ಟ್ಯಾಗ್: ಕವಿತೆ

ಮಕ್ಕಳಿಗಾಗಿ ಚುಟುಕುಗಳು

– ಚಂದ್ರಗೌಡ ಕುಲಕರ‍್ಣಿ. *** ಮುಗಿಲು *** ನೀಲಿ ನೀಲಿಯ ಕಪ್ಪು ಬಣ್ಣದ ಅಗಲ-ಅತಿಯಗಲದ ಮುಗಿಲು ತುಂಟ ಚಂದ್ರಮ ಚುಕ್ಕಿ ಬಳಗವು ಆಟ ಆಡುವ ಬಯಲು *** ನಕ್ಶತ್ರ *** ದೂರದೂರಿನ ಆಗಸದಲ್ಲಿಯ ಮಿನುಗುವ...

ಮತ್ತೆ ಬಂದಿದೆ ಕಡಲೆಕಾಯಿ ಪರಿಶೆ

– ಕೆ.ಚರಣ್ ಕುಮಾರ್ (ಚಾಮರಾಜಪೇಟೆ). ಮತ್ತೆ ಬಂದಿದೆ ಕಡಲೆಕಾಯಿ ಪರಿಶೆ ಬಸವನಗುಡಿಯಲ್ಲಿ ಆಗಲೇ ಕುಳಿತಿಹರು ಮಾರಲು ಅತಿ ಸಂಬ್ರಮದಲ್ಲಿ ಎಲ್ಲಿ ನೋಡಿದರಲ್ಲಿ ಹಳ್ಳಿ ಜಾತ್ರೆಯ ವಾತಾವರಣ ಇದಕ್ಕೆಲ್ಲ ನಮ್ಮ ಸಂಸ್ಕ್ರುತಿಯೇ ಕಾರಣ ಜಗಮಗಿಸುವ ವಿದ್ಯುತ್...

ಸತ್ಯಮೇವ ಜಯತೆ

– ಪೂರ‍್ಣಿಮಾ ಎಮ್ ಪಿರಾಜಿ. ಗಡಿಕಾಯುವ ಯೋದರಿಗೆ ಗೂಡಾಗಿರುವ ಮಾತೆ ಬೂಮಿತಾಯಿ ಮಗನ ಕೈ ಹಿಡಿವ ಅನ್ನದಾತೆ ಜಯ ಜಯ ಬಾರತ ಮಾತೆ ಹೇ ಬಗವತಿ, ಸತ್ಯಮೇವ ಜಯತೆ ದರ‍್ಮ ರಕ್ಶಣೆಗೆ ಪಾರ‍್ತನ ಸಮರ...

ಯಾವುದು? ಎಲ್ಲಿಯದು??

– ಚಂದ್ರಗೌಡ ಕುಲಕರ‍್ಣಿ. ನವಿಲು ತೊಟ್ಟ ಬಣ್ಣದ ಅಂಗಿಯ ಬಟ್ಟೆ ಯಾವುದು? ಪಾತರಗಿತ್ತಿಯ ಮಿನುಗುವ ಪಕ್ಕದ ರೇಶ್ಮೆ ಎಲ್ಲಿಯದು? ಕಪ್ಪು ಕೂದಲ ಕರಡಿ ಬಳಸುವ ಶ್ಯಾಂಪು ಯಾವುದು? ಕಾಡಿನ ಹುಲಿಮರಿ ಹಲ್ಲನು ಉಜ್ಜುವ ಪೇಸ್ಟು...

kannada, karnataka, ಕನ್ನಡ, ಕರ‍್ನಾಟಕ

ನೀ ಕನ್ನಡದ ಸ್ವತ್ತು

– ಪ್ರವೀಣ್ ದೇಶಪಾಂಡೆ. ಕಣ್ ಕನ್ನಡ ಕಂಡು ಎದೆ ಬಿರಿದು ಕೇಳಿ ಕಿವಿ ನಿಮಿರಿ ಚಿತ್ತ ಸರಿಯದೆ ನಿಂದು ನನ್ನದೋ ನನ್ನದಿದು ನುಡಿ ಎನಿಸಿದೆಡೆ ನೀ ಕನ್ನಡದ ಸ್ವತ್ತು. ತಿಂದ ಕೈ ತುತ್ತಿಗೆ ಬಾಶೆಯುಲಿವ...

ಸಂಜೆಯೊಂದಿಗೆ ಮನ ಮಂಜಾಗಲು

– ಸಂದೀಪ ಔದಿ. ಮಳೆಗಾಲ ಮಲೆನಾಡಿನಲ್ಲಿ ಕೊಡೆಹಿಡಿದು ಇಳಿಜಾರಿನಲ್ಲಿ ಮೆಲ್ಲನೆ ನೀ ನಡೆಯುವಾಗ ಇಬ್ಬನಿ ರಾಶಿಯ ಹಸಿರ ಹಾಸಿನಮೇಲೆ ಉಶೆಯ ಆರಂಬದ ಗಳಿಗೆಯಲ್ಲಿ ಮೆಲ್ಲನೆ ನೀ ಮೈ ಮುರಿಯುವಾಗ ಹುಣ್ಣಿಮೆ ರಾತ್ರಿಯಲ್ಲಿ ಚಂದ್ರ ತಾರೆಯರ...

ಕನ್ನಡ ನಾಡಿನ ಹಿರಿಮೆಯ ಹಾಡುವೆ

– ಶಾಂತ್ ಸಂಪಿಗೆ. ಕನ್ನಡ ನಾಡಿನ ಹಿರಿಮೆಯನು ಕವಿತೆಯಲಿ ನಾ ಹಾಡುವೆನು ವೀರಬೂಮಿಯ ನಾಡಿನಲಿ ಜನಿಸಿದ ಪುಣ್ಯಕೆ ನಮಿಸುವೆನು || ವಿಶ್ವದಿ ಶ್ರೀಮಂತ ಸಾಮ್ರಾಜ್ಯ ಕಟ್ಟಿದ ಹೆಮ್ಮೆಯು ಇರಲಿ ನಮಗೆಲ್ಲ… ಬಳ್ಳಾರಿ ಜ್ನಾನದ ಸಂಗಮ...

ಮನದ ಪ್ರತಿದ್ವನಿಯು ಸಿರಿಗನ್ನಡ

– ಈಶ್ವರ ಹಡಪದ. ಕನ್ನಡ ಕನ್ನಡ ನಮ್ಮ ಕನ್ನಡ ಮನದ ಪ್ರತಿದ್ವನಿಯು ಈ ಸಿರಿಗನ್ನಡ ವಿಶ್ವಮಾನವ ಕಲ್ಪನೆಯ ಕೊಟ್ಟ ನಮ್ಮ ಕರುನಾಡ ಹಬ್ಬ ಈ ರಾಜ್ಯೋತ್ಸವ ಗುಮ್ಮಟ ವಾಸ್ತು ಶಿಲ್ಪಗಳು ಕನ್ನಡಾಂಬೆಗೆ ಕಳಶವು ಜೋಗದಿ...

ಕನ್ನಡ ನುಡಿ ಚಂದ, ಚಿಲಿಪಿಲಿ ಶ್ರೀಗಂದ!

– ಚಂದ್ರಗೌಡ ಕುಲಕರ‍್ಣಿ. ಅಮ್ಮನ ಜೋಗುಳ ಹಾಡಿನ ಕಂಪನು ಸುಮ್ಮನೆ ನಗುತಿಹ ಮಗುವಿನ ಬಗೆಯನು ಕಮ್ಮನೆ ಪದದಲಿ ಅಡಗಿಸಿಬಿಡುವ ಕನ್ನಡ ! ಹಾಲ ಹಸುಳೆಯ ತೊದಲಿನ ಮಾತನು ಜೋಲು ಜೊಲ್ಲಿನ ಜೇನಿನ ಸವಿಯನು ಲೀಲೆಯ...

ಇನಿದು ಕನ್ನಡ ನುಡಿ

– ಚಂದ್ರಗೌಡ ಕುಲಕರ‍್ಣಿ. ಇನಿದು ಕನ್ನಡ ನುಡಿಯ ಹಾಲಿಗೆ ಮದುರ ಜೇನದು ಬೆರೆತಿದೆ ಶಬ್ದ ಅರ‍್ತದ ಆಚೆ ಆಚೆಗೆ ಬಾವ ಕುಡಿಯನು ಚಾಚಿದೆ! ಅಕ್ಕರಕ್ಕರ ಒಡಲ ಒಳಗಡೆ ಹೂವು ಪರಿಮಳ ಹಾಸಿದೆ ಸರಣಿ ಸಾಲಿನ...