ಕವಿತೆ : ನೆನೆಯುತ್ತಲೇ ನೆನೆಯುತ್ತಲೇ..
– ಪ್ರಬು ರಾಜ. ಹಾಡುತ್ತಲೇ ಇತ್ತು ಹಾಡುತ್ತಲೇ ಇತ್ತು ಕೋಗಿಲೆ ಸುತ್ತಿರುವವರು ತನ್ನ ಗಮನಿಸದೆ ಇದ್ದುದ್ದ ಗಮನಿಸಿ ಹಾಡುತ್ತಲೇ ಇತ್ತು ಹಾಡುತ್ತಲೇ ಇತ್ತು ಕೋಗಿಲೆ ತನ್ನಿರುವಿಕೆಯ ನೆಲಕೆ ಸಾರುತ್ತಲೇ ಸಾರುತ್ತಲೇ ಸಾಗುತ್ತಲೇ ಇತ್ತು...
– ಪ್ರಬು ರಾಜ. ಹಾಡುತ್ತಲೇ ಇತ್ತು ಹಾಡುತ್ತಲೇ ಇತ್ತು ಕೋಗಿಲೆ ಸುತ್ತಿರುವವರು ತನ್ನ ಗಮನಿಸದೆ ಇದ್ದುದ್ದ ಗಮನಿಸಿ ಹಾಡುತ್ತಲೇ ಇತ್ತು ಹಾಡುತ್ತಲೇ ಇತ್ತು ಕೋಗಿಲೆ ತನ್ನಿರುವಿಕೆಯ ನೆಲಕೆ ಸಾರುತ್ತಲೇ ಸಾರುತ್ತಲೇ ಸಾಗುತ್ತಲೇ ಇತ್ತು...
– ವೆಂಕಟೇಶ ಚಾಗಿ. ವರುಶದಂಚಿಗೊಂದು ಪರೀಕ್ಶೆ ಬಂತು ಮಕ್ಕಳಿಗೆ ಈಗ ವರುಶವೆಲ್ಲ ಕಲಿತ ವಿಶಯಗಳಿಗೆ ಸಿದ್ದಗೊಳ್ಳಬೇಕು ಬೇಗ ಬೇಗ ಮನದಲ್ಲಿ ಬಯವೇಕೆ ಮನನ ಮಾಡಿಕೊಳ್ಳಿ ಇಂದೆ ತಿಳಿಯದಂತ ವಿಶಯಗಳನು ಕೇಳಿ ತಿಳಿದುಕೊಳ್ಳಿ ಇಂದೆ...
– ಶಂಕರ್ ಲಿಂಗೇಶ್ ತೊಗಲೇರ್. ಒಡಲ ಕಿಚ್ಚಿಗೆ ಕಡಲೆಲ್ಲಿಯ ಈಡು ಸುರಿ ಸುರಿದು ಸುರುಟಾಗುವೆ ನೀನು ಸಂತೆಯೊಂದಕೆ ಬಂದು ನಿಂದಿರುವೆ ಆದಶ್ಟು ತುಂಬಿಕೊ ಕೈಚೀಲವನು ತುಂಬಿಕೊಳ್ಳುವ ಕೈಚೀಲವೆ ಹರಿದರೆ ಹಣವಿದ್ದು ಪ್ರಯೋಜನವೇನು ಬಂದು ಬಾಂದವರೆಂಬವರು...
– ದ್ವಾರನಕುಂಟೆ ಪಿ. ಚಿತ್ತನಾಯಕ. ಕಿಟಕಿ ಬಾಗಿಲುಗಳಿಲ್ಲದ ಮಣ್ಣ ಮಂಟಪದಲ್ಲಿ ಕುಳಿತಿರುವ ಬಂದುಗಳೆ ನೀವುಗಳು ಪಾತ್ರದಾರಿಗಳು ಮುಗಿದು ಮಣ್ಣಾದ ರಾಮಾಯಣ ಮಹಾಬಾರತದ ಕಾವ್ಯಗಳಿಗೆ, ಕತೆಗಳಿಗೆ, ಶ್ಲೋಕಗಳಿಗೆ, ಉಕ್ತಿಗಳಿಗೆ ದ್ರವವಾದಿರೊ ಗನವಾದಿರೊ ಅನಿಲವಾದಿರೊ ಮಣ್ಣಲ್ಲಿ ಮಣ್ಣಾದಿರೊ...
– ಸ್ಪೂರ‍್ತಿ. ಎಂ. ಮನವು ಹಾರುತಿತ್ತು ಅಂದು ಕನ್ನಡಕವು ಹೊಸತು ಎಂದು ಎಲ್ಲ ವಸ್ತು ಹೊಳೆವುದೆಂದು ಆಹಾ! ಎಂತ ಚಂದವೆಂದು ನೆಲವು ಕಾಣುತಿತ್ತು ಅಂದು ಮೇಲೆ ಎದ್ದು ಎದ್ದು ಮನವು ಹೆದರುತಿತ್ತು ಅಂದು ಎಲ್ಲಿ...
– ವಿನು ರವಿ. ಚೆಲುವ ನಾಡು ಕರುನಾಡು ಹೊನ್ನಬೀಡು ಕನ್ನಡ ನಾಡು ಕವಿಕೋಗಿಲೆಗಳ ಹಾಡು ಕೇಳುತ ಕಂದ ನೀನಾಡು ಕನ್ನಡವೆಂದರೆ ಸಿರಿ ಸಂಬ್ರಮವು ಕನ್ನಡವೆಂದರೆ ದೇವರಗುಡಿಯು ಕನ್ನಡ ಕಲಿತ ಓ ಜಾಣ ನಿನ್ನಯ ಮನಸೇ...
– ವಿನು ರವಿ. ನೀ ಯಾರೋ ಏನೊ ಹೇಗೋ ಸಕನಾಗಿ ಎದೆಯೊಳಗೊಂದು ಸಂಬ್ರಮ ತಂದೆ ಕಣ್ಣಲ್ಲಿ ಕಾಣದೆ ಕಿವಿಯಲ್ಲಿ ಕೇಳದೆ ಮೌನದೊಳಗೆ ಮಾತಾದೆ ನುಡಿದಶ್ಟು ದೂರಾದೆ ಕರೆದಶ್ಟು ಕಾಡಿದೆ ಒಲವ ಚಿಟ್ಟೆ ಹಾರಿಬಿಟ್ಟೆ ಬಿರಿದ...
– ಸಿಂದು ಬಾರ‍್ಗವ್. ನಮ್ಮೂರ ಜಾತ್ರೆಯಣ್ಣ ಬನ್ನಿರಿ ನೀವೆಲ್ಲರೂ ಹರುಶದಿಂದ ಸಂಬ್ರಮಿಸೋಣ ಒಂದಾಗಿ ನಾವೆಲ್ಲರೂ ದೇಗುಲಕೆ ಹೋಗೋಣ ಹರಕೆ ತೀರಿಸಿ ಬರೋಣ ಹಣ್ಣುಕಾಯಿ ನೀಡಿ ದೇವರಿಗೆ ಬಕ್ತಿಯಿಂದ ಬೇಡೋಣ ಮಕ್ಕಳಿಗೆ ದಿಟ್ಟಿ ತಾಕದಂತೆ...
– ಅಶೋಕ ಪ. ಹೊನಕೇರಿ. ಜೀವನವೆಂಬುದೇ ಜೋಕಾಲಿ ಕಾಲದ ಓಟಕೆ ನಿತ್ಯವೂ ಜೀಕುತ ತೂಗುತ ಸಾಗಿಸಬೇಕಿದೆ ಜೀವನವೆಂಬ ಜೋಕಾಲಿ ಜೀಕುವ ಜೋಕಾಲಿಗೆ ಹಗ್ಗದ ಜೋಡಿಯೇ ಆದಾರ ಹಲಗೆಯೇ ತಳಪಾಯ ಬದುಕಿನ ಜೋಕಾಲಿಗೆ ಸತ್ಯ ನಂಬಿಕೆಯೇ...
– ಅಶೋಕ ಪ. ಹೊನಕೇರಿ. ಮಣ್ಣಿನ ಮನೆ ಇರಲಿ ಮಾಳಿಗೆ ಮನೆ.. ಮಹಲುಗಳೆ ಇರಲಿ…. ಆ ದಿನಗಳಲಿ ಮಾತನಾಡುವ ಮಾಯಾ ಪೆಟ್ಟಿಗೆ ಉಚ್ಚ ನೀಚ ಎಂದೆಣಿಸದೆ ಎಲ್ಲರ ಮನೆಯಲು ಉಲಿಯುತ ಮನೆ ಮನಗಳ ತಣಿಸುತಲಿದ್ದೆ...
ಇತ್ತೀಚಿನ ಅನಿಸಿಕೆಗಳು