆ?”

ಇಂಗ್ಲಿಶ್ ಮೂಲ: ರಬೀಂದ್ರನಾತ ಟಾಕೂರ ಎಲ್ಲರಕನ್ನಡಕ್ಕೆ: ಶಶಿಕುಮಾರ್ “ನಾನು ಎಲ್ಲಿದ್ದೆನಮ್ಮ, ಎಲ್ಲಿಂದ ನನ್ನ ಕರೆತಂದೆ?” ಎಂದು ಮಗು ತನ್ನ ತಾಯ ಕೇಳಿತು. “ನೀನೆನ್ನ ಎದೆಯಲಿ ಬಯಕೆಯಾಗಿದ್ದೆ ಕಂದಾ” ಎಂದು ಅರೆ ಅಳುನಗುವಿನಲಿ ತಾಯಿ...

ಇಳಿಸಂಜೆ ಹೊತ್ತು ಮುತ್ತಿನಾ ಮತ್ತು

– ಆನಂದ್ ಜಿ. ಇಳಿಸಂಜೆ ಹೊತ್ತು ಮುತ್ತಿನಾ ಮತ್ತು ಬೆಚ್ಚನೆಯ ಅಪ್ಪುಗೆ ಬಿಸಿಯುಸಿರ ಮೆಚ್ಚುಗೆ ಕಣ್ಣಮಿಂಚಿನ ಸೆಳೆತ ನನ್ನ ಎದೆಯಾ ಬಡಿತ ನಾಕವಿರುವುದು ಇಲ್ಲೇ ನಿನ್ನ ಬಿಗಿ ತೆಕ್ಕೆಯಲ್ಲೇ ನಮ್ಮ ಈ ಒಲವಿಗೆ...

ಕಯ್ಯೆ ಪೆನ್ನಾಗಿ ಬರೆಯಲಿ

ಕಯ್ಯೆ ಪೆನ್ನಾಗಿ ಬರೆಯಲಿ

ಸರಿ ಅಂತರ ಜಾಲ ಕಯಾಲಿ ಇರದಿರೆ ನೀನಾಗಿಬಿಡುವೆ ಕಾಲಿ ಪುಸ್ತಕಗಳೀಗ ಡಿಜಿಟಲ್ಲಲಿ ಕಯ್ಯೆ ಪೆನ್ನಾಗಿ ಬರೆಯಲಿ! ಬರಿ ಕಾಗದವೇಕೆ ಪರದೆಯಲಿ ತಪ್ಪ ರಬ್ಬರಿರದೆ ಅಳಿಸುತಲಿ ಬೇಕೆಶ್ಟು ಬಾರಿ ಅಶ್ಟೂ ಸಲ ತಪ್ಪಿದ್ದರೂ ಹೇಳುವ...

ಗೆಳತಿ, ನೀ ಇಲ್ಲದ ಹೊತ್ತು

ನೀ ದೂರ ಹೋದಾಗ ಹಾಕಲೆಂದೇ ಮೆಲುಕು ಬಿಟ್ಟು ಹೋಗಿರುವೆಯಾ ಇಲ್ಲಿ ನಿನ್ನೆನಪ ಗುಟುಕು? ಅಗಲಿಕೆಯ ಚಿಂತೆಗೆ ಒಳ ಹರುಕು ಮುರುಕು ನನ್ನೊಡತಿ, ಸಾಕು ನೀ ಹೋಗಿದ್ದು ಹಿಂತಿರುಗಿ ಬಾ ಚುರುಕು| ಹೊತ್ತಿಲ್ಲ ಗೊತ್ತಿಲ್ಲ...

ನೀ ಬಂದು ನಿಂತಾಗ

ನೀ ಬಂದು ನಿಂತಾಗ

[wpvideo RyjGkHg4] ನೀ ಬಂದು ನಿಂತಾಗ ಎಲ್ಲಯ್ಯ ಕೇಳು ಕಳಚಿತಾ ತೊದಲು ಇಂಗಿತಾ ನಡುಕ || ಪ || ನಿನ್ನ ಪೊಗಳಲು ಬಾಯಂಜಿತ್ತು ತೊದಲಿ ನಿನ್ನ ಬರೆಯಲು ಕಯ್ ಬೆದರಿತ್ತು ನಡುಗಿ ಅವರಂತೆ ನುಡಿಯದೊಡೆ...

ನೋಡಿ, ಹೀಗಿದೆ ಒಲವ ಜೋಡಿ!

ಕಣ್ ನೋಟ ಎಡತಾಕಿ ನಗು ಎದುರು ಬದರಾಗಿ ಎದೆಗೂಡು ನುಡಿದಿದೆ ಪಿಸುಮಾತಿನಲ್ಲಿ ಅಡಿಗಡಿಗೆ ಜೊತೆಯಿರುವ ತುಡಿತಗಳು ಹೆಚ್ಚಾಗಿ ಕಟ್ಟು ಬಿದ್ದವು ಇವು ಒಲವೆಂಬ ನಂಟಲ್ಲಿ। ಕಚಗುಳಿಯ ಮಾತುಗಳು ಹಸಿಬಿಸಿಯ ಮುತ್ತುಗಳು ಹಬ್ಬವಿದೊ ನಡೆಯುತಿದೆ ಹರೆಯದ ಬಯಕೆಗೆ ಅವನಿಗಾಗಿಯೇ ನಾನು ನನಗಾಗಿಯೇ ಅವಳು ಬರೆಯದೊಪ್ಪಂದವಿದೆ...

Enable Notifications