ನೀನೇಕೆ ಇಶ್ಟು ಸುಂದರವಾಗಿದ್ದೀ?
– ಮಾರಿಸನ್ ಮನೋಹರ್. ಈ ಹ್ರುದಯಕೆ ನೀನು ಬೇಕು ನೀನಿಲ್ಲದಿರುವಾಗ ತಳಮಳ ಕಂಡ ಹೊತ್ತಿಗೆ ಅರೆಗಳಿಗೆ ಸುಸ್ತು ನೀನೇಕೆ ಇಶ್ಟು ಸುಂದರವಾಗಿದ್ದೀ? ನೀನು ಚುಕ್ಕಿಯ ಹಾಗೆ ಇರುವೆ ದೂರ ಹೋದಶ್ಟು ಚೆನ್ನಾಗಿ ಕಂಡೆ ಹತ್ತಿರ...
– ಮಾರಿಸನ್ ಮನೋಹರ್. ಈ ಹ್ರುದಯಕೆ ನೀನು ಬೇಕು ನೀನಿಲ್ಲದಿರುವಾಗ ತಳಮಳ ಕಂಡ ಹೊತ್ತಿಗೆ ಅರೆಗಳಿಗೆ ಸುಸ್ತು ನೀನೇಕೆ ಇಶ್ಟು ಸುಂದರವಾಗಿದ್ದೀ? ನೀನು ಚುಕ್ಕಿಯ ಹಾಗೆ ಇರುವೆ ದೂರ ಹೋದಶ್ಟು ಚೆನ್ನಾಗಿ ಕಂಡೆ ಹತ್ತಿರ...
– ಅಶೋಕ ಪ. ಹೊನಕೇರಿ. ಅನುದಿನವೂ ದಿನಕರನ ಆಗಮನಕೆ ಆನಂದ… ತುಂದಿಲಳಾಗುತ್ತೇನೆ ಎಂದೋ ಮರೆಯಾಗಿ ಹೋದವನು ಇಂದಾದರೂ ಬರುವನೆಂದು ಆಹಾ! ಇಂದು ಬಂದೇ ಬಿಟ್ಟ ಎಂದೂ ಬಾರದವ ಬಂದು ಅಪ್ಪಿ ಮುದ್ದಾಡಿ ಮುಂಗುರುಳನೇವರಿಸಿ ಕಣ್ಣಲ್ಲಿ...
– ವೆಂಕಟೇಶ ಚಾಗಿ. ಶಾಲೆಗೆ ತಪ್ಪದೆ ಹೋಗಬೇಕು ಅಕ್ಶರ ನಾನು ಕಲಿಯಬೇಕು ಗುರುಗಳು ಕಲಿಸಿದ ಪಾಟವನೆಲ್ಲ ಮರೆಯದೆ ನಾನು ಕಲಿಯಬೇಕು ಅಆಇಈ ಓದಬೇಕು ಅಲ್ಲಿ ಇಲ್ಲಿ ನೆಗೆಯಬೇಕು ತಪ್ಪದೆ ಪಾಟವ ಓದುವ ಬರೆವ ಜಾಣ...
– ವೆಂಕಟೇಶ ಚಾಗಿ. ಪರೀಕ್ಶೆ ಎಂದರೆ ಬಯವೇಕೆ ಹೆದರದಿರು ಕಂದ ನೀ ಹೆದರದಿರು ಪರೀಕ್ಶೆ ಎಂಬುದೆ ಕೊನೆಯೂ ಅಲ್ಲ ಅಂಕದ ಗಳಿಕೆಯೇ ಜೀವನವಲ್ಲ ಹೆದರದಿರು ಕಂದ ನೀ ಹೆದರದಿರು ಆಟದ ಜೊತೆಗೆ ಪಾಟವು ಇರಲಿ...
— ಸಿಂದು ಬಾರ‍್ಗವ್. ನಿಲ್ಲಿಸು ನಿನ್ನ ಹೇಡಿತನವ ನಿಲ್ಲಿಸು ನಿನ್ನ ಹೇಯ ಕ್ರುತ್ಯವ ಸಾಕುಮಾಡು ನೀಚ ಬುದ್ದಿಯ ಹೊರಹಾಕು ತಲೆಯೊಳಗಿನ ಲದ್ದಿಯ ಕರುಣೆಯಿಲ್ಲದ ಕ್ರಿಮಿಯು ನೀನು ಮಾನವ ಬಾಂಬ್ ಆಗಿಹೆ ಕಲ್ಲು ಮನಸ್ಸು ಕರಗದು...
– ಪವನ್ ಕುಮಾರ್ ರಾಮಣ್ಣ (ಪಕುರಾ). ನಂಬಿಹೆನು ನಿನ್ನ ನಂಬು ನೀ ನನ್ನ ಈ ಕೊರಗು ಸಾಕಿಂದು ತಿರುಗಿ ಬಾ ಚಿನ್ನ ದಿನ ಕಳೆಯಿತು ಹಲವು ಕ್ಶಣಕೊಮ್ಮೆ ನೆನೆವೆ ಕಾಲಕ್ಕೆ ಇರಬಹುದು ಮರೆವು ಆದರೆ ನನಗಲ್ಲವೇ ಎಲ್ಲ...
– ಪ್ರಶಾಂತ ಎಲೆಮನೆ. ಇನ್ನಾದರೂ ಸರಿಯೆ ಬರಬಾರದೆ ನೀವು ಒಡಲು ಕೊರಗಿ ಜ್ವಾಲಾಗ್ನಿಯಾಗಿಹುದು ಕಣ್ಣುಗಳು ಸೊರಗಿ ಬಳಲಿ ಹೋಗಿಹವು ವೀರಯೋದನ ಮಡದಿ, ವೀರಾಂಗನೆ ನಾನು ಕಾಯುತಲೆ, ಕರೆಯುತಲೆ ಸೋತು ಹೋಗಿಹೆ ನಾನು ನಮ್ಮ ಕಂದನ...
– ಕೆ. ಎಂ. ವಿರುಪಾಕ್ಶಯ್ಯ. ಕೋಪವೆಂಬುದು ಬೆಂಕಿಯ ಉಂಡೆಯೆಂತೆ ವೀವೇಚನೆಯಿಲ್ಲದ ಮಾತು ಬರೆ ಹಾಕಿದಂತೆ ತಾಳ್ಮೆ ಇಲ್ಲದವನ ಸ್ನೇಹ ನಾಯಿಬಾಲದಂತೆ ಈ ಗುಣಗಳಿದ್ದರೆ ನೀ ಬದುಕಿಯು ಸತ್ತಂತೆ *** ಬದುಕು ಎಂಬ ಮೂರಕ್ಶರದ ಬಂಡಿಗೆ...
– ಪವನ್ ಕುಮಾರ್ ರಾಮಣ್ಣ (ಪಕುರಾ). ವರುಶಗಳೆಶ್ಟು ಉರುಳಿದರೇನು ಸಾಗದು ಬೂಮಿ ಸೂರ‍್ಯನ ಬಿಟ್ಟು ಎಲ್ಲಿಂದೆಲ್ಲಿಗೆ ಸುತ್ತಿದರೇನು ತಿಳಿವುದೇ ಜೀವದ ನಿಜ ಗುಟ್ಟು!! ನಿನ್ನೆಯ ನೆನಪು ನಾಳಿನ ಗಂಟು ನಾಳಿನ ಗಂಟಿಗೆ ಇಂದಿನ ನಂಟು...
– ನೇತ್ರಾವತಿ ಆಲಗುಂಡಿ. ಮಾತು ಮೌನವಾಗುವ ಹೊತ್ತು ತವರುಮನೆ ಬೀಳ್ಕೊಡುವ ಹೊತ್ತು ಗಂಡನಮನೆಯ ಪ್ರೀತಿಯರಸಿ ಹೊರಡುವ ಹೊತ್ತು ಕಣ್ಣಂಚಲಿ ಹನಿ ನೀರು ಸುರಿಯುವ ಹೊತ್ತು ಮದುವೆ ಮನೆಯ ಹರುಶ ಮುಗಿಯುವ ಹೊತ್ತು ಸೋದರತೆಯ ವಾತ್ಸಲ್ಯದ...
ಇತ್ತೀಚಿನ ಅನಿಸಿಕೆಗಳು