ಟ್ಯಾಗ್: ಕವಿತೆ

ಕವಿತೆ: ಮನವ ನೋಯಿಸದಿರು

– ವೆಂಕಟೇಶ ಚಾಗಿ. ಮತ್ತದೇ ಮಾತನು ಮರಳಿ ನುಡಿಯದಿರು ಒಳಗಿರುವ ದುಕ್ಕವ ಕೆದಕಿ ಮನವ ನೋಯಿಸದಿರು ಸುಳಿಯೊಳಗೆ ಸಿಲುಕಿರುವ ಮನವಿದು ಮರೆತು ಹೋದ ಗಳಿಗೆಗಳ ಮತ್ತೆ ಮತ್ತೆ ನೆನಪಿಸಿ ಮನವ ನೋಯಿಸದಿರು ನಾವಂದು ನಡೆದಾಡಿದ...

ಕವಿತೆ: ಬಣ್ಣಗಳ ಲೋಕ

– ಸಿಂದು ಬಾರ‍್ಗವ್.   ಇದು ಬಣ್ಣಗಳ ಲೋಕ ಗೆಳೆಯ ಒಳ ಮರ‍್ಮವ ನೀ ತಿಳಿಯಾ ಆಸೆಗೆ ನಿರಾಸೆಯ ಬಣ್ಣ ಪ್ರೀತಿಗೆ ಮೋಸದ ಬಣ್ಣ ಕೊಂಕಿಗೆ ಸಹನೆಯ ಬಣ್ಣ ತ್ಯಾಗಕೆ ಮಮತೆಯ ಬಣ್ಣ ಇದು...

ಮತದಾನ, voting

ಕವಿತೆ: ಮತದಾನ

– ಶಾಂತ್ ಸಂಪಿಗೆ. ನಮ್ಮೆಲ್ಲರ ಕನಸೊಂದೆ ನವ ಬಾರತ ನಿರ‍್ಮಾಣ ನಮ್ಮೆಲ್ಲರ ಗುರಿಯೊಂದೆ ಪ್ರಜಾಪ್ರಬುತ್ವಕೆ ಸನ್ಮಾನ ಮಾಡ ಬನ್ನಿ ಮತದಾನ ಇದುವೆ ನಿಮ್ಮ ಶ್ರಮದಾನ ಹೊಸ ಕನಸ ಬಿತ್ತೋಣ ಸದ್ರುಡ ದೇಶವ ಕಟ್ಟೋಣ ಹಣ...

ಕವಿತೆ: ಯಜಮಾನ

– ವೆಂಕಟೇಶ ಚಾಗಿ. ಸುರಿವ ಬಿಸಿಲ ಮಳೆಯಲಿ ನೊಂದು ಬೆಂದು ಚಲದಿಂದಲಿ ಬೆವರ ಹೊಳೆಯಂತೆ ಹರಿಸಿ ಬೊಬ್ಬೆ ಎದ್ದ ಕಾಲುಗಳು ಮಣ್ಣ ಮೆತ್ತಿಕೊಂಡ ಮೈ ಕೈಗಳು ಎಳ್ಳಶ್ಟು ಸುಕಕೆ ಮತ್ತಶ್ಟು ದುಡಿತ ಮತ್ತೆ ತಪ್ಪಲಿಲ್ಲ...

ತಾಯಿ ಮತ್ತು ಮಗು, Mother and Baby

ಕವಿತೆ: ನನ್ನ ಅಮ್ಮ

– ಅಜಿತ್ ಕುಲಕರ‍್ಣಿ. ಗೆದ್ದ ಪದಕಗಳ ಕಂಡು ಹಿರಿಹಿರಿ ಹಿಗ್ಗಿದವಳು ಬಿದ್ದಾಗ ಪಾದಗಳ ದೂಳು ಕೊಡವಿದವಳು ನನ್ನ ಸದ್ದು ಇಲ್ಲದಾದಾಗ ಕಳವಳಗೊಂಡವಳು ಅವಳಿನ್ನಾರು ಹೇಳಿ? ನನ್ನ ಅಮ್ಮ ಬೆತ್ತದ ಚೇರಲಿ ಕುಳಿತು ಮಗ್ಗಿಯ ಕಲಿಸಿದವಳು...

‘ಬರ’ ನೀನೇಕೆ ಬಂದೆ?

– ವೆಂಕಟೇಶ ಚಾಗಿ. ಬರ, ನೀನೇಕೆ ಬಂದೆ? ಹಸಿದ ಕಂಗಳಲಿ ಅಕ್ಶರಗಳ ಬರ ದರೆಯೊಡಲಿನಲಿ ಅವಿತಿರುವ ಜೀವಕ್ಕೆ ಜೀವಜಲದ ಬರ ಗ್ನಾನ ತುಂಬಿದ ಮನದಿ ಸುಗ್ನಾನದ ಬರ ಆಡಂಬರದ ಮನದೊಳಗೆ ಪ್ರೀತಿ ವಾತ್ಸಲ್ಯದ ಬರ...

ಅಂತರಾತ್ಮ, Inner self

ಕವಿತೆ: ಅಂತರಾತ್ಮದೊಡನೆ

– ಸ್ಪೂರ‍್ತಿ. ಎಂ. ಯಾರಿದ್ದಾರೆ ನನಗೆ ನಿನ್ನ ಹೊರತು ಮಾತನಾಡಲೆ ನಿನ್ನ ಬಳಿ ಸ್ವಲ್ಪ ಹೊತ್ತು ಸಹನೆಯಿಂದಾಲಿಸುವೆಯಾ ನನ್ನ ಮಾತು ಹೇಳುವೆನು ನಿನಗೆ ಎಲ್ಲದರ ಕುರಿತು ತಪ್ಪಿದೆ ಒಪ್ಪಿದೆ ನನ್ನಲ್ಲಿ ಒಂದಿನಿತು ಬಿಚ್ಚಿಡುವೆ ನಿನ್ನೆದುರಿಗೆಲ್ಲವನು...

ನೀನೇಕೆ ಇಶ್ಟು ಸುಂದರವಾಗಿದ್ದೀ?

– ಮಾರಿಸನ್ ಮನೋಹರ್. ಈ ಹ್ರುದಯಕೆ ನೀನು ಬೇಕು ನೀನಿಲ್ಲದಿರುವಾಗ ತಳಮಳ ಕಂಡ ಹೊತ್ತಿಗೆ ಅರೆಗಳಿಗೆ ಸುಸ್ತು ನೀನೇಕೆ ಇಶ್ಟು ಸುಂದರವಾಗಿದ್ದೀ? ನೀನು ಚುಕ್ಕಿಯ ಹಾಗೆ ಇರುವೆ ದೂರ ಹೋದಶ್ಟು ಚೆನ್ನಾಗಿ ಕಂಡೆ ಹತ್ತಿರ...

ಒಂದಲ್ಲ ಒಂದು ದಿವಸ ಬಂದೇ ಬಂದಾನು

– ಅಶೋಕ ಪ. ಹೊನಕೇರಿ. ಅನುದಿನವೂ ದಿನಕರನ ಆಗಮನಕೆ ಆನಂದ… ತುಂದಿಲಳಾಗುತ್ತೇನೆ ಎಂದೋ ಮರೆಯಾಗಿ ಹೋದವನು ಇಂದಾದರೂ ಬರುವನೆಂದು ಆಹಾ! ಇಂದು ಬಂದೇ ಬಿಟ್ಟ ಎಂದೂ ಬಾರದವ ಬಂದು ಅಪ್ಪಿ ಮುದ್ದಾಡಿ ಮುಂಗುರುಳನೇವರಿಸಿ ಕಣ್ಣಲ್ಲಿ...

ಶಾಲೆಗೆ ನಾನು ಹೋಗಬೇಕು

– ವೆಂಕಟೇಶ ಚಾಗಿ. ಶಾಲೆಗೆ ತಪ್ಪದೆ ಹೋಗಬೇಕು ಅಕ್ಶರ ನಾನು ಕಲಿಯಬೇಕು ಗುರುಗಳು ಕಲಿಸಿದ ಪಾಟವನೆಲ್ಲ ಮರೆಯದೆ ನಾನು ಕಲಿಯಬೇಕು ಅಆಇಈ ಓದಬೇಕು ಅಲ್ಲಿ ಇಲ್ಲಿ ನೆಗೆಯಬೇಕು ತಪ್ಪದೆ ಪಾಟವ ಓದುವ ಬರೆವ ಜಾಣ...