ಟ್ಯಾಗ್: ಕವಿತೆ

ಮೇಕೆದಾಟು – ಇಂದಿಗೂ ನಾಳೆಗೂ ಎಂದೆಂದಿಗೂ

– ನವೀನ ಪುಟ್ಟಪ್ಪನವರ. ಮುಂಜಾವಿನ ಮೋಡ ಕತ್ತಲಿನ ಕಿಟಕಿ ತೆರೆಯುತಿರಲು ಅರೆಬರೆ ಕನಸುಗಳ ಚಿತ್ರಣ ಕಾಣುತಿರಲು ಕಲಿಯುಗದ ಮೊಬೈಲ್ ಅಲಾರಾಮ್ ಕಿರಿಕಿರಿ ಗಂಟೆ ಆರಾಗುತಿರಲು ನಿಸರ‍್ಗದ ಮಡಿಲಲ್ಲಿ ತೇಲಲು ತರಾತುರಿ ಮೊಗ್ಗಿನ ಕುತೂಹಲದ ಕವಲುದಾರಿಗೆ...

ಅದುವೇ ಆತ್ಮ ಬಂದನ

– ಎಡೆಯೂರು ಪಲ್ಲವಿ.   ಸದಾ ಬರಲು ಹಟ ಹಿಡಿಯುವ ಕಣ್ಣ ಹನಿಗಳು ನಿನ್ನ ನೆನೆದಾಗ ಸರಾಗವಾಗಿ ಸ್ರವಿಸುವ ವೈಬೋಗವೇನು, ಕಣ್ಣೋಟದ ಬೇಟಿ ಅದುವೇ ಆತ್ಮ ಬಂದನ. ಹೀಗೇಕೆ ಮೌನದಿ ದೂರ ಸರಿದೆ? ಜೀವ...

ಕರೆದಂತೆ ಆಯಿತು ನನ್ನ..

– ಸುರಬಿ ಲತಾ. ಕರೆದಂತೆ ಆಯಿತು ನನ್ನ ಹೊರ ಬಂದು ನೋಡಲು ಕಂಡೆ ಅದೇ ನೆರಳನ್ನ ಬೀಸುವ ಗಾಳಿಯಲಿ ತೇಲಿ ಬಂತು ಅವನ ನಗುವಿನ ಅಲೆ ಅದಾಗಿತ್ತು ಸೆಳೆಯುವ ಬಲೆ ಸಣ್ಣ ಕೂಗಿಗೆ ಎಚ್ಚೆತ್ತ...

ಚುಟುಕು ಕವಿತೆಗಳು: ಪ್ರೀತಿಯ ಬಾವನೆಗಳು

– ಶ್ರೀಕಾಂತ್. ಹೆಚ್.ಆರ್. ನನ್ನ ಉಸಿರಿನ ಅಂತರಾಳದಲಿ ನಿನ್ನ ಹೆಸರನೆ ಗುನುಗುತಿರುವೆ ಈ ಕಣ್ಣಿನ ಹೊಂಬೆಳಕಿನಲಿ ನೀ ತಾರೆಯಂತೆ ಮಿನುಗುತಿರುವೆ ಬಾವನೆಯೆಂಬ ಬಣ್ಣದಲಿ ಹ್ರುದಯ ನಿನ್ನ ಮೊಗವನ್ನೆ ಬಿಡಿಸುತಿದೆ ಪದಗಳಿಗೆ ಸಿಗಲಾರದ ಸೌಂದರ‍್ಯ ನಿನ್ನದೆಂದು...

ತಾಯಿ, Mother

ಹೆತ್ತವಳು

– ಸದಾನಂದ.ಬ.ಸಕ್ಕರಶೆಟ್ಟಿ. ಹೆತ್ತವಳು ಅವಳೇ, ಹೊತ್ತವಳು ಅವಳೇ ಹೊರೆಯಾಕೆ ಆಗುತಿ ಅವಳಿಗೆ? ಬಡಿಯುವವಳು ಅವಳೇ, ಬಡಿಸುವವಳು ಅವಳೇ ಬಾರ ಯಾಕ ಆಗುತಿ ಅವಳಿಗೆ? ಬಣ್ಣದ ಆಟ ಅವಳಿಗೆ ಗೊತ್ತಿಲ್ಲ ಬದುಕೋದು ಕಲಿಸ್ತಾಳ, ಊರೆಲ್ಲಾ ಹೊಗಳ್ತಾಳ...

ಬಾವ ತರಂಗ

– ಸುರಬಿ ಲತಾ. ಮ್ರುದು ಬಾವದ ಮದುರ ಗೀತೆ ನೀನು ನಿನ್ನ ನೋಡಿ ನಲಿದೆ ನಾನು ಅಪಸ್ವರವು ಇರದು ಎಂದೂ ನಿನ್ನಲಿ ಪ್ರೀತಿಯ ಚಿಲುಮೆ ಕಂಡೆ ಕಣ್ಣಲಿ ಮಾತು ಅತೀ ಮದುರ ಅದಕ್ಕೆಂದೇ ನಿನ್ನಲಿ...

ಸರಳ ಜೀವಿ

– ಚಂದ್ರಗೌಡ ಕುಲಕರ‍್ಣಿ. ದೊಡ್ಡ ಕಿವಿಯ ಬೋಳು ತಲೆಯ ಗಾಂದಿಗೊಂದು ನಮನ | ದುಂಡು ಗಾಜು ಕನ್ನಡಕದ ತಾತಗೊಂದು ಕವನ | ಬಡಕು ದೇಹ ತುಂಡು ಬಟ್ಟೆ ಆತ್ಮ ಬಲವು ಅಸಮ | ಸ್ವಂತ...

ವೀಕೆಂಡ್ ಮ(ನು)ಜ

– ಪ್ರವೀಣ್  ದೇಶಪಾಂಡೆ. ಎತ್ತರಕ್ಕೇರಲು ಗಗನಚುಂಬಿ ಕಟ್ಟಡಗಳೊಡನೆ ಸ್ಪರ‍್ದೆಗಿಳಿದ ಮನುಜನಿಗೆ ಆಗಸ ಕಾಣಲೊಲ್ಲದು ಅಗಲವಾಗಲು ನುಣುಪಾದ ರಸ್ತೆಗಳೊಡನೆ ಚೂಪಾಗಿದೆ ಸಹನೆ ಲ್ಯಾಪ್ಟಾಪಿನ ಮೇಲೆ ಹೂಗಳ ಕವರು ಒಳಗೆ ನೇಚರ್ ವಾಲ್ ಪೇಪರು ಅಂತೇ, ನಗುವೂ...

ಹ್ರುದಯ, ಒಲವು, Heart, Love

ಪ್ರೀತಿ ಅಮರ

– ಸುರಬಿ ಲತಾ.   ಕಲ್ಲಿನಲ್ಲಿ ಮರಳಲ್ಲಿ ಬರೆದೆವು ಇಬ್ಬರ ಹೆಸರನ್ನು ಒಮ್ಮೆ ಕಣ್ಣು ಮುಚ್ಚಿ ನೀ ನೆನೆ ಅದನ್ನು ಕಾಯಾದ ಮಾವು ಹಣ್ಣಾಯಿತು ನಮ್ಮ ಸ್ನೇಹವು ಒಲವಾಯುತು ಮಾತೆಲ್ಲವೂ ಮೌನವಾಯಿತು ಸಲಿಗೆಯು ಮರೆಯಾಯಿತು...

ಹೇ ಮಾದವ ತಿರುಗಿ ನೋಡೊಮ್ಮೆ…

– ಎಡೆಯೂರು ಪಲ್ಲವಿ. ಹ್ರುದಯವನ್ನೇ ಬರೆದಿರುವೆ ನಿನ್ನ ನಾಮಕಮಲಗಳಿಗೆ ನೀ ಸಿಕ್ಕದಿರನೆಂಬ ನೋವಿನ ಬಾವನೆಯೇ ಸಿಹಿಯಾಗಿದೆ ಈ ಜನ್ಮಕ್ಕೆ ಸಾಲುವಶ್ಟು ನಾ ಪೂಜಿಸುವ ವ್ಯಕ್ತಿತ್ವ ನಾ ಆರಾದಿಸುವ ಪುರುಶ ನೀನಲ್ಲದೆ ಮತ್ತೊಬ್ಬನಿಲ್ಲ ನೆನೆದಶ್ಟು ಸಿಹಿ...