ಟ್ಯಾಗ್: ಕವಿತೆ

ಕೊರೊನಾ ವೈರಸ್, Corona Virus

ಕವಿತೆ : ಕೊನೆಯಾಗಲಿ ಕೊರೊನಾ

– ಶ್ಯಾಮಲಶ್ರೀ.ಕೆ.ಎಸ್. ನೀ ಮಹಾಮಾರಿಯೋ ಮರಣದ ರಾಯಬಾರಿಯೋ ತಿಳಿಯದು ಕೊರೊನಾ ನಿನ್ನ ಕೀಟಲೆಗೆ ಕೊನೆ ಎಂದಿಗೋ ತೋಚದು ಸದ್ದಿಲ್ಲದೆ ನುಗ್ಗಿ ಬಂದು ಜೀವಗಳ ಸಾಲಾಗಿ ನುಂಗುತಿಹೆ ಸಂತಸದ ಬೆಳ್ಳಿ ಮೋಡ ಚದುರಿ ದುಕ್ಕದ...

ಒಲವು, Love

ಕವಿತೆ : ನೀ ಬರುವ ದಾರಿ ಹಗಲೆಲ್ಲ ಕಾದು…

– ವೆಂಕಟೇಶ ಚಾಗಿ. ನನ್ನೆದಿಯ ಮ್ಯಾಲ ನೀನೇನ ಬರದಿ ನನಗರಿವು ಇಲ್ಲದ್ಹಾಂಗ ಎದಿಯೊಳಗ ಕುಂತ ನನ್ನೆಸರ ಕೂಗ್ತಿ ಎದಿಬಡಿತ ನಿಲ್ಲುವಾಂಗ ಹಗಲಿರುಳು ನಿನ್ನ ನೆನಪಾಗ ಕೊರಗಿ ಬಸವಳಿದು ಬೆಂದೆ ನಾನ ನೀ ಬರುವ...

biography, ಆತ್ಮಚರಿತ್ರೆ

ಕವಿತೆ: ಸಾರ‍್ತಕ ಬದುಕು

– ವೆಂಕಟೇಶ ಚಾಗಿ. ಕವನವ ಬರೆದೆನು ಕಲ್ಪನೆಯಿಂದಲೇ ಕನಸನು ಕಟ್ಟುವ ಪರಿಯಲ್ಲಿ ಅನುಬವದಿಂದಲೇ ಪಡೆದುದನೆಲ್ಲವ ಕವನದಿ ಬರೆದೆನು ಚಂದದಲಿ ಸುಕ-ದುಕ್ಕಗಳು ಬದುಕಿನ ದರ‍್ಪಣ ಕಾಲದ ಮಹಿಮೆಯ ಮಾಯೆಗಳು ಬದುಕಿನ ಸುಂದರ ಗಳಿಗೆಯ ಚಂದಿರ ತರುವನು...

ಕವಿತೆ : ವಿದಾಯ

– ಸ್ಪೂರ‍್ತಿ. ಎಂ. ಅದೇನು ಕಾಲದ ಮಾಯ ಬಂದೇ ಬಿಟ್ಟಿತು ಆ ಸಮಯ ಹ್ರುದಯವೆಲ್ಲ ದುಕ್ಕಮಯ ಹೇಳಬೇಕಲ್ಲಾ ಎಂದು, ವಿದಾಯ ಸಕಿಯೊಡನೆ ಕಳೆದ ಸಮಯ ಆ ಗಳಿಗೆ ಅಮ್ರುತಮಯ ಅದನೆನೆದು ಕೊರಗಿತು ಹ್ರುದಯ...

ಕಲಿಸುಗ, ಗುರು, ಶಿಕ್ಶಕ, Teacher

ಕವಿತೆ: ಶಿಕ್ಶಕರ ಕರ‍್ತವ್ಯ

– ವೆಂಕಟೇಶ ಚಾಗಿ. ವಿದ್ಯೆಯನರಸುತ ಶಾಲೆಗೆ ಬರುವ ಮುಗ್ದ ಮನಸ್ಸುಗಳ ಓದುವಿರಾ ಲೋಕದ ಗ್ನಾನವ ಅರ‍್ಜನೆಗೈದು ಸುಂದರ ಕನಸಿಗೆ ಬೆಲೆ ನೀಡುವಿರಾ ಮಕ್ಕಳ ದ್ರುಶ್ಟಿಗೆ ಸಮಾನರೆಲ್ಲರೂ ಬೇಕು ಸಮಾನ ದ್ರುಶ್ಟಿಯ ಶಿಕ್ಶಕರು ಮಕ್ಕಳ ಹ್ರುದಯದ...

ಕವಿತೆ: ಮೌನ ಕಾಡಿದೆ

– ವಿನು ರವಿ.   ಯಾಕೋ ಏನೋ ಮೌನವೊಂದು ಬಾವವೊಂದು ಹಾಡಾಗದೆ ಉಳಿದಂತೆ ನನ್ನ ಮನವ ಕಾಡಿದೆ ಎದೆಯ ತುಂಬಾ ಹೆಪ್ಪುಗಟ್ಟಿದ ರಾಗದೊಲುಮೆ ಬಿಡದೆ ಶ್ರುತಿಯಾ ಮಿಡಿದರೂ ಕವಿತಯೊಂದು ಕಣ್ಣ ತೆರಯದೆ ಮಳೆ ಹನಿಯ...

ಬಾರತದ ಬಾವುಟ, Indian Flag

ಕವಿತೆ : ಕಳಚಿದ ಆ ಕರಾಳ ದಿನಗಳು

– ಶ್ಯಾಮಲಶ್ರೀ.ಕೆ.ಎಸ್. ಉರುಳಿದವು ದಿನಗಳು ಕಳೆದವು ವರುಶಗಳು ಅಬ್ಬರಿಸಿದರು ವೈರಿಗಳು ತಾಯಿ ಬಾರತಾಂಬೆಯ ಮಡಿಲೊಳು ಬದುಕಬೇಕಾಯಿತು ಪರರ ಹಂಗಿನಲ್ಲಿ ಆಂಗ್ಲರ ಕಪಿಮುಶ್ಟಿಯಲ್ಲಿ ಸೆಣೆಸಬೇಕಾಯಿತು ಜೀವನ್ಮರಣ ಹೋರಾಟದಲ್ಲಿ ಪರಕೀಯರ ಕುತಂತ್ರದಲ್ಲಿ ಹೋರಾಡಿದರು ಮಹನೀಯರು ಕಾಳಗವ...

ಕಿರುಗತೆಗಳು, ಪುಟ್ಟಕತೆಗಳು, Nano Stories, Short Stories

ಪುಟ್ಟ ಕವನಗಳು

– ವೆಂಕಟೇಶ ಚಾಗಿ. ಚಂದ್ರ ಚಂದ್ರನೂ ಕೊರಗುತ್ತಾ ಕರಗುತ್ತಾನೆ ತನ್ನ ನಲ್ಲೆಯ ನೆನಪಿನಲ್ಲಿ ಆ ಹದಿನೈದು ದಿನ! ಒಪ್ಪಂದ ಈ ಹ್ರುದಯ ಅವಳೊಂದಿಗೆ ಒಪ್ಪಂದ ಮಾಡಿಕೊಂಡಿದೆ ನಕ್ಕಾಗ ನಗುವುದು ಮಂಕಾದಾಗ ಮರುಗುವುದು! ದಾಕಲೆ...

ನೆನಪು, Memories

ಕವಿತೆ : ಅರ‍್ತವಾಗದೆ ಆತ್ಮಸಕಿ…

– ಲೋಹಿತಾಶ್ವ. ಹೇಳಬೇಕೆ ಎಲ್ಲವನು ತುಟಿ ತೆರೆದು‌ ಮಾತಿನಲಿ ಅರ‍್ತವಾಗದೆ ಆತ್ಮಸಕಿ ನಿನಗೆಲ್ಲವು ಮೌನದಲಿ? ಬೇಸಿಗೆಯ ಬಿಸಿಲಲ್ಲಿ ಬೆಂದ ದರೆಗೆ ಕೇಳದೆಯೆ ತಣಿಸಲು ವರುಣ‌ ಬರನೆ? ಮಾತಿಲ್ಲದೆ ತೋಟದಲಿ ಹೂವ ಮೊಗ್ಗಿಗೆ ಅರಳೋ...

ಕವಿತೆ: ಬಾಲ್ಯದ ನೆನಪು

– ಶ್ಯಾಮಲಶ್ರೀ.ಕೆ.ಎಸ್. ಬಾಲ್ಯದ ನೆನಪದುವೇ ಅಚ್ಚರಿಗಳ ಬುತ್ತಿ ಮುಗ್ದ ಮನಸ್ಸಿನ ಬಾವಗಳ ಗುತ್ತಿ ಮತ್ತೆ ಮತ್ತೆ ಹಿಂತಿರುಗಿ ನೋಡಬೇಕೆನ್ನುವುದು ಮನವು ಅಡಿಗಡಿಗೂ ಅಡ್ಡಲಾಗಿ ನಿಂತಿರುವುದೀ ಕಾಲವು ಆಗು ಹೋಗುಗಳ ಅರಿವಿರದ ಸುಂದರ ವಯೋಮಾನವದು ಸ್ನೇಹಲೋಕದಲ್ಲಿ...

Enable Notifications OK No thanks