ಕವಿತೆ: ಬದುಕಾಗಲಿ ಬೆಳಕು
ವೀರೇಶ.ಅ.ಲಕ್ಶಾಣಿ. ಬಾಳಿನಲ್ಲಿ ಬ್ರಾಂತಿ ಸಾಕು ನಿತ್ಯವೂ ನಾವು ಬದುಕಬೇಕು ಸ್ಮರಣೆಯೊಂದೇ ಸಾಲದು ಸಹನೆ ಎಂದೂ ಸೋಲದು ನೀ ಎದುರಿಗಿರೆ ಜೀವನ ಕನಸಲ್ಲವೋ ಪಾವನ ಜೀವ ನಿತ್ಯ ನೂತನ ಹೊಂಬೆಳಕಿನ ಚೇತನ ಬಾಳಿದು ಬರಿ...
ವೀರೇಶ.ಅ.ಲಕ್ಶಾಣಿ. ಬಾಳಿನಲ್ಲಿ ಬ್ರಾಂತಿ ಸಾಕು ನಿತ್ಯವೂ ನಾವು ಬದುಕಬೇಕು ಸ್ಮರಣೆಯೊಂದೇ ಸಾಲದು ಸಹನೆ ಎಂದೂ ಸೋಲದು ನೀ ಎದುರಿಗಿರೆ ಜೀವನ ಕನಸಲ್ಲವೋ ಪಾವನ ಜೀವ ನಿತ್ಯ ನೂತನ ಹೊಂಬೆಳಕಿನ ಚೇತನ ಬಾಳಿದು ಬರಿ...
– ಕಿಶೋರ್ ಕುಮಾರ್. ಗುರುತು ಮಾಡಿ ಹೋದ ಜಾಗಗಳವು ಮತ್ತೆ ಮತ್ತೆ ನೆನಪಿಸಿವೆ ಆ ದಿನಗಳ ಮತ್ತೊಮ್ಮೆ ಹೋಗೋಣವೇ ಆ ದಿನಗಳಿಗೆ ಮುಂದೆಂದೂ ಮರೆಯಲಾಗದ ಕ್ಶಣಗಳಿಗೆ ಗೀಚಿದ ಪುಟಗಳೆಶ್ಟೋ, ನಿದ್ದೆಗೆಟ್ಟ ರಾತ್ರಿಗಳೆಶ್ಟೋ ಲೆಕ್ಕವಿಡಲು...
– ಮಹೇಶ ಸಿ. ಸಿ. ಅಸೂಯೆ ತುಂಬಿದ ಕಾಲ ಉರುಳಿ ಸಮಯವೀಗ ಬದಲಾಗಿದೆ ನಮ್ಮ ಮನೆಯ ನಂದಾದೀಪ ಬಿರುಗಾಳಿಗೆ ಆರಿ ಹೋಗಿದೆ ತಪ್ಪು ನಡೆದಾಗ ತಿದ್ದುವ ನಿನ್ನ ಮೇಲೆ ನನಗಾಗ ಕೋಪವು ತಪ್ಪಿನ ಅರಿವಾದಾಗ...
– ಸವಿತಾ. *** ಕೊನೆಯಾದವಳು *** ವಿದಿಯಾಟದಲ್ಲಿ ಕೊನೆಯಾದಳು ನೆನಪಿನ ಗೋರಿಯಲ್ಲಿ ಹಸಿರಾಗಿರುವಳು *** ಪ್ರೇಮ ಚಂದ್ರಿಕೆ *** ಕಂಗಳ ಒಲವಲಿ ಹೊಂಗನಸು ಮನೆ ಮಾಡಿ ಜೀಕುತಿಹುದು ಪ್ರೇಮದುಯ್ಯಾಲೆ ಬೆಳದಿಂಗಳ ರಾತ್ರಿಯನೂ ನಾಚಿಸುತಿಹಳು ಪ್ರೇಮ...
– ಮಹೇಶ ಸಿ. ಸಿ. ಅಪ್ಪನೆಂದರೆ ಆಕಾಶ ತಾನೆ ಸ್ಪೂರ‍್ತಿಯ ವ್ಯಕ್ತಿತ್ವದವನೇ ನನ್ನ ಜಗದ ದೊರೆಯು ನೀನು ನಮ್ಮ ಕಾಯುವ ಯೋದನು ನಿನ್ನ ಮೈಯ ಬೆವರ ಹನಿಯು ಹಸಿದ ಚೀಲವ ತುಂಬಿದೆ ಪ್ರೀತಿಗೆಂದೂ ಕೊರತೆಯಿಲ್ಲ...
– ಸವಿತಾ. *** ಕಾಲ *** ಕಲಬೆರಕೆ ಕಾಲದಲ್ಲಿ ಕಾಲ ಹರಣವಾಗುತ್ತಿರುವುದಶ್ಟೇ ಸತ್ಯ *** ಬೀಡಿ *** ಬದುಕಲು ಕಟ್ಟಿದಳು ಅವಳು ಬೀಡಿ ಚಟವಾಗಿ ಸೇದಿದ ಅವ ಅದೇ ಬೀಡಿ *** ಕಾಸಿನ ಬೆಲೆ...
– ಮಹೇಶ ಸಿ. ಸಿ. ಮೌನ ತೇರು ಸಾಗಿದೆ ನೋಡು ಮರೆಯಲಿ ಅಲೆಯೋ ಮನಸು ಶಾಂತವೀಗ ನನ್ನ ಮನದಲಿ ಮೇಗದಲ್ಲಿ ಅವಿತ ಶಶಿಯ ನೇತ್ರ ಹುಡುಕುತ ಕುಳಿತೆ ನಾನು ಚಳಿಯ ನಡುವೆ ಕಾಪಿ ಹೀರುತ...
– ನಿರಂಜನ ಕೆ ನಾಯಕ. ವಿದ್ಯೆಗೆ ಬೇಕಿಲ್ಲ ಗೋಡೆಯ ಸಾಲು ಪರೀಕ್ಶೆಯಲ್ಲ ಎದುರ ಕಟಿಣ ಸವಾಲು ಬರಿಯ ಪುಸ್ತಕವಲ್ಲ ಬವಿಶ್ಯದ ಕಾವಲು ಅನುಬವದಿ ಬೆಸೆದ ಅರಿವಿನ ಪಾಲು ಗೆರೆಗಳ ಕಳೆದ ಬೂಪಟದ ಗ್ನಾನ...
– ವೆಂಕಟೇಶ ಚಾಗಿ. *** ಹಗಲು *** ಅದೇ ಮಾತು ಹಗಲೇಕೆ ನರಕ ಎಲ್ಲ ಬಿಸಿಲಿನಿಂದ *** ರಾತ್ರಿ *** ಸ್ವಚ್ಚ ಆಗಸದಲಿ ಚುಕ್ಕಿಗಳ ಆಟ ಹಿತವಾಯ್ತು ರಾತ್ರಿ ಈ ಬೇಸಿಗೆಯಲಿ *** ಅರಣ್ಯ...
– ವೆಂಕಟೇಶ ಚಾಗಿ. *** ಬೇಸಿಗೆ *** ಕಾರ‍್ಕಾನೆ ಹೊಗೆ ಮಾಲಿನ್ಯ ಬಗೆ ಹೆಚ್ಚಿತು ಬೇಸಿಗೆ *** ಹಸಿರು *** ಹಸಿರು ಅಳಿಸಿ ಹಳದಿ ನಲಿದು ಬೆಂಕಿಯ ನಗು *** ಮಳೆ *** ಮಳೆಗೂ...
ಇತ್ತೀಚಿನ ಅನಿಸಿಕೆಗಳು